*👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*
*Updated on 16 Mar 2019*
*ಕೇವಲ ಮಾಹೆವಾರು (FA1,FA2,FA3,FA4, SA1 ಮತ್ತು SA2 ಗಳ) ಅಂಕಗಳನ್ನು ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು....*
*ತುಂಬುವ ವಿಧಾನ* (sheet 1ರಲ್ಲಿ ಮಾತ್ರ)
*1) ಮೊದಲು ತರಗತಿ 1,2 ಅಥವಾ 3 ನಮೂದಿಸಿ*
*2) ನಿಮ್ಮ ಶಾಲೆಯ ಹೆಸರು, ವಿಳಾಸ ಬರೆಯಿರಿ.
*3) ಶಾಲೆ ನಡೆದ ದಿನಗಳನ್ನು ನಮೂದಿಸಿ.(ಸೆಮ್‌ವಾರು)*
*4) ನಂತರ ಪ್ರತಿ ಕಾಲಂಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.*
*1) ಮೊದಲು ತರಗತಿ 1,2 ಅಥವಾ 3 ನಮೂದಿಸಿ*
*2) ನಿಮ್ಮ ಶಾಲೆಯ ಹೆಸರು, ವಿಳಾಸ ಬರೆಯಿರಿ.
*3) ಶಾಲೆ ನಡೆದ ದಿನಗಳನ್ನು ನಮೂದಿಸಿ.(ಸೆಮ್‌ವಾರು)*
*4) ನಂತರ ಪ್ರತಿ ಕಾಲಂಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.*
*ಕ್ರಮ ಸಂಖ್ಯೆ ಕಾಲಂನಲ್ಲಿ*
ನಿಮ್ಮ ತರಗತಿಯಲ್ಲಿ *ಮಕ್ಕಳ ಸಂಖ್ಯೆ 24 ಕ್ಕಿಂತ ಕಡಿಮೆ ಇದ್ದರೆ , 1 ರಿಂದ ಆರಂಭಿಸಿ ಮಕ್ಕಳ ಸಂಖ್ಯೆಯಷ್ಟು ಕ್ರಮಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಸೊನ್ನೆ ತುಂಬಿ.*
ನಿಮ್ಮ ತರಗತಿಯಲ್ಲಿ *ಮಕ್ಕಳ ಸಂಖ್ಯೆ 24 ಕ್ಕಿಂತ ಕಡಿಮೆ ಇದ್ದರೆ , 1 ರಿಂದ ಆರಂಭಿಸಿ ಮಕ್ಕಳ ಸಂಖ್ಯೆಯಷ್ಟು ಕ್ರಮಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಸೊನ್ನೆ ತುಂಬಿ.*
*Sheet 2ರಲ್ಲಿ ಕ್ರೋಢೀಕೃತ ಫಲಿತಾಂಶ ವಹಿ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ.*
*Sheet2 ನಲ್ಲಿ ಸಹಪಠ್ಯ ವಿಷಯಗಳ ಗ್ರೇಡಗಳನ್ನು ನೀವೇ ಭರ್ತಿ ಮಾಡಬೇಕು*.
*Sheet 3 & Sheet 4 ರಲ್ಲಿ ಪ್ರಗತಿ ಪತ್ರಿಕೆ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ. ಪ್ರಿಂಟ್ ಮಾಡಿಕೊಳ್ಳಬಹುದು.*
*Shett 3 ರ ಪ್ರಗತಿ ಪತ್ರಿಕೆಯಲ್ಲಿ
*ತಾಲೂಕು,*
*ಜಿಲ್ಲೆ* ಮತ್ತು
*ಒಟ್ಟಾರೆ ಅಭಿಪ್ರಾಯ* ದಾಖಲಿಸಲು ಅವಕಾಶ ಉಂಟು.*
*ತಾಲೂಕು,*
*ಜಿಲ್ಲೆ* ಮತ್ತು
*ಒಟ್ಟಾರೆ ಅಭಿಪ್ರಾಯ* ದಾಖಲಿಸಲು ಅವಕಾಶ ಉಂಟು.*
*Sheet 4 ರ ಕೆಳಭಾಗದಲ್ಲಿರುವ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಕ್ರಮ ಸಂಖ್ಯೆ ಬದಲಾಯಿಸುತ್ತಾ ಎಲ್ಲ ಮಕ್ಕಳ ಪ್ರಗತಿ ಪತ್ರಿಕೆ ಮುದ್ರಿಸಬಹುದು.pdf ಮಾಡಬಹುದು.*
Current Affairs, And other Study materials like latest burning issues, gk and More than visit our website Study IQ Education And Also Download Free PDF for All subject than Click Here
ReplyDelete