ಭೀಕರ - ಎಬೋಲಾ ಕಾಯಿಲೆ:-
ಲಂಡನ್:ಹಂದಿ ಜ್ವರ, ಹಕ್ಕಿ ಜ್ವರ ಭೀತಿ ಬಳಿಕ ಇದೀಗ ವಿಶ್ವಕ್ಕೆ ಮಾರಕ ಹೊಸ ಬಗೆಯ ಜ್ವರದ ಭೀತಿ ಕಾಣಿಸಿಕೊಂಡಿದೆ.
"ಎಬೋಲಾ' ಹೆಸರಿನ ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ನೈಜೀರಿಯಾದಲ್ಲಿ ಈಗಾಗಲೇ 30 ಸಾವಿರ ಮಂದಿ ಮರಣ ಶಯ್ಯೆಯಲ್ಲಿದ್ದಾರೆ ಎನ್ನಲಾಗಿದೆ.
1976ರಲ್ಲಿ ಈ ಕಾಯಿಲೆ ಆಫ್ರಿಕಾದ ಸೂಡಾನ್‌ನಲ್ಲಿ ಮೊದಲು ಕಾಣಿಸಿಕೊಂಡಿದ್ದು, ಪ್ರತಿ ವರ್ಷವೂ, ಹಲವು ಮಂದಿಯ ಪ್ರಾಣ ತೆಗೆದಿದೆ. ಆದರೆ ಈ ಬಾರಿ ಇದು ವ್ಯಾಪಕವಾಗಿದ್ದು, ಈಗಾಗಲೇ ಪಶ್ಚಿಮ ಆಫ್ರಿಕಾದಲ್ಲಿ 672 ಮಂದಿ ಸಾವಿಗೀ ಡಾಗಿದ್ದಾರೆ.
Comments
Post a Comment