Posts

Showing posts from March, 2019

*👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*

*Updated on 16 Mar 2019* *ಕೇವಲ ಮಾಹೆವಾರು (FA1,FA2,FA3,FA4, SA1 ಮತ್ತು SA2 ಗಳ) ಅಂಕಗಳನ್ನು ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು....* *ತುಂಬುವ ವಿಧಾನ* (sheet 1ರಲ್ಲಿ ಮಾತ್ರ) *1) ಮೊದಲು ತರಗತಿ 1,2 ಅಥವಾ 3 ನಮೂದಿಸಿ* *2)  ನಿಮ್ಮ ಶಾಲೆಯ ಹೆಸರು, ವಿಳಾಸ ಬರೆಯಿರಿ. *3)  ಶಾಲೆ ನಡೆದ ದಿನಗಳನ್ನು ನಮೂದಿಸಿ.(ಸೆಮ್‌ವಾರು)* *4) ನಂತರ ಪ್ರತಿ ಕಾಲಂಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.* *ಕ್ರಮ ಸಂಖ್ಯೆ ಕಾಲಂನಲ್ಲಿ* ನಿಮ್ಮ ತರಗತಿಯಲ್ಲಿ *ಮಕ್ಕಳ ಸಂಖ್ಯೆ 24 ಕ್ಕಿಂತ ಕಡಿಮೆ ಇದ್ದರೆ , 1 ರಿಂದ ಆರಂಭಿಸಿ ಮಕ್ಕಳ ಸಂಖ್ಯೆಯಷ್ಟು ಕ್ರಮಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಸೊನ್ನೆ ತುಂಬಿ.* *Sheet 2ರಲ್ಲಿ ಕ್ರೋಢೀಕೃತ ಫಲಿತಾಂಶ ವಹಿ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ.* *Sheet2 ನಲ್ಲಿ ಸಹಪಠ್ಯ  ವಿಷಯಗಳ ಗ್ರೇಡಗಳನ್ನು ನೀವೇ ಭರ್ತಿ ಮಾಡಬೇಕು*. *Sheet 3 & Sheet 4 ರಲ್ಲಿ  ಪ್ರಗತಿ ಪತ್ರಿಕೆ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ. ಪ್ರಿಂಟ್ ಮಾಡಿಕೊಳ್ಳಬಹುದು.* *Shett 3 ರ ಪ್ರಗತಿ ಪತ್ರಿಕೆಯಲ್ಲಿ *ತಾಲೂಕು,* *ಜಿಲ್ಲೆ* ಮತ್ತು *ಒಟ್ಟಾರೆ ಅಭಿಪ್ರಾಯ*  ದಾಖಲಿಸಲು ಅವಕಾಶ ಉಂಟು.* *Sheet 4 ರ ಕೆಳಭಾಗದಲ್ಲಿರುವ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಕ...

4/5/6/7ನೇ ತರಗತಿಗಳ ಕ್ರೋಢೀಕೃತ ಅಂಕವಹಿ ಕೇವಲ FA1,FA2,FA3,SF4 SA1 ಮತ್ತು SA2 ಗಳ ಅಂಕ ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು....

[18:54, 3/13/2019] bellubbi shekhar: 👆6/7ನೇ ತರಗತಿಗಳ ಕ್ರೋಢೀಕೃತ ಅಂಕವಹಿ ಕೇವಲ FA1,FA2,FA3,SF4 SA1 ಮತ್ತು SA2 ಗಳ ಅಂಕ ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು.... https://drive.google.com/file/d/100D6h2zVbvhT-hI_bqc3TRBEhBma05Mt/view?usp=drivesdk [18:54, 3/13/2019] bellubbi shekhar: 👆4/5 ನೇ ತರಗತಿಗಳ ಕ್ರೋಢೀಕೃತ ಅಂಕವಹಿ ಕೇವಲ FA1,FA2,FA3,SF4 SA1 ಮತ್ತು SA2 ಗಳ ಅಂಕ ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು.... https://drive.google.com/file/d/1XelHnZUgp41C9n0agSfpODSsWoXlzKqK/view?usp=drivesdk