ಉಪನ್ಯಾಸಕರ ವರ್ಗಾವಣೆ: 01/08/15ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಅರಂಭ.:


ಪ್ರಜಾವಾಣಿ ವಾರ್ತೆ
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ
ಉಪನ್ಯಾಸಕರ ವರ್ಗಾವಣೆಗಳನ್ನು
ಕಂಪ್ಯೂಟರ್ ಕೌನ್ಸೆಲಿಂಗ್ ಮೂಲಕ
ನಡೆಸಲಾಗುತ್ತಿದ್ದು ಆ.1ರಿಂದ ಆನ್ ಲೈನ್ ಮೂಲಕ
ಅರ್ಜಿ ಸಲ್ಲಿಸಬಹುದಾಗಿದೆ.
ನೇರವಾಗಿ ಬಂದ ಅರ್ಜಿಗಳನ್ನು
ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ

www.pue.kar.nic.in ಅಥವಾ

http://202.138.101.22/pue01(for Request Transfer)

ಅಥವಾ

http://202.138.101.22/pue02(for Mutual Transfer)

ನೋಡಬಹುದು ಎಂದು ಇಲಾಖೆ ತಿಳಿಸಿದೆ.
ವರ್ಗಾವಣೆ ಪ್ರಕ್ರಿಯೆಯನ್ನು ವೆಬ್ ಸೈಟ್ನಲ್ಲಿ
ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿಯ ಅನುಸಾರ
ನಡೆಸಲಾಗುತ್ತದೆ ಎಂದೂ ಅದು ಸ್ಪಷ್ಟಪಡಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK