ಆರೋಗ್ಯ ಸಂಜೀವಿನಿ ಯೋಜನೆ ಅಸಮ್ಮತಿ ಪತ್ರ

ಆರೋಗ್ಯ ಸಂಜೀವಿನಿ ಯೋಜನೆ ಅಸಮ್ಮತಿ ಅರ್ಜಿ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
ನಮೂನೆ-2 : ಅನುಬಂಧ-02
ಆರೋಗ್ಯ ಸಂಜೀವಿನಿ ಸೇವೆಗೆ ಒಳಪಡಲು ಅಸಮ್ಮತಿ ಅರ್ಜಿ
ಇಂದ
ಹೆಸರು: ಎಸ್ ಎಂ ಬೆಳ್ಳುಬ್ಬಿ
ಕೆಜೆಐಡಿ ಸಂಖ್ಯೆ: 555555
ಪದನಾಮ: ಸಹಶಿಕ್ಷಕ
ನೌಕರರ (ಕೇಡರ್)ದರ್ಜೆ "ಸಿ"
ಶಾಲೆ: ಸ.ಕಿ.ಪ್ರಾ ಶಾಲೆ ಆದಿಶಕ್ತಿ ತೋಟ ನಾವಲಗಿ
ಗೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ
ಮಾನ್ಯರೆ,
ವಿಷಯ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಸಮ್ಮತಿ ನೀಡುತ್ತಿರುವ ಕುರಿತು,
     ಶ್ರೀ/ಶ್ರೀಮತಿ ಸೋಮಶೇಖರ್ ಮಲ್ಲಪ್ಪ ಬೆಳ್ಳುಬ್ಬಿ, ಹುದ್ದೆ ಸಹ ಶಿಕ್ಷಕ ಆದ ನಾನು ಕರ್ನಾಟಕ ರಾಜ್ಯ ಸರ್ಕಾರಿ ನೌಕರನಾ/ಳಾಗಿದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನಗದು ರಹಿತ ಚಿಕಿತ್ಸಾ ಸೇವೆಗೆ ಒಳಪಡಲು ಇಚ್ಛಿಸುವುದಿಲ್ಲ.

ಅ ಬ ಕಕಕಕಕಕಕ ಸಹ ಶಿಕ್ಷಕಿ, ರವರು ಕೂಡ ರಾಜ್ಯ ಸರ್ಕಾರಿ ನೌಕರರಾಗಿದ್ದು, ಸದರಿಯವರು ಈ ಯೋಜನೆಗೆ ಒಳಪಟ್ಟಿದ್ದಾರೆ (ಪತಿ / ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಒಬ್ಬರು ಮಾತ್ರ ವಂತಿಕೆ ನೀಡಬೇಕು). ಆದುದರಿಂದ ನನ್ನ ವೇತನದಲ್ಲಿ ಈ ಯೋಜನೆಯ ಮಾಸಿಕ ವಂತಿಕೆಯನ್ನು ಕಟಾವಣೆ ಮಾಡದಂತೆ ಈ ಮೂಲಕ ತಮಗೆ ಮನವಿಯನ್ನು ಸಲ್ಲಿಸುತ್ತಿದ್ದೇನೆ.
ವಂದನೆಗಳೊಂದಿಗೆ,
ಅರ್ಜಿದಾರರ ಸಹಿ

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ 2025-26