AB de Villiers breaks Sourav Ganguly's 12-year-old record ..( the fastest batsman to reach 8000 ODI runs during)

ಗಂಗೂಲಿ ದಾಖಲೆ ಮುರಿದ ಡಿ'ವಿಲಿಯರ್ಸ್
:
ಕಿವೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸರಣಿ
ಜಯ
ಡರ್ಬನ್: ದಕ್ಷಿಣ ಆಫ್ರಿಕಾ ತಂಡದ ನಾಯಕ
ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ'ವಿಲಿಯರ್ಸ್,
ಭಾರತ ತಂಡದ ಬ್ಯಾಟಿಂಗ್ ದಿಗ್ಗಜ
ಸೌರವ್ ಗಂಗೂಲಿ ಅವರ 13 ವರ್ಷಗಳ ದಾಖಲೆ
ಮುರಿದ್ದಾರೆ.
ಇಲ್ಲಿನ ಕಿಂಗ್ಸ್ಮೀಡ್
ಅಂಗಳದಲ್ಲಿ ಬುಧವಾರ ನಡೆದ
ಕಿವೀಸ್ ವಿರುದ್ಧದ ಮೂರನೇ ಹಾಗೂ ಸರಣಿ
ನಿರ್ಣಾಯಕ ಏಕದಿನ ಪಂದ್ಯದಲ್ಲಿ ದಕ್ಷಿಣ
ಆಫ್ರಿಕಾ 62 ರನ್ ಜಯ ದಾಖಲಿಸಿ 2-1
ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿತು.
ಈ ಪಂದ್ಯದಲ್ಲಿ 48 ಎಸೆತಗಳಲ್ಲಿ 8
ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 64 ರನ್ ಸಿಡಿಸಿ
ಜಯದ ರೂವಾರಿ ಎನಿಸಿದ ಡಿ'ವಿಲಿಯರ್ಸ್, ಏಕದಿನ
ಕ್ರಕೆಟ್ನಲ್ಲಿ ಅತ್ಯಂತ ವೇಗವಾಗಿ 8,000 ರನ್
ಪೂರೈಸಿದ ದಾಖಲೆ ಬರೆದರು. 182
ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲು ದಾಟಿದ
ಎಬಿಡಿ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ
(200 ಇನಿಂಗ್ಸ್) ಅವರ ದಾಖಲೆ ಮುರಿದರು.
ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ: 50
ಓವರ್ಗಳಲ್ಲಿ 7 ವಿಕೆಟ್ಗೆ 283
(ಮೊರ್ನೆ ವ್ಯಾನ್ ವಿಕ್ 58,
ಹಶೀಮ್ ಆಮ್ಲಾ 44, ಡಿ'ವಿಲಿಯರ್ಸ್ 64,
ಡೇವಿಡ್ ಮಿಲ್ಲರ್ 36, ಫರಾನ್ ಬೆಹರ್ಡೈನ್ 40; ಬೆನ್
ವೀಲರ್ 71ಕ್ಕೆ3, ಗ್ರ್ಯಾಂಟ್
ಎಲಿಯಟ್ 41ಕ್ಕೆ2)
ನ್ಯೂಜಿಲೆಂಡ್: 49.2 ಓವರ್ಗಳಲ್ಲಿ 221
(ಟಾಮ್ ಲಥಾಮ್ 54, ಕೇನ್ ವಿಲಿಯಮ್ಸನ್ 39, ಕಾಲಿನ್
ಮುನ್ರೊ 35; ಡೇವಿಡ್ ವೈಸ್ 58ಕ್ಕೆ3,
ಇಮ್ರಾನ್ ತಾಹಿಲ್ 36ಕ್ಕೆ2)
ಏಕದಿನದಲ್ಲಿ ಅತ್ಯಂತ ವೇಗವದ 8000
ರನ್ (ಟಾಪ್ 5) ಆಟಾಗರ
ರಾಷ್ಟ್ರಪಂದ್ಯಇನಿಂಗ್ಸ್ ಎಬಿ
ಡಿ'ವಿಲಿಯರ್ಸ್ದಕ್ಷಿಣ ಆಫ್ರಿಕಾ190182 ಸೌರವ್
ಗಂಗೂಲಿಭಾರತ208200 ಸಚಿನ್
ತೆಂಡೂಲ್ಕರ್ಭಾರತ217210 ಎಂ.ಎಸ್
ಧೋನಿಭಾರತ216211 ಸಯೀದ್
ಅನ್ವರ್ಪಾಕಿಸ್ತಾನ221218

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು