ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಅರ್ಜಿ ದಿನಾಂಕ ವಿಸ್ತರಣೆ

ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ 2024-25

ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ 2024-25

ಮುಖ್ಯ ಸೂಚನೆಗಳು

a)ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯು ಕೇವಲ ಒಂದೇ ಹಂತವನ್ನು ಒಳಗೊಂಡಿರುತ್ತದೆ.

b)ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಕೇಂದ್ರ ಪಟ್ಟಿಯ ಪ್ರಕಾರ ನೀಡಲಾಗುತ್ತದೆ. ಕೇಂದ್ರ ಪಟ್ಟಿಯಲ್ಲಿ ಸೇರಿಸದ ಒಬಿಸಿ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಬೇಕು.

# ಅರ್ಜಿಯನ್ನು ಭರ್ತಿ ಮಾಡುವ ಮೊದಲು ಕೆಳಗಿನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಿದ್ಧವಾಗಿಡಿ.

# ಅಭ್ಯರ್ಥಿಯ ಸ್ಕ್ಯಾನ್ ‌ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು)

# ಅಭ್ಯರ್ಥಿಯ ಪಾಲಕರ ಸ್ಕ್ಯಾನ್ ‌ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು)

# ಅಭ್ಯರ್ಥಿಯ ಭಾವಚಿತ್ರ. (ಫೋಟೋ ಗಾತ್ರವು 10-100 ಕೆಬಿ ನಡುವೆ ಇರಬೇಕು)

# ಪೋಷಕರು ಮತ್ತು ಅಭ್ಯರ್ಥಿ ಸಹಿ ಮಾಡಿದ ಪ್ರಮಾಣಪತ್ರ(ಸ್ಕ್ಯಾನ್ಡ್ ಕಾಪಿ ಗಾತ್ರವು 50-300 kb ನಡುವೆ ಇರಬೇಕು)

admitCard

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು