FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.(12-03-2015)
FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.
01). ಭಾರತದ ಭೂಸ್ವರೂಪದ ನಕಾಶೆಗಳನ್ನು ತಯಾರಿಸುವುದು...
a) ಭಾರತದ ಭೂಗರ್ಭ ಸರ್ವೇಕ್ಷಣ ಇಲಾಖೆ
b) ಭಾರತದ ಪ್ರಾಚ್ಯ ತತ್ವ ಸರ್ವೇಕ್ಷಣ ಇಲಾಖೆ
c) ಭಾರತದ ಸರ್ವೇಕ್ಷಣ ಇಲಾಖೆ●
d) ಭಾರತದ ಭೌಗೋಳಿಕ ಸರ್ವೇಕ್ಷಣ ಇಲಾಖೆ
02). ಭಾರತ ಮತ್ತು ಚೀನಾ ನಡುವೆ ಎಳೆದಿರುವ ಗಡಿರೇಖೆ ಯಾವುದು?
a) ಡ್ಯೂರಾಂಡ ರೇಖೆ
b) ರಾೄಡ್ ಕ್ಲಿಪ್ ರೇಖೆ
c) ಸಿಯಾಚಿನ್ ರೇಖೆ
d) ಮ್ಯಾಕ್ ಮೋಹನ್ ರೇಖೆ●
03). ಭಾರತದ ನಿರ್ದಿಷ್ಟ ಕಾಲಮಾನವು ಕೆಳಕಂಡ ಯಾವ ಸ್ಥಳೀಯ ರೇಖೆಯ ಮೇಲೆ ನಿರ್ಧರಿಸಲ್ಪಟ್ಟಿದೆ?
a) ೮೨.೫ ಡಿಗ್ರಿ ಪೂರ್ವ ರೇಖಾಂಶ●
b) ೦ ಡಿಗ್ರಿ ರೇಖಾಂಶ
c) ೧೮೦ ಡಿಗ್ರಿ ಪೂರ್ವ ರೇಖಾಂಶ
d) ೭೦ ಡಿಗ್ರಿ ಪೂರ್ವ ರೇಖಾಂಶ
04). ಭಾರತದ ನಿರ್ದಿಷ್ಟ ಕಾಲಮಾನವು ಗ್ರೀನ್ ವ್ಹಿಚ್ ಕಾಲಮಾನಕಿಂತ ಎಷ್ಟು ಗಂಟೆ ಮುಂದಿದೆ?
a) ೫ ೧/೨ ಗಂಟೆಗಳು●
b) ೫ ಗಂಟೆಗಳು
c) ೪ ೧/೨ ಗಂಟೆಗಳು
d) ೪ ಗಂಟೆಗಳು
05). ಭಾರತದ ಅತ್ಯುನ್ನತ ಶಿಖರ ಇರುವ ಪರ್ವತ ಯಾವುದು?
a) ಕೇಂದ್ರ ಹಿಮಾಲಯ
b) ಕೈಲಾಸ ಪರ್ವತ
c) ಕಾರಾಕೋರಮ್●
d) ಯಾವುದೂ ಅಲ್ಲ
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436
Comments
Post a Comment