ಇಂದು ಎಲ್ಲಾ ಉದ್ಯೋಗಾವಕಾಶಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳ ಮೇಲೆ ದೊರೆಯುತ್ತವೆ. ಈ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಬರುತ್ತವೆ..ಈ ಜಿ ಕೆ ವಿಭಾಗದ ಅಲ್ಪ ಭಾಗವನ್ನು ಪೂರೈಸುವ ಗುರಿ ನಮ್ಮದು....( (01/September/2009 ರಿಂದ ಆರಂಭ # CONTACT NO: +91 8951926000)
ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್
Get link
Facebook
X
Pinterest
Email
Other Apps
-
ಟೈಮ್ಸ್ ಆಫ್ ಇಂಡಿಯಾ | Updated Dec 31, 2016, 03.26 PM IST
ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ಹೊಸದಿಲ್ಲಿ: ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಶನಿವಾರ ಅಧಿಕಾರ ಸ್ವೀಕರಿಸಿದರು. ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ಉತ್ತರಾಧಿಕಾರಿಯಾಗಿ 1.3 ದಶಲಕ್ಷ ಯೋಧರ ಪಡೆಯನ್ನು ಅವರು ಮುನ್ನಡೆಸಲಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೆ ಎನ್ಡಿಎ ಸರಕಾರ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರಾಗಿ ನಿಯೋಜಿಸಿದ ಕ್ರಮ ತೀವ್ರ ವಿವಾದಕ್ಕೆ ಗುರಿಯಾಗಿತ್ತು.
ಅಂಕಗಳಾಧಾರಿತ ಗ್ರೇಡ್ ಚಾರ್ಟ್ Automated Grade Chart ಗರಿಷ್ಠ ಅಂಕಗಳನ್ನು ನಮೂದಿಸಿ: ಪಡೆದ ಅಂಕಗಳನ್ನು ನಮೂದಿಸಿ: Grade: - Max Marks A+ (90-100%) A (70-89%) B+ (50-69%) B (30-49%) C (0-29%) Download as PDF
SALARY(FORM16)BY SOMASHEKHAR Income Tax Calculation For JAMAKHANDI BLOCK Calculate Salary & Generate Form-16 in a Minute Please enter your User ID and Password [user id : somashekhar][ password: banahatti] LOGIN SALARY STATEMENT — MAR 2025 to FEB 2026 PERSONAL DETAILS Employee Name Select Your Basic (March 2025) (₹) Select Increment Month — Select Month — Nil (No Increment) Date of Time-Bound Increment(10/15/20/25 Yrs) Time-Bound Amount KGID No. Mobile No. School Name Taluk Name PAN No. DEDUCTIONS (MONTHLY) SELECT GPF/NPS GPF NPS KGID Premium (₹) ...
ಸೇವಾ ಪ್ರಮಾಣ ಪತ್ರ ಹೆಸರು: ನೇಮಕಗೊಂಡ ಶಾಲೆಯ ಹೆಸರು: ನೇಮಕಗೊಂಡ ದಿನಾಂಕ: ಪ್ರಸ್ತುತ ಕೆಲಸ ಮಾಡುತ್ತಿರುವ ಶಾಲೆ ಹೆಸರು: ಪ್ರಸ್ತುತ ಶಾಲೆಗೆ ನೇಮಕವಾದ / ವರ್ಗಾವಣೆಯಾದ ದಿನಾಂಕ: ಜನ್ಮ ದಿನಾಂಕ: ಸ್ಥಳದ ಹೆಸರು: ಕೆಜಿಐಡಿ ಸಂಖ್ಯೆ: ಪ್ರಿಂಟ್ ಮಾಡು / Print ಡೌನ್ಲೋಡ್ PDF Reset
Comments
Post a Comment