ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2026

ಸೇವಾ ದೃಢೀಕರಣ ಪ್ರಮಾಣ ಪತ್ರ
Designed by Somashekhar
ಕರ್ನಾಟಕ ಸರಕಾರ
ಸೇವಾ ದೃಢೀಕರಣ ಪ್ರಮಾಣ ಪತ್ರ
ಸರ್ಕಾರಿ ನೌಕರ/ಳ ಹೆಸರು:
ಪದನಾಮ:
ಇಲಾಖೆ:
ಕಚೇರಿಯ ವಿಳಾಸ:
ಜನ್ಮ ದಿನಾಂಕ:
/ /
ನೇಮಕಾತಿ ದಿನಾಂಕ:
/ /
ಕೆ.ಜಿ.ಐ.ಡಿ ಸಂಖ್ಯೆ:
ಸ್ಥಾಯಿ ಸರ್ಕಾರಿ ನೌಕರರೆ?
  ಹೌದು
  ಇಲ್ಲ


ಸಹಿ
ಕಚೇರಿ ಮುಖ್ಯಸ್ಥರ ಸಹಿ

ಈ ನೌಕರರು ನಮ್ಮ ಜಮಖಂಡಿ ಜಿಲ್ಲೆ / ತಾಲೂಕಿನಲ್ಲಿ ರಾಜ್ಯ ಸರ್ಕಾರಿ ನೌಕರರಾಗಿದ್ದಾರೆ ಎಂದು ದೃಢೀಕರಿಸಿದೆ.
ತಾಲೂಕು: ಜಮಖಂಡಿ
ಜಿಲ್ಲೆ: ಬಾಗಲಕೋಟ
ಸಹಿ
( ಅಧ್ಯಕ್ಷರು / ಜಮಖಂಡಿ ತಾಲೂಕು/ಜಿಲ್ಲಾ/ರಾಜ್ಯ ಪರಿಷತ್ ಸದಸ್ಯರು )

ಸೂಚನೆಗಳು:
  • ಬೆಂಗಳೂರು ನಗರದ ಸರ್ಕಾರಿ ನೌಕರರು ತಮ್ಮ ಇಲಾಖೆಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಪ್ರತಿನಿಧಿಸುವ ರಾಜ್ಯ ಪುರಸ್ಕಾರ ಸದಸ್ಯರ ಸಹಿಯೊಂದಿಗೆ ದೃಢೀಕರಿಸಿ Online Reg. ಮಾಡಬೇಕು.
  • ಜಿಲ್ಲೆ / ತಾಲೂಕು / ಯೋಜನಾ ಶಾಖಾ ವ್ಯಾಪ್ತಿಯ ನೌಕರರು ಆಯಾ ಜಿಲ್ಲೆ / ತಾಲೂಕು / ಯೋಜನಾ ಶಾಖೆಗಳ ಅಧ್ಯಕ್ಷರ ಸಹಿ ಹಾಗೂ ಮೊಹರಿಯೊಂದಿಗೆ ದೃಢೀಕರಿಸಿ Online Reg. ಮಾಡಬೇಕು.
  • (ಉದಾ: ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಸರ್ಕಾರಿ ನೌಕರರು ಜಿಲ್ಲಾಧ್ಯಕ್ಷರ ಸಹಿಯೊಂದಿಗೆ Online Reg. ಮಾಡಬೇಕು ಹಾಗೂ ಉಳಿದವರು ಸಂಬಂಧಿಸಿದ ತಾಲೂಕು ಅಧ್ಯಕ್ಷರ ಸಹಿಯೊಂದಿಗೆ Online Reg. ಮಾಡಬೇಕು)

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಿಕ್ಷಕರ ಸೇವಾ ಪ್ರಮಾಣ ಪತ್ರ