Posts

ನೂತನ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್:

Image
ಬೆಂಗಳೂರು: ಕರ್ನಾಟಕ ಸರಕಾರದ ಅಡ್ವೊಕೇಟ್ ಜನರಲ್ ಆಗಿ ಹಿರಿಯ ನ್ಯಾಯವಾದಿ ಮಧುಸೂದನ್ ನಾಯಕ್ ಅವರನ್ನು ನೇಮಿಸಲಾಗಿದೆ. ಅಡ್ವೊಕೇಟ್ ಜನರಲ್ ಆಗಿದ್ದ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಅವರು ಅ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿದ್ದರು. ದಿಲ್ಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿಗೆ ವಾಪಸ್ ಆದ ಬಳಿಕ ಇನ್ನೊಮ್ಮೆ ಚರ್ಚಿಸಿ ರಾಜೀನಾಮೆ ಅಂಗೀಕರಿಸುವ ಬಗ್ಗೆ ತೀರ್ಮಾನಿಸುವೆ ಎಂದು ಹೇಳಿದ್ದರು. ರವಿವರ್ಮಕುಮಾರ್ ರಾಜೀನಾಮೆ ಅಂಗೀಕರಿಸಿದ್ದ ಸಿದ್ದರಾಮಯ್ಯ, ನ.13ರಂದು ನೂತನ ಎ.ಜಿ.ಯಾಗಿ ಮಧುಸೂದನ್ ನಾಯಕ್ ಅವರನ್ನು ನೇಮಿಸಿ ಆದೇಶ ಹೊರಡಿಸುವಂತೆ ಕಾನೂನು ಇಲಾಖೆಗೆ ಸೂಚಿಸಿದ್ದರು. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪ್ರೊ. ರವಿವರ್ಮಕುಮಾರ್ ಅವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿದ್ದರು. ಅಹಿಂದ, ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ ದ ರವಿವರ್ಮಕುಮಾರ್, ಸರಕಾರದ ಪ್ರಗತಿಪರ ನಡೆಗೆ ಬೆನ್ನುಲುಬಾಗಿ ನಿಲ್ಲಲಿದ್ದಾರೆ ಎಂಬ ನಂಬಿಕೆಯೂ ಸರಕಾರಕ್ಕೆ ಇತ್ತು. ಭಾಷಾ ಮಾಧ್ಯಮದ ವಿಷಯದಲ್ಲಿ ಅವರು ಸಮರ್ಥವಾಗಿ ವಾದ ಮಂಡಿಸಲಿಲ್ಲ ಎಂದು ಪ್ರತಿಪಕ್ಷ ನಾಯಕರು ಅನೇಕ ಬಾರಿ ಟೀಕಿಸಿದ್ದುಂಟು. ಸಿದ್ದರಾಮಯ್ಯ ಸಂಪುಟದ ಅನೇಕ ಸಚಿವರಿಗೆ ಅವರ ಧೋರಣೆ ಕುರಿತು ಆಕ್ಷೇಪವೂ ಇತ

Northeast India’s first elephant hospital established at Kaziranga National Park::

😳 Northeast India's first Elephant hospital has been established at the Kaziranga National Park in Assam. The hospital was set up at Mark Shand Memorial Learning Centre in Kaziranga National Park. It was inaugurated by Sir Evelyn de Rothschild who is founding patron of the UK-based charity Elephant Family. Did You Know??? Kaziranga National Park is a national park in the Golaghat and Nagaon districts of the state of Assam, India. A World Heritage Site, the park hosts two-thirds of the world's great one- horned rhinoceroses. According to the latest census held in March 2015, the current rhino population in Kaziranga National Park is 2,401 as published by the Forest Department under the Government of Assam. The park is home to large breeding populations of elephants, wild water buffalo, and swamp deer. Kaziranga has been the theme of several books, songs, and documentaries. The park celebrated its centennial in 2005 after i

"LPG Subsidy for People Above Rs. 10 - Lakh Income Might be Stopped"

Time has come to think on income bracket for LPG subsidy: Dharmendra Pradhan Published at Sat Nov 14 2015 20:15 IST Last Modified: Sat, Nov 14 2015. 07 04 PM IST Pradhan says from the time of implementation of DBT, the govt has been able to save Rs.15,000 cr in the last fiscal Kolkata: Petroleum and natural gas minister Dharmendra Pradhan on Saturday said time has come for the government to think on income bracket for consumers to avail LPG subsidy. "The finance minister asked me whether time has come to think of any income brackets for consumers to avail of LPG subsidies and I told him there is a need to think on this," Pradhan told reporters on the sidelines of an event here. Urging consumers to give up subsidy on LPG, he said from the time of implementation of Direct Benefit Transfer (DBT), the government has been able to save Rs.15,000 crore in the last fiscal. Pradhan said 30 million duplicate LPG connections were terminated, which had led to this savings.

ಬಿಗಿ ಬಂದೋಬಸ್ತ್; ಲಂಡನ್ ನಲ್ಲಿ ಮೋದಿಯಿಂದ ಬಸವಣ್ಣ ಪ್ರತಿಮೆ ಅನಾವರಣ::

ಲಂಡನ್: 12ನೇ ಶತಮಾನದ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ಲಂಡನ್ ನ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆಯ ಆಲ್ಬರ್ಟ್ ಎಂಬಾಕ್ ಮೆಂಟ್ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಲಂಡನ್ ಕಾಲಮಾನ ಬೆಳಗ್ಗೆ 9.45ಕ್ಕೆ) ಮಧ್ಯಾಹ್ನ ಭಾರತೀಯ ಕಾಲಮಾನ 3.45ಕ್ಕೆ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕವನ್ನೂ ಉದ್ಘಾಟಿಸಲಾಯಿತು. ಶಿರಾ ಗ್ರೇ ಗ್ರಾನೈಟ್, ಕಪ್ಪು ಕಲ್ಲಿನಿಂದ ನಿರ್ಮಿಸಿರುವ ಸುಮಾರು 2 ಅಡಿ ಎತ್ತರದ ಬಸವಣ್ಣ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಹಡಗಿನ ಮೂಲಕ ಲಂಡನ್ ಗೆ ಪುತ್ಥಳಿಯನ್ನು ರವಾನಿಸಲಾಗಿತ್ತು. 2012ರ ಜುಲೈ ತಿಂಗಳಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು. 2013ರ ಫೆಬ್ರುವರಿಯಲ್ಲಿ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿದ್ದರು. ಪ್ರತಿಮೆ ಸ್ಥಾಪನೆಗೂ ಮುನ್ನ ಹಲವಾರು ವಿಘ್ನಗಳು ಎದುರಾಗಿತ್ತು. ಕೊನೆಗೂ ಛಲಬಿಡದೆ ನೀರಜ್ ಪಾಟೀಲ್ ಥೇಮ್ಸ್ ನದಿ ದಂಡೆ ಮೇಲೆ ಬಸವಣ್ಣ ಪ್ರತಿಮೆ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಕಲಬುರಗಿ ಮೂಲದ ಕನ್ನಡಿಗ, ಲಂಡನ್ ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ ಅವರ ಪರಿಶ್ರಮದಿಂದ ಥೇಮ್ಸ್ (ಬ್ರಿಟನ್ ಪಾರ್ಲಿಮೆಂಟ್ ಎದುರು) ನದಿ ದಂಡೆಯ ಪ್ರದೇಶದಲ್ಲಿ ಬಸವೇಶ್ವರರ ಪ್ರತಿಮ

ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ PETA ದ ‘ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ::-

ಬೀದಿ ನಾಯಿಗಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಪ್ರಾಣಿ ಹಕ್ಕುಗಳ ಸಂಸ್ಥೆ 'ಪೆಟಾ' ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ 'ವರ್ಷದ ವ್ಯಕ್ತಿ' ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 'ಪ್ರಾಣಿಗಳಿಗೆ ಸಹಾಯ ಹಸ್ತ ಚಾಚುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನನ್ನು ಗುರುತಿಸಿ ಪೆಟಾ ಪ್ರಶಸ್ತಿ ನೀಡಿರುವುದು ನಿಜಕ್ಕೂ ನನಗೆ ರೋಮಾಂಚನ ಉಂಟುಮಾಡಿದೆ. ನನಗೆ ಜನರನ್ನು ನಗಿಸುವುದೆಂದರೆ ತುಂಬಾ ಇಷ್ಟ. ಆದರೆ ಸೂರಿಲ್ಲದ ನಾಯಿ ಹಾಗೂ ಬೆಕ್ಕುಗಳ ವಿಷಯ ನಗುವಂತಹದ್ದಲ್ಲ' ಎಂದಿದ್ದಾರೆ ಕಪಿಲ್. ''ಹಣ, ಸಮಯ ಹಾಗೂ ಎಲ್ಲ ಸೌಕರ್ಯಗಳನ್ನು ಹೊಂದಿರುವ ಪ್ರತಿಯೊಬ್ಬರೂ ಒಂದೊಂದು ನಾಯಿ ಅಥವಾ ಬೆಕ್ಕನ್ನು ಮನೆಗೆ ತಂದು ಸಾಕಬಹುದು. ಸಂಸ್ಥೆಗಳಲ್ಲಿ ಆಶ್ರಯ ಪಡೆಯುತ್ತಿರುವ ಅಥವಾ ಮನೆಯನ್ನು ಕಾಯುತ್ತಿರುವ ಬೀದಿ ನಾಯಿಗಳು, ಬೆಕ್ಕುಗಳನ್ನು ದತ್ತು ಸ್ವೀಕರಿಸಬೇಕು. ಪೆಟಾ ನೀಡಿರುವ ಈ ಪ್ರಶಸ್ತಿಯನ್ನು ನಾನು ಮತ್ತು ನನ್ನ ನಾಯಿ 'ಜಂಜೀರ್' ಸದಾ ನೆನೆಯುತ್ತೇವೆ'' ಎಂದು ಹೇಳಿದ್ದಾರೆ ಅವರು. ಸದಾ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್, 'ಜಂಜೀರ್' ಎಂಬ ಹೆಸರಿನ ನಾಯಿಯನ್ನು ದತ್ತು ಸ್ವೀಕರಿಸಿದ್ದಾರೆ. 'ದ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್' ಸಂ

14/11/2015 ಇಂದು ವಿಶ್ವ ಮಧುಮೇಹ ದಿನ::*

ಬೆಂಗಳೂರು: ಜಗತ್ತಿನ ಸಕ್ಕರೆ ಕಾಯಿಲೆ ರಾಜಧಾನಿ ಎನಿಸಿರುವ ಭಾರತದಲ್ಲಿ ಯುವ ಜನರೇ ಹೆಚ್ಚಾಗಿ ಮಧುಮೇಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಭಾರತದಲ್ಲಿ ಪ್ರಸ್ತುತ ಆರು ಕೋಟಿ ಮಧುಮೇಹಿಗಳಿದ್ದಾರೆ. ಅವರ ಪೈಕಿ ಶೇ 50ರಷ್ಟು 25–40ರ ವಯೋಮಾನದವರು. 'ದೇಶದ ಒಟ್ಟು ಮಧುಮೇಹಿಗಳ ಪೈಕಿ ಶೇ 20 ರಷ್ಟು ಜನ ರಾಜ್ಯದಲ್ಲೇ ಇದ್ದಾರೆ' ಎಂದು ಮಣಿಪಾಲ್ ಆಸ್ಪತ್ರೆಯ ಮಧುಮೇಹ ತಜ್ಞ ಡಾ.ಶಂಕರ್ ಹೇಳಿದರು. 'ಕೆಲಸದ ಒತ್ತಡ, ಬಾಯಿ ಚಟ, ದುಃಶ್ಚಟ, ಆಲಸಿತನ ಇತ್ಯಾದಿ ಜೀವನ ಶೈಲಿಗೆ ಸಂಬಂಧಿತ ಕಾರಣಗಳಿಂದಾಗಿ ಯುವಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕರಿಗೆ ಈ ಕಾಯಿಲೆ ಬಂದಿದ್ದು ಕೂಡ ತಿಳಿದಿರುವುದಿಲ್ಲ. ಅವರಿಗೆ ಅದರ ಅರಿವು ಆಗುವ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ತಲುಪಿರುತ್ತದೆ' ಎಂದು ತಿಳಿಸಿದರು. ಬೆನ್ನತ್ತಿ ಬರುವ ಹಂತಕ: 'ತಂದೆ ಮತ್ತು ತಾಯಿ ಇಬ್ಬರೂ ಮಧುಮೇಹಕ್ಕೆ ತುತ್ತಾಗಿದ್ದರೆ ಅವರ ಮಕ್ಕಳಿಗೆ ಇದು ಶೇ 80ರಷ್ಟು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ, ನಾಲ್ಕಾರು ಮಕ್ಕಳಿದ್ದರೆ ಅವರಲ್ಲಿ ಒಬ್ಬರಂತೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ಹೇಳಿದರು. 'ಪೋಷಕರ ಪೈಕಿ ಒಬ್ಬರಲ್ಲಿ ಮಾತ್ರ ಸಕ್ಕರೆ ಕಾಯಿಲೆ ಇದ್ದರೆ ಅವರ ಮಕ್ಕಳಲ್ಲಿ ಶೇ 60 ರಷ್ಟು ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ದೊಡ್ಡಪ್ಪ,

“Healthy Living starts at Breakfast” theme for World Diabetes Day:2015::

Image
World Diabetes Day is the primary global awareness campaign of the diabetes world and is held on Nov 14 each year. It was introduced in 1991 by the International Diabetes Federation and the World Health Organization in response to the alarming rise of diabetes around the world. World Diabetes Day is a campaign that features a new theme chosen by the International Diabetes Federation each year to address issues facing the global diabetes community. While the campaigns last the whole year, the day itself marks the birthday of Frederick Banting who, along with Charles Best and John James Rickard Macleod, first conceived the idea which led to the discovery of insulin in 1922. Each year, World Diabetes Day is centred on a theme related to diabetes. Topics covered have included diabetes and human rights, diabetes and lifestyle, diabetes and obesity, diabetes in the disadvantaged and the vulnerable, diabetes in children and adolescents. Pe

London, New York and now Delhi: Madame Tussauds to open wax museum in national capital*:-

London: Madame Tussauds, the world famous wax museum, will open its new venture in New Delhi for Bollywood stars as part of the India-UK Year of Culture in 2017, it was officially announced in London coinciding with Prime Minister Narendra Modi's maiden visit to the UK. Bollywood stars such as Amitabh Bachchan and Katrina Kaif are among the most popular exhibits at the famous waxworks in London. According to the announcement by British Prime Minister David Cameron, a Shakespeare First Folio, treasures from the British Museum and a copy of the Magna Carta will go on touring displays in India for the 2017 cultural exchange. A festival of India will be staged in the UK during the year. "The great partnership between India and the UK extends beyond economic ties to the boards of The Bard and the beaches of Bollywood. We have some of the best cultural exports in the world - and it's about time we celebrated this, together," Cameron said. A year long-programme to ce

Subir Gokarn Appointed Executive Director at IMF::-

NEW DELHI: Former RBI Deputy Governor Subir Gokarn was today appointed as an Executive Director on the board of the International Monetary Fund (IMF). Gokarn will represent India, Bangladesh, Sri Lanka and Bhutan on the Washington-based IMF's Executive Board, which is responsible for conducting the day-to-day business of the multilateral institution. The name of 56-year-old economist was cleared by Appointments Committee of Cabinet headed by Prime Minister Narendra Modi, as per an order issued by the Department of Personnel and Training. On the IMF Executive Board, Gokarn will replace Rakesh Mohan, whose three year tenure ends this month. The order did not mention the tenure for Gokarn. Mohan has also been a Deputy Governor at RBI. The current RBI Governor Raghuram Rajan has incidentally been Chief Economist at IMF. The Board is composed of 24 Directors, who are appointed or elected by member countries or by groups of countries, and the Managing Director, who serves as its

SBI to launch mobile wallet ''Batua'' for feature phone users next month:-

MUMBAI: Country's largest lender State Bank Of India is all set to become the first bank to offer wallet services for feature phone users. SBI is set to launch mobile wallet "Batua" next month and the service will be available to existing as well as non-SBI customers. The application will be available on Java-enabled mobile phones. "We want to cater to both India and Bharat and this new initiative is part of our efforts to cater to Bharat," a State Bank of India official, who did not wish to be named, said. "Post-launch customers can log into sbi.co.in download "Batua" on their desktop and load the app on their phone," he added. The bank has been ramping up its efforts to become the banker to Digital India. It has an annual IT budget of Rs 3,000 crore, a 20% market share, a customer base of 28.6 crore, of which 2.3 crore are net banking customers and 1.2 crore are mobile banking customers. The bank also launched its mobile wallet SBI

SBI QUICK – MISSED CALL BANKING:-

REGISTRATION PROCEDURE : SMS, 'REG(space)account number' to 09223488888 e.g. REG 12345678901 from the mobile number available in bank's records for that particular account. Confirmation message will be received indicating successful/unsuccessful registration. If successful then you can start using the services. If unsuccessful: 1. Check the format and destination mobile number 2. Ensure that your mobile number is updated with the Bank for that account number by visiting the Home Branch. SERVICES AVAILABLE: Once you have registered for SBI Quick 1. Balance Enquiry: You can get the last 'clear' balance on the account. You may give a Missed Call or send an SMS 'BAL' to 09223766666 2. Mini Statement: You can get the Mini Statement i.e. last 5 transactions on the account. You may give a Missed Call or send an SMS 'MSTMT' to 09223866666 3. Blocking of ATM Card You can also block the ATM Card linke

ಪಡಿತರ ಕಾರ್ಡ್ ನಿಂದ ನಾನಾ ಪ್ರಯೋಜನ:

– ನಿರೂಪಣೆ: ಭಾಗ್ಯ ಚಿಕ್ಕಣ್ಣ ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಈ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ಗುರುವಾರ ಪ್ರಕಟಿಸುತ್ತಿರುವ ನಿಮ್ಮ ಹಕ್ಕು ನಮ್ಮ ಧ್ವನಿ' ಮಾಹಿತಿ ಕೈಪಿಡಿ ಸರಣಿಯಲ್ಲಿ ಈ ವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿಯಲ್ಲಿ ದೇಶದ ಪ್ರತಿ ನಾಗರಿಕನಿಗೂ ಅನ್ನ, ಆಹಾರ, ವೈದ್ಯಕೀಯ ಚಿಕಿತ್ಸೆ ಲಭ್ಯಗೊಳಿಸಲು ಜಾರಿಯಲ್ಲಿರುವ ಪಡಿತರ ಚೀಟಿ ಯೋಜನೆಯ ಮಾಹಿತಿ ನೀಡಲಾಗಿದೆ. ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆಯುವುದು ಹೇಗೆ? ಅದರ ಪ್ರಯೋಜನಗಳೇನು ಎಂಬಿತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ. ಎಪಿಎಲ್ ಕಾರ್ಡ್​ಗೆ ಯಾರ್ಯಾರು ಅರ್ಹರು? * ಬಡತನ ರೇಖೆಗಿಂತ ಮೇಲಿರುವ ಎಲ್ಲರೂ ಎಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. * ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಕುಟುಂಬ * ಎಲ್ಲ ವರ್ಗದ ಸರ್ಕಾರಿ ನೌಕರರು * ಸರ್ಕಾರಿ ಸ್ವಾಮ್ಯದ ಉದ್ಯಮಗಳು/ ಮಂಡಳಿಗಳು/ನಿಗಮಗಳ ಕಾಯಂ ನೌಕರರು * ಸ್ವಾಯತ್ತ ಸಂಸ್ಥೆಯ/ಮಂಡಳಿಗಳ ನೌಕರರು * ಸಹಕಾರ ಸಂಘಗಳ ಕಾಯಂ ಸಿಬ್ಬಂದಿ * ವೃತ್ತಿಪರ ವರ್ಗಗಳು: ವೈದ್ಯರು, ಆಸ್

ನೇರ ನೇಮಕಾತಿಯಲ್ಲಿ ಬದಲಾವಣೆ ಆಕ್ಷೇಪಣೆ ಸಲ್ಲಿಸಲು ಅವಕಾಶ:

ರಾಜ್ಯ ಸರಕಾರ ಇತ್ತೀಚೆಗೆ ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ನಿಯಮ-2006ಕ್ಕೆ ತಿದ್ದುಪಡಿ ತಂದು ಕರಡು ಅಧಿಸೂಚನೆ (ಡಿಪಿಆರ್ 112 ಎಸ್ಸಿಆರ್ 2013. ದಿನಾಂಕ: 30-10-2015) ಹೊರಡಿಸಿದ್ದು, ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ)ಈಗಾಗಲೇ ಜಾರಿಯಲ್ಲಿರುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಉದ್ದೇಶದಿಂದ ರಾಜ್ಯ ಸರಕಾರ ಈ ಹಿಂದೆ ರಚಿಸಿದ್ದ, ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ ಸಮಿತಿಯು ಮಾಡಿರುವ ಶಿಫಾರಸುಗಳ ಅನ್ವಯ ಈ ತಿದ್ದುಪಡಿ ಮಾಡಲಾಗಿದ್ದು, ಅಕ್ಟೋಬರ್ 30ರಂದು ಕರಡು ಅಧಿಸೂಚನೆ ಪ್ರಕಟಗೊಂಡಿದೆ. 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಬದಲಾವಣೆ ಏನೇನು? ಪ್ರಸ್ತುತ ತಿದ್ದುಪಡಿ ನಿಯಮಾವಳಿ ಪ್ರಸ್ತಾವಿತ ನಿಯಮ 5ನೇ ತಿದ್ದುಪಡಿಯಲ್ಲಿ ಆಯ್ಕೆಯ ವಿಧಾನವನ್ನು ಸ್ಪಷ್ಟಪಡಿಸಲಾಗಿದ್ದು (ಮೆತಡ್ ಆಫ್ ಸೆಲೆಕ್ಷನ್), ಗ್ರೂಪ್ 'ಎ' ಮತ್ತು 'ಬಿ' ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಒಟ್ಟು ಗೂಡಿಸಿ (ನಿಯಮ 6ರ ಪ್ರಕಾರ) ಆಯ್ಕೆ ಮಾಡುವುದು ಎಂದು ತಿಳಿಸಲಾಗಿದೆ

ಸಾಮಾಜಿಕ ಕಾರ್ಯಕರ್ತೆ ಮುನಾ ಚೌಹಾಣ್ ಅವರಿಗೆ ಬ್ರಿಟನ್ನಿನ ಪಾಯಿಂಟ್ ಆಫ್ ಲೈಟ್ ಬಿರುದು:

Image
ಲಂಡನ್, ನ.11-ಬ್ರಿಟನ್ನಿನ ಅನೇಕ ಜನರು ಅದರಲ್ಲೂ ಮಹಿಳೆಯರ ಬದುಕು ರೂಪಿಸುವಲ್ಲಿ ಕಠಿಣ ಪರಿಶ್ರಮದ ಸೇವೆ ಸಲ್ಲಿಸಿರುವ ಭಾರತ ಮೂಲದ 46 ವರ್ಷದ ಮಹಿಳೆ, ಸಾಮಾಜಿಕ ಕಾರ್ಯಕರ್ತೆ ಮುನಾ ಚೌಹಾಣ್ ಅವರಿಗೆ ಪಾಯಿಂಟ್ ಆಫ್ ಲೈಟ್ ಬಿರುದು ನೀಡಿ ಸನ್ಮಾನಿಸಿದೆ.ಬ್ರಿಟನ್ ಪ್ರಧಾನಿ ಡೆವಿಡ್ ಕಮರೋನ್ ಮೂನಾ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ತನ್ನ ಸಂಘಟನೆ ಮೂಲಕ ಸಾಮುದಾಯಿಕ ಸಂಘಟನೆ ಸ್ಥಾಪಿಸಿ, ಅನೇಕ ಭಾರತೀಯ ಹಾಗೂ ಬ್ರಿಟನ್ ಪುರುಷರು- ಮಹಿಳೆಯರು ತಮ್ಮದೇ ಬದುಕು ರೂಪಿಸಿಕೊಳ್ಳಲು ಮುನಾ ಚೌಹಾಣ್ ಶ್ರಮಿಸಿದ್ದಾರೆ. ಮುನಾ ಅವರಿಗೆಲ್ಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಬದುಕಿನ ಬಂಡಿಗೂ ನೆರವಾಗಿದ್ದಾರೆ ಎಂದು ಕಮೆರೋನ್ ಬಣ್ಣಿಸಿದ್ದಾರೆ. 200 ಕುಟುಂಬಗಳು ಈಗ ನೆಮ್ಮದಿ ಕಂಡುಕೊಳ್ಳಲು ಮೂನಾ ಅವರ ಫೆಂಟಾಸ್ಟಿಕ್ ಸಂಸ್ಥೆ ನೆರವಾಗಿದೆ.

Rajasthan to e-auction mines, first state to do so::

JAIPUR: Rajasthan government will be conducting e-auction of major minerals, becoming the first state in the country to do so. The auction will be completed in 45-60 days from the day bidding starts. E-bidding was chosen to have transparency in the allocation process in the wake of the recent cancellation of allocated mines after irregularities were found in the auctioning process under former principal secretary Ashok Singhvi. In fact, the government plans to invite the media during the auctioning. "We are soon going to re lease an order on this. Our backroom preparations have almost been completed. The guidelines from the centre on e-auctioning are already in place. All the necessary approvals have been taken from the ministry," an official close to the development told TOI. To ensure a level playing field and avoid last-minute glitches, the registered bidders will be educated on the e-auctioning process. Government-run MSTC has been selected to conduct the e-auction.

ನವೆಂಬರ್ 27ರಂದು ಹುಟ್ಟುವ ಮಗುವಿಗೆ 2 ಲಕ್ಷ!:- 7846888805 ಈ ವಾಟ್ಸಾಪ್ ನಂಬರ್ಗೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ಆ ಬಳಿಕ ಆ ದಿನದಂದು ಹುಟ್ಟುವ ಮಗುವಿನ ಬಗ್ಗೆ ವಿವರಣೆ ಕೊಡಬೇಕು.:

ಉದಯವಾಣಿ, Nov 11, 2015, 2:41 PM IST ನವೆಂಬರ್ 27 ರಂದು ಜನಿಸುವ ಒಂದು ಮಗುವಿಗೆ ಎರಡು ಲಕ್ಷ ರೂ.ಗಳ ಉಚಿತ ಬಾಂಡ್! ಅರೇ, ಇದು ಯಾವುದೇ ಸರ್ಕಾರದ ಸ್ಕೀಮ್ ಅಂತೂ ಅಲ್ಲ. ಹಾಗಂದುಕೊಂಡು ಖುಷಿಗೊಳ್ಳುವಂತೆಯೂ ಇಲ್ಲ. ಆದರೆ, ಇಂಥದ್ದೊಂದು ಒಳ್ಳೆಯ ಅವಕಾಶ ಕೊಡುತ್ತಿರೋದು ಚಿತ್ರವೊಂದರ ನಿರ್ಮಾಪಕರು. ಹೌದು, ನವೆಂಬರ್ 27ರಂದು ಜನಿಸುವ ಮಗುವಿನ ಶಿಕ್ಷಣಕ್ಕೆ ಕೊಡುತ್ತಿರುವ ಎರಡು ಲಕ್ಷ ರೂ.ಗಳ ಕೊಡುಗೆ ಇದು. ಅಷ್ಟಕ್ಕೂ 2 ಲಕ್ಷ ರೂ.ಗಳ ಗಿಫ್ಟ್ ಕೊಡುತ್ತಿರೋ ಆ ನಿರ್ಮಾಪಕರು ಬೇರಾರೂ ಅಲ್ಲ, "ಫಸ್ಟ್ರ್ಯಾಂಕ್ ರಾಜು' ಚಿತ್ರ ನಿರ್ಮಿಸಿರುವ ಮಂಜುನಾಥ್ ಕಂದಕೂರ. ಹೌದು, "ಫಸ್ಟ್ರ್ಯಾಂಕ್ ರಾಜು' ನವೆಂಬರ್ 27 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹಾಗಾಗಿ, ಚಿತ್ರ ಬಿಡುಗಡೆ ಆಗುವ ದಿನದಂದೇ ರಾಜ್ಯದಲ್ಲಿ ಹುಟ್ಟುವ ಒಂದು ಮಗುವಿಗೆ ಮಾತ್ರ ನಿರ್ಮಾಪಕರು ಎರಡು ಲಕ್ಷ ರೂ.ಗಳನ್ನು ಆ ಮಗುವಿನ ಶಿಕ್ಷಣಕ್ಕಾಗಿ ಕೊಡುವುದಾಗಿ ಘೋಷಿಸಿದ್ದಾರೆ. ಅಂದು ರಾಜ್ಯದಲ್ಲಿ ಜನಿಸುವ ಅಷ್ಟೂ ಮಗುವಿಗೆ ಈ ಅವಕಾಶವಿಲ್ಲ. ಬದಲಿಗೆ ಒಂದು ಮಗು ಮಾತ್ರ ಈ ಅವಕಾಶ ಪಡೆದುಕೊಳ್ಳಲಿದೆ. ಅಷ್ಟಕ್ಕೂ ನಿರ್ಮಾಪಕ ಮಂಜುನಾಥ್ ಕಂದಕೂರ ಅವರು ಇಂಥದ್ದೊಂದು ಒಳ್ಳೆಯ ಉದ್ದೇಶ ಇಟ್ಟಿದ್ದು. ತಮ್ಮ ಚಿತ್ರದಲ್ಲಿರುವ ಸಂದೇಶಕ್ಕಾಗಿ. ಚಿತ್ರದಲ್ಲೂ ಶಿಕ್ಷಣದ

ISRO's Diwali Gift: GSAT - 15 Communications Satellite Successfully Launched:*

Image
www.hindustantimes.com India's latest communication satellite GSAT-15 successfully launched | india Published at Wed Nov 11 2015 08:00 IST India's latest communication satellite GSAT-15 was successfully launched by Ariane-5 rocket in the early hours on Wednesday from the spaceport of Kourou in French Guiana. The European launcher blasted off at 03:04am (IST) and hurled the GSAT-15, designed to deliver telecommunications services, as well as dedicated navigation-aid and emergency services, into space in a flawless flight. The satellite was launched into a Geosynchronous Transfer Orbit (GTO) after its co-passenger Arabsat-6B (BADR-7) was injected into space. "Arianespace successfully launched two satellites this evening (local time): Arabsat-6B (BADR-7) for the operator Arabsat, and GSAT-15 for Isro (Indian Space Research Organisation)," Arianespace said. GSAT-15, weighing 3,164 kg at lift-off, is a high power satellite being inducted into the INSAT/GSAT s

Today is # NationalEdcuationDay "Educate one, educate all.."

pic.twitter.com/jarPLdIKgH ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜನನ ನವೆಂಬರ್ ೧೧, ೧೮೮೮ ಮೆಕ್ಕಾ, ಸೌದಿ ಅರೇಬಿಯಾ ಮರಣ ಫೆಬ್ರುವರಿ ೨೨, ೧೯೫೮ ದೆಹಲಿ ಇದಕ್ಕೆ ಪ್ರಸಿದ್ಧ ಭಾರತ ಸ್ವಾತಂತ್ರ್ಯ ಹೋರಾಟಗಾರರು, ಕೇಂದ್ರ ಶಿಕ್ಷಣ ಮಂತ್ರಿಗಳು ಮೌಲಾನಾ ಅಬ್ದುಲ್ ಕಲಾಂ ಅಜಾದ್ (ಬಂಗಾಳಿ:আবুল কালাম মুহিয়ুদ্দিন আহমেদ আজাদ, ಉರ್ದು: مولانا ابوالکلام محی الدین احمد آزاد; ನವೆಂಬರ್ ೧೧, ೧೮೮೮ - ಫೆಬ್ರುವರಿ ೨೨, ೧೯೫೮) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೀವನ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬ್ಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ ೧೧, ೧೮೮೮ರಲ್ಲಿ. ಉರ್ದು ವಿದ್ವಾಂಸರು . ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ 'ಆಜಾದ್' ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ. ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ

DDLJ celebrates 20th Anniversary with Special Screening at prestigious British Film Institute in UK.

DDLJ screened at prestigious British Film Institute Published at Tue Nov 10 2015 18:48 IST Continuing its 20th year celebrations, Dilwale Dulhania Le Jayenge (DDLJ) had a special screening at the iconic British Film Institute (BFI) here. It was screened as part of BFI's "Love: Films To Fall In Love With... Films To Break Your Heart" in partnership with internet service provider Plusnet. This special screening of DDLJ took place on November 7 at BFI Southbank, said a statement. READ: 'Dilwale' trailer: Reminds us of Shah Rukh Khan-Kajol of 'DDLJ' The BFI's 'Love' season is currently celebrating a broad spectrum of romantic films and TV gems from the swooning silent era to the present day and the DDLJ extravaganza was featured alongside a wider curation of Hollywood melodrama, British period drama and European erotic thriller. Aditya Chopra's DDLJ, starring superstars Shah Rukh Khan and Kajol, was showcased as "The Brave-

ಪಿಯುಸಿ ಫೇಲಾಗುವ ಹೆದರಿಕೆಯಲ್ಲಿರುವವರಿಗೆ ಇಲ್ಲಿದೆ ಅಭಯಹಸ್ತ:-

ಪಿಯುಸಿಯ ಅರೆವಾರ್ಷಿಕ ಪರೀಕ್ಷೆಗಳು ಮುಗಿದಿವೆ. ಈಗಾಗಲೇ ಕಾಲೇಜು, ಟ್ಯೂಷನ್ ಗಳ ನಡುವೆ ಮುಳುಗಿ ಓದಲಾಗದೇ ದಿಗಿಲು ಪಡುತ್ತಿರುವವರು ಹಾಗೂ ಏನು ಓದಬೇಕೆಂದು ತಿಳಿಯದೇ ಕಡಿಮೆ ಅಂಕಗಳನ್ನು ಪಡೆದು ಈ ಬಾರಿ ಫೇಲಾಗಬಹುದೆಂದು ಆತಂಕ ಪಡುತ್ತಿರುವವರಿಗೆ ಹತ್ತಿರದ ದಾರಿಯೊಂದಿದೆ. ಈ ದಾರಿಯು ನಿಮಗೆ ಅತೀ ಹೆಚ್ಚು ಅಂಕಗಳನ್ನು ಗಳಿಸಲು ರ್ಯಾಂಕ್ ಗಳಿಸಲು ಸಾಧ್ಯವಾಗಿಸದೆ ಇದರಬಹುದು ಆದರೆ ಕಡಿಮೆ ಅಂಕಗಳ ಸುಳಿಯಿಂದ ನಿಮ್ಮನ್ನು ಕಾಪಾಡುವುದಂತೂ ಸತ್ಯ. ರಾಜ್ಯದ ಪಿಯು ಪಠ್ಯವನ್ನು ಮೇಲ್ದರ್ಜೆಗೆ ಏರಿಸಲಾಯಿತು. ಅಂದರೆ ಕೇಂದ್ರೀಯ ಪಠ್ಯವನ್ನು ಕರ್ನಾಟಕದ ಕಾಲೆಜುಗಳಲ್ಲಿ ಅಳವಡಿಸಲಾಯಿತು. ಕೇಂದ್ರಿಯ ಪಠ್ಯವು ಅತ್ಯಂತ ಕ್ಲಿಷ್ಟಕರವಾದದ್ದು. ಬಹುತೇಕ ಶಿಕ್ಷಕರೇ ಈ ಪಠ್ಯಕ್ಕೆ ಹೊಂದಿಕೊಳ್ಳಲು ಪರದಾಡಬೇಕಾಯಿತು.ಹೀಗಾಗಿ ಪಠ್ಯವನ್ನು ಮೇಲ್ದರ್ಜೆಗೇರಿಸಿದರೂ ಗ್ರಾಮೀಣ ವಿದ್ಯಾರ್ಥಿಗಳ ಒಳಿತಿಗಾಗಿ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನದ ನೀಲಿನಕ್ಷೆಯನ್ನು ಮೊದಲಿನಂತೆಯೇ ಉಳಿಸಿಕೊಳ್ಳಲಾಯಿತು. ಪ್ರಶ್ನೆ ಪತ್ರಿಕೆಯನ್ನು ರೂಪಿಸುವವರಿಗೆ ನಿರ್ದಿಷ್ಟ ಮಾನದಂಡಗಳಿರುತ್ತವೆ. ಆ ಮಾನದಂಡದ ಪ್ರಕಾರವೇ ಅವರು ಪ್ರಶ್ನೆಪತ್ರಿಕೆಗಳನ್ನು ರೂಪಿಸಬೇಕು. ಪ್ರಸ್ತುತ ಮಾನದಂಡಗಳ ಪ್ರಕಾರ ಪ್ರಶ್ನೆಪತ್ರಿಕೆ ಹೇಗಿರಬೇಕೆಂದರೆ ಸಾಧಾರಣ ಬುದ್ಧಿಮಟ್ಟದ ಎಲ್ಲರೂ ಪಾಸ್ ಆಗುವಂತಿರಬೇಕು.