Posts

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (13-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ  05 ಪ್ರಶ್ನೆಗಳಿಗೆ ಸರಿ ಉತ್ತರಗಳು. (13-03-2015) 01. ಭಾರತದ ಅತಿ ದೊಡ್ಡ ರಾಜ್ಯ ಯಾವುದು? a) ರಾಜಸ್ಥಾನ● b) ಸಿಕ್ಕಿಂ c) ಕರ್ನಾಟಕ d) ಗೋವಾ 02. ದಕ್ಷಿಣ ಭಾರತದ ಅತ್ಯುನ್ನತ ಶಿಖರ ಯಾವುದು? a) ಆನೈಮುಡಿ● b) ದೊಡ್ಡಬೆಟ್ಟ c) ನೀಲಗಿರಿ d) ಆರ್ಮಕೊಂಡ 03. ಸಾಂಬರ್ ಸರೋವರ ಕಂಡುಬರುವ ರಾಜ್ಯ ಯಾವುದು? a) ಗುಜರಾತ b) ಮಧ್ಯಪ್ರದೇಶ c) ರಾಜಸ್ಥಾನ● d) ಬಿಹಾರ 04. ಶಿವಾಲಿಕ್ಸ್ ಬೆಟ್ಟಗಳು ಕಂಡುಬರುವುದು... a) ಪಶ್ಚಿಮ ಘಟ್ಟಗಳಲ್ಲಿ b) ಪೂರ್ವ ಘಟ್ಟಗಳಲ್ಲಿ c) ಹಿಮಾಲಯ ಪರ್ವತಗಳಲ್ಲಿ● d) ಅರಾವಳಿ ಬೆಟ್ಟಗಳಲ್ಲಿ 05. ಭಾರತದ ಅತಿ ದೊಡ್ದ ಸರೋವರ ಯಾವುದು? a) ಚಿಲ್ಕಾ● b) ಪುಲಿಕೇಟರ್ c) ದಾಲ್ d) ಚುಂಬಿ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.(12-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 01). ಭಾರತದ ಭೂಸ್ವರೂಪದ ನಕಾಶೆಗಳನ್ನು ತಯಾರಿಸುವುದು... a) ಭಾರತದ ಭೂಗರ್ಭ ಸರ್ವೇಕ್ಷಣ ಇಲಾಖೆ b) ಭಾರತದ ಪ್ರಾಚ್ಯ ತತ್ವ ಸರ್ವೇಕ್ಷಣ ಇಲಾಖೆ c) ಭಾರತದ ಸರ್ವೇಕ್ಷಣ ಇಲಾಖೆ● d) ಭಾರತದ ಭೌಗೋಳಿಕ ಸರ್ವೇಕ್ಷಣ ಇಲಾಖೆ 02). ಭಾರತ ಮತ್ತು ಚೀನಾ ನಡುವೆ ಎಳೆದಿರುವ ಗಡಿರೇಖೆ ಯಾವುದು? a) ಡ್ಯೂರಾಂಡ ರೇಖೆ b) ರಾೄಡ್ ಕ್ಲಿಪ್ ರೇಖೆ c) ಸಿಯಾಚಿನ್ ರೇಖೆ d) ಮ್ಯಾಕ್ ಮೋಹನ್ ರೇಖೆ● 03). ಭಾರತದ ನಿರ್ದಿಷ್ಟ ಕಾಲಮಾನವು ಕೆಳಕಂಡ ಯಾವ ಸ್ಥಳೀಯ ರೇಖೆಯ ಮೇಲೆ ನಿರ್ಧರಿಸಲ್ಪಟ್ಟಿದೆ? a) ೮೨.೫ ಡಿಗ್ರಿ ಪೂರ್ವ ರೇಖಾಂಶ● b) ೦ ಡಿಗ್ರಿ ರೇಖಾಂಶ c) ೧೮೦ ಡಿಗ್ರಿ ಪೂರ್ವ ರೇಖಾಂಶ d) ೭೦ ಡಿಗ್ರಿ ಪೂರ್ವ ರೇಖಾಂಶ 04). ಭಾರತದ ನಿರ್ದಿಷ್ಟ ಕಾಲಮಾನವು ಗ್ರೀನ್ ವ್ಹಿಚ್ ಕಾಲಮಾನಕಿಂತ ಎಷ್ಟು ಗಂಟೆ ಮುಂದಿದೆ? a) ೫ ೧/೨ ಗಂಟೆಗಳು● b) ೫ ಗಂಟೆಗಳು c) ೪ ೧/೨ ಗಂಟೆಗಳು d) ೪ ಗಂಟೆಗಳು 05). ಭಾರತದ ಅತ್ಯುನ್ನತ ಶಿಖರ ಇರುವ ಪರ್ವತ  ಯಾವುದು? a) ಕೇಂದ್ರ ಹಿಮಾಲಯ b) ಕೈಲಾಸ ಪರ್ವತ c) ಕಾರಾಕೋರಮ್● d) ಯಾವುದೂ ಅಲ್ಲ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

Provisional Select List : Wireless Unit(PC) published ..

ವೈರಲೆಸ್ ಮತ್ತು ರೈಲ್ವೆಸ್ ಘಟಕಗಳಲ್ಲಿ ಖಾಲಿ ಇರುವ ಪೋಲಿಸ್ ಕಾನ್ಸಟೆಬಲ್ (ಪುರುಷ ಮತ್ತು ಮಹಿಳಾ) ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ, ಪಟ್ಟಿಯನ್ನು ಪಡೆಯಲು ಈ ಕೆಳಗಿನ ಕೊಂಡಿಯನ್ನು ಸಂಪರ್ಕಿಸಿ http://wireless.ksponline.co.in/

Notification : Recruitment of 43 Village Accountant Posts (backlog) in Haveri District......

Image

Bank of Baroda announces the recruitment of 1200 Probationary Officer Vacancies

Posted by: Mahesh Updated: Wednesday, March 11, 2015, 14:50 [IST] FacebookTwitterGoogle+CommentsMailWhatsApp ಬೆಂಗಳೂರು, ಮಾ.11: ಬ್ಯಾಂಕ್ ಆಫ್ ಬರೋಡಾದಲ್ಲಿ 1200 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳು ನೇಮಕಾತಿ ನಡೆಯುತ್ತಿದೆ. ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ಅಥವಾ ಇತರೆ ಸಂಸ್ಥೆಗಳಲ್ಲಿ 1 ವರ್ಷದ ಬ್ಯಾಂಕಿಂಗ್ ಹಾಗೂ ಫೈನಾನ್ಸ್ ನಲ್ಲಿ ಪಿಜಿ ಡಿಪ್ಲೋಮಾಗೆ ಸೇರಿಸಲಾಗುವುದು. ಮಾ.3ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾ.17, 2015ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಹುದ್ದೆ ಹಂಚಿಕೆ: * ಒಟ್ಟಾರೆ ಹುದ್ದೆಗಳು: 1200 * ಸಾಮಾನ್ಯ ವರ್ಗ: 606 * ಹಿಂದುಳಿದ ವರ್ಗ: 324 * ಪರಿಶಿಷ್ಟ ಜಾತಿ : 180 * ಪರಿಶಿಷ್ಟ ವರ್ಗ: 90 ಅರ್ಹತೆ: * ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ 60% (SC/ST ವರ್ಗಕ್ಕೆ 55%) * ವಯೋಮಿತಿ 20-28 ವರ್ಷವಾಗಿರಬೇಕು 18/3/1987 ರಿಂದ 17/3/1995. ಅರ್ಜಿ ಶುಲ್ಕ: * ಎಸ್ ಟಿ/ಎಸ್ ಸಿ- 100 ರು. * ಸಾಮಾನ್ಯ ವರ್ಗ/ಹಿಂದುಳಿದ ವರ್ಗ- 600 ರು. ಆಯ್ಕೆ ಪ್ರಕ್ರಿಯೆ: * ಆನ್ ಲೈನ್ ಪರೀಕ್ಷೆ * ಸಮೂಹ ಸಂವ...

ಜಸ್‌ಪಾಲ್‌ಸಿಂಗ್‌, ವಸಂತ್‌ ನಿರ್ಗುಣ್‌ಗೆ ‘ಭಾಷಾ ಸಮ್ಮಾನ್‌’::

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಜಸ್‌ಪಾಲ್‌ಸಿಂಗ್‌ ಮತ್ತು ವಸಂತ್‌ ನಿರ್ಗುಣ್‌ ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರ ಭಾರತದ ಮಧ್ಯಕಾಲೀನ ಸಾಹಿತ್ಯದ ಸಂಶೋಧಕ, ಶಿಕ್ಷಣ ತಜ್ಞ ಜಸ್‌ಪಾಲ್‌ ಸಿಂಗ್‌ ಮತ್ತು ಭಿಲಿ ಭಾಷೆಯ ಸಾಹಿತ್ಯ ಕೊಡುಗೆಗಾಗಿ ವಸಂತ್‌ ನಿರ್ಗುಣ್‌ ಅವರನ್ನು 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಆರಿಸಲಾಗಿದೆ. 'ಭಾಷಾ ಸಮ್ಮಾನ್‌' ಪುರಸ್ಕಾರವು ₹ 1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. 1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುರಸ್ಕಾರ ಸ್ಥಾಪಿಸಿದ್ದು, ಸಾಹಿತ್ಯ, ಸಂಶೋಧನೆ, ಸಂಪಾದನೆ, ಅನುವಾದ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ.

What is Typhoid? (ಟೈಫಾಯಿಡ್ ಎಂದರೇನು?) Read..........

Image