ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರಬಿರುದುಗಳು :

1. ಇಂದಿರಾ ಗಾಂಧಿ •ಪ್ರೀಯದರ್ಶಿನಿ

2. ಬಾಲಗಂಗಾಧರ ತಿಲಕ್•ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್•ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ•ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್•ಉಕ್ಕಿನ ಮನುಷ್ಯ,ಸರದಾರ್

6. ಜವಾಹರಲಾಲ ನೆಹರು•ಚಾಚಾ

7. ರವೀಂದ್ರನಾಥ ಟ್ಯಾಗೋರ್• ಗುರುದೇವ

8. ಎಂ. ಎಸ್. ಗೋಳಲ್ಕರ್•ಗುರೂಜಿ

9. ಮಹಾತ್ಮಾ ಗಾಂಧಿಬಾಪೂಜಿ, ರಾಷ್ಟ್ರಪಿತ

10. ಸರೋಜಿನಿ ನಾಯ್ಡು• ಭಾರತದ ಕೋಗಿಲೆ.

11. ಪ್ಲಾರೆನ್ಸ್ ನೈಟಿಂಗೇಲ್• ದೀಪಧಾರಣಿ ಮಹಿಳೆ

12. ಅಬ್ದುಲ್ ಗಫಾರ್ ಖಾನ್•ಗಡಿನಾಡ ಗಾಂಧಿ

13. ಜಯಪ್ರಕಾಶ ನಾರಾಯಣ
• ಲೋಕನಾಯಕ

14. ಪಿ.ಟಿ.ಉಷಾ
•ಚಿನ್ನದ ಹುಡುಗಿ

15. ಸುನೀಲ್ ಗಾವಾಸ್ಕರ್
• ಲಿಟಲ್ ಮಾಸ್ಷರ್

16. ಲಾಲಾ ಲಜಪತರಾಯ
• ಪಂಜಾಬ ಕೇಸರಿ

17. ಷೇಕ್ ಮಹ್ಮದ್ ಅಬ್ಧುಲ್
• ಕಾಶ್ಮೀರ ಕೇಸರಿ

18. ಸಿ. ರಾಜಗೋಪಾಲಾಚಾರಿ
• ರಾಜಾಜಿ

19. ಸಿ. ಎಫ್. ಆಂಡ್ರೋಸ್
• ದೀನಬಂಧು

20. ಟಿಪ್ಪು ಸುಲ್ತಾನ
•ಮೈಸೂರ ಹುಲಿ

21. ದಾದಾಬಾಯಿ ನವರೋಜಿ
* ರಾಷ್ಟ್ರಪಿತಾಮಹ

22. ರವೀಂದ್ರನಾಥ ಟ್ಯಾಗೋರ್
• ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
• ಬಿಹಾರ ಕೇಸರಿ

24. ಟಿ ಪ್ರಕಾಶಂ •ಆಂಧ್ರ ಕೇಸರಿ25. ಚಿತ್ತರಂಜನ್ ದಾಸ್
•ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
•ಬಂಗಬಂಧು

27. ಕರ್ಪೂರಿ ಠಾಕೂರ್
•ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
•ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
• ದೇಶ ರತ್ನ ಮತ್ತುಅಜಾತಶತ್ರು

30. ಮದನ ಮೋಹನ ಮಾಳವೀಯ
• ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
•ಗುಬ್ಬಚ್ಚಿ(Sparrow)

32. ಚಂದ್ರಶೇಖರ್
•ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ್ •ತೌ(Tau)

34. ಭಗತ್ ಸಿಂಗ್
• ಶಹೀದ್ಇ ಅಜಾಮ್

35. ಮದರ್ ತೆರೇಸಾ
•ತಾಯಿ

36. ಅಮೀರ್ ಖುಸ್ರೋ •ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
•ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
• ಬಿಹಾರದ ವಿಭೂತಿ

39. ಜಗಜೀವನ್ ರಾಮ್ •ಬಾಬುಜಿ

40. ಸಮುದ್ರ ಗುಪ್ತಾ
•ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ್
• ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
•ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
•ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
• ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
• ಭಾರತೀಯಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
•ಭಾರತದ ನವೋದಯದದೃವತಾರೆ

47. ಕಪಿಲ್ ದೇವ್
•ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
•ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
•ಕುವೆಂಪು

50. ದೇಶ ಪ್ರೀಯ
•ಯತೀಂದ್ರ ಮೋಹನ್ ಸೇನ್ ಗುಪ್

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು