ವರ್ಗಾವಣೆ ಮನವಿ, ಬಿಡುಗಡೆ/ಹಾಜರು ಪತ್ರ
             ವರ್ಗಾವಣೆ ಅರ್ಜಿ                                 Print Form      Download PDF                             -- ಆಯ್ಕೆಮಾಡಿ --          ಬಿಡುಗಡೆ ಪತ್ರ          ಹಾಜರಾತಿ ಪತ್ರ          ಮನವಿ ಪತ್ರ                          ಇಂದ        ಮುಖ್ಯ ಗುರುಗಳು        ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ        ತಾ:ರ-ಬನಹಟ್ಟಿ ಜಿ:ಬಾಗಲಕೋಟೆ                            ಗೆ          ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು          ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ          ಜಮಖಂಡಿ                          ಮಾನ್ಯರೆ,                  ವಿಷಯ:                     ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಸಹಶಿಕ್ಷಕರನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ ನಿಯುಕ್ತಿಗೊಳಿಸಿದ ಆದೇಶ ಜಾರಿಗೊಳಿಸುವ ಕುರಿತು                                 ಉಲ್ಲೇಖ:                     ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಕ್ರ.ಸಂ.ಎ1/ವರ್ಗಾವಣೆ/ಹೆಚ್ಚುವರಿ/ಚಾಲನಾಆದೇಶ/ಹಾಜರಾತಿ/ಅನುಮತಿ/202-26 ದಿ:31/10/2025            ಶ್ರೀ ಸೋಮಶೇಖರ್ ಬೆಳ್ಳುಬ್ಬಿ ಶಿಕ್ಷಕರು ಇವರ ಮನವಿಯ ದಿನಾಂಕ 03/11/2025                                               ಮೇಲ್ಕಾಣಿಸಿದ ವಿಷಯ ಹಾಗೂ ಉಲ್...