https://drive.google.com/file/d/1S02_LP7gusLzx70th9MJbd5wJEVnLOvA/view?usp=drivesdk http://164.100.133.126/transfer/Transferapplication/Amain17.aspx  ಶಿಕ್ಷಕರ ವರ್ಗಾವಣೆ-2017 --: ಮಾರ್ಗದರ್ಶಿ :-- @@ಸಾಮಾನ್ಯ ಸೂಚನೆಗಳು @@ • ಕೋರಿಕೆಯ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು. • ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ....