Posts
Showing posts from September, 2014
ಸ.ಕ.ಹಿ.ಪ್ರಾ.ಶಾಲೆ, ಮಲ್ಕಾಪುರ, ಮಾನ್ವಿ ತಾಲ್ಲೂಕು ಬಿಡುಗಡೆಗೊಳಿಸಿದ "ಮಂದಾರ ಕನ್ನಡ " ಮಕ್ಕಳ ಪತ್ರಿಕೆ
- Get link
- X
- Other Apps
24 TIRTHANKARAS:-
- Get link
- X
- Other Apps
List of all 24 Jain Tirthankaras are as following: 1 Lord Rishabha Symbol:Bull Place of Nirvan:Ashtapad(Kailasha) 2 Ajitnath Symbol:Elephant Place of Nirvan:Samet Sikhar 3 Sambhavanath Symbol:Horse Place of Nirvan:Samet Sikhar 4 Abhinandannath Symbol:Monkey Place of Nirvan:Samet Sikhar 5 Sumatinath Symbol:Red Goose Place of Nirvan:Samet Sikhar 6 Padmaprabha Symbol:Lotus Place of Nirvan:Samet Sikhar 7 Suparshvanath Symbol:Swastika Place of Nirvan:Samet Sikhar 8 Chandraprabha Symbol:Moon Place of Nirvan:Samet Sikhar 9 Pushpadanta Symbol:Crocodile Place of Nirvan:Samet Sikhar 10 Sheetalnath Kalpavriksha Place of Nirvan:Samet Sikhar 11 Shreyansanath Symbol:Rhinoceros Place of Nirvan:Samet Sikhar 12 Vasupujya Symbol:Female buffalo Place of Nirvan:Champapuri 13 Vimalnath Symbol:Pig Place of Nirvan:Samet Sikhar 14 Symbol:Anantnath Symbol:Porcupine Place of Nirvan:Samet Sikhar 15 ...
>DOWNLOAD GO ತುಟ್ಟಿಭತ್ಯಯ ದರಗಳ ಪರಿಷ್ಕರಣೆ - 21 to 25.25% (Grant of Dearness Allowance 21 to 25.25%
- Get link
- X
- Other Apps
- Get link
- X
- Other Apps
ಸರ್ಕಾರದ ಆದೇಶ ಸಂಖ್ಯೆ ಆಇ 13 ಎಸ್ ಆರ‍್ ಪಿ 2014 ದಿನಾಂಕ 05-09-2014 : ಒಂದೇ ಇಲಾಖೆಯ ಕೆಳಗೆ ಜಿಲ್ಲೆಯಿಂದ ಜಿಲ್ಲೆಗೆ/ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ಅದೇ ಹುದ್ದೆಗೆ ಸ್ವ-ಇಚ್ಚೆಯಿಂದ ವರ್ಗಾವಣೆಗೊಳ್ಳುವ ಸರ್ಕಾರಿ ನೌಕರರ ಹಿಂದಿನ ಸೇವೆಯನ್ನು ಜೇಷ್ಠತೆ ಗೆ ಪರಿಗಣಿಸದೆ ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ ಶ್ರೇಣಿ ಹಾಗೂ ಹೆಚ್ಚುವರಿ ವೇತನ ಬಡ್ತಿಗಳ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ
ವಿವಿಧ ದೇಶಗಳು ಮಂಗಳನ ಅಂಗಳಕ್ಕೆ ಲಗ್ಗೆಯಿಡಲು ಮಾಡಿದ ಪ್ರಯತ್ನಗಳು
- Get link
- X
- Other Apps
ಕರ್ನಾಟಕ ರಾಜ್ಯದಿಂದ ರಾಷ್ಟ್ರಮಟ್ಟದ ಇನ್ ಸ್ಪೈರ್ಡ್ ಆವಾರ್ಡ್ ಕಾರ್ಯಕ್ರಮಕ್ಕೆ ಆಯ್ಕೆಯಾದ ೩೦ ವಿದ್ಯಾರ್ಥಿಗಳ ಪಟ್ಟಿ
- Get link
- X
- Other Apps
ವಿಭಾಗ ಮಟ್ಟಕ್ಕೆ ಆಯ್ಕೆ (ಬಾಲಕಿಯರ ವಾಲಿಬಾಲ್ ತಂಡ ಸ. ಪ್ರಾ. ಶಾ ಗೋಲಬಾಂವಿ,ತಾ -ಜಮಖಂಡಿ, ಜಿ.ಬಾಗಲಕೋಟ )
- Get link
- X
- Other Apps
Important Questions for upcoming exam
- Get link
- X
- Other Apps
1- Who is the 16 th loksabha speaker ? Answer : Sumitra Mahajan. 2- French open Men's 2014 winner ? Answer: Rafel nadal (spain) 3- French open Women's 2014 winner ? Answer: Maria sharapova (Russia) 4- 29th state of India ? Answer: Telangana 5- First chief minister of Telangana ? Answer: K Chandrasekhar Rao 6-What is the fullform for EPE that was in news? Answer: eastern peripheral expressway. 7-Newly elected Israeli president ? Answer: Reuven Rivlin 8- 2014 Australian open Men's title winner ? Answer : Stanislas Wawrinka 9-2014 Australian open WoMen's title winner ? Answer: Li Na 10-What is the nationality of Stanislas Wawrinka ? Answer : switzerland 11-What is the nationality of Li Na ? Answer: China 12- who received last telegram in india ? Answer : Rahul Gandhi 12- Present railway minister of india ? Answer: sadananda gowda 13-From which country India acquired INS Vikramaditya ? Answer: Russia 14- Who is the win...
ಕರ್ನಾಟಕ ವಕ್ಫ ಮಂಡಳಿ : 177 ವಿವಿದ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ)
- Get link
- X
- Other Apps
ಕ್ಷುಲ್ಲಕ ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡೆ::-
- Get link
- X
- Other Apps
ಮಂಗಳೂರು:ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ: ಅರುಣಿಮಾ ಸಿನ್ಹಾ ಹೀಗೆ ಹೇಳುತ್ತಿದ್ದರೆ ನಗರದ ಸಂಘ ನಿಕೇತನದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಸ್ಫೂರ್ತಿ ಉಕ್ಕುತ್ತಿತ್ತು. ಯಾಕೆಂದರೆ, ಹಾಗೆ ಹೇಳುತ್ತಿದ್ದ ಅರುಣಿಮಾ ಸಿನ್ಹಾ ಅವರಿಗೆ ಒಂದು ಕಾಲೇ ಇರಲಿಲ್ಲ ಮತ್ತು ಅವರು ಒಂಟಿ ಕಾಲಿನಲ್ಲೇ ಎವರೆಸ್ಟ್ ಹತ್ತಿರ ಮಹಾ ಛಲವಾದಿ, ಸಂಕಲ್ಪ ಶಕ್ತಿಯ ದಿಟ್ಟ ಹೆಣ್ಮಗಳು.ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಆಡಿದ ಒಂದೊಂದು ಮಾತೂ ಪ್ರೇರಣಾದಾಯಕವಾಗಿತ್ತು. ಕಷ್ಟಗಳು ಬಂದಾಗ ಕೊರಗಬೇಡಿ, ಸಮಸ್ಯೆಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಿ. ಅದೆಲ್ಲ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದಾಗ ಇಡೀ ಪ್ರೇಕ್ಷಕ ಸಮೂಹ ತನಗೆ ತಾನೇ ಕೈಜೋಡಿಸಿತು.ಮೊಟ್ಟಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಬೇಕು. ನಾವು ಸಾಧಿಸಲು ಹೊರಟಿರುವ ಗುರಿಯ ಬಗ್ಗೆ ನಮಗೆ ವಿಶ್ವಾಸ ಇದ್ದರೆ, ಹೆತ್ತವರನ್ನು ಮನವರಿಕೆ ಮಾಡಲು ಸಾಧ್ಯ. ನಾವು ನಮ್ಮ ಮುಂದಿನ ಸಾಧನೆಯಕನಸು ಹೊತ್ತರೆ, ದಿನವಿಡೀ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ವರೆಗೆಛಲ ಬಿಡಬಾರದು. ಯಾವುದೇ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದರು.ಜನರು ನೀಡುವ ನೋವು, ಅಪಮಾನಗಳು ನಮ್ಮನ್ನು ಕುಗ್ಗಿಸಬಾರದು. ಅದು ನಮಗೆ ಸಾಧನೆಯ...
ಜ್ಯೋತಿ ಸಂಜೀವಿನಿ G.O. :- ಕುಟುಂಬದ ಮಾಹಿತಿಯನ್ನು HRMSನಲ್ಲಿ ಅಳವಡಿಸಲು ಸೂಚನೆ
- Get link
- X
- Other Apps
ಕೇಂದ್ರ. ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು
- Get link
- X
- Other Apps
೧೯೫೫ ಕುವೆಂಪು ಶ್ರೀ ರಾಮಾಯಣ ದರ್ಶನಂ (ಪುರಾಣ) ೧೯೫೫ ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯದ ಚರಿತ್ರೆ) ೧೯೫೮ ದ.ರಾ.ಬೇಂದ್ರೆ ಅರಳು-ಮರಳು (ಕವನ) ೧೯೫೯ ಶಿವರಾಮ ಕಾರಂತ ಯಕ್ಷಗಾನ ಬಯಲಾಟ (A treatise on folk-drama) ೧೯೬೦0 ವಿ.ಕೆ.ಗೋಕಾಕ್ ದ್ಯಾವ -ಪೃಥ್ವಿ (ಕವನ) ೧೯೬೧ ಎ.ಆರ್.ಕೃಷ್ಣಶಾಸ್ತ್ರೀ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ) ೧೯೬೨ ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ) ೧೯೬೪ ಬಿ.ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ) ೧೯೬೫ ಎಸ್.ವಿ.ರಂಗಣ್ಣ ರಂಗ ಬಿನ್ನ್ನಪ (Philosophical reflections) ೧೯೬೬ ಪು.ತಿ.ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ) ೧೯೬೭ ಡಿ.ವಿ.ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) ೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (12-13) (ಸಣ್ಣ ಕಥೆಗಳು ) ೧೯೬೯ ಎಚ್.ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ) ೧೯೭೦ ಶಂಬಾ ಜೋಷಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ) ೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯಕ ವಿಮರ್ಶೆ) ೧೯೭೨ ಎಸ್.ಎಸ್.ಭೂಸನೂರಮಠ ಶೂನ್ಯ ಸಂಪಾದನೆಯ ಪರಾಮರ್ಶೆ (Commentary) ೧೯೭೩ ಎಮ್.ವಿ.ಸೀತಾರಾಮಯ್ಯ ಅರಳು ಬರಳು (ಕವನ) ೧೯೭೪ ಗ...
ರಾಜ್ಯ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ - ರಾಜ್ಯ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ
- Get link
- X
- Other Apps
215+89 ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
- Get link
- X
- Other Apps
ಸರ್ವಪಲ್ಲಿ ರಾಧಾಕೃಷ್ಣನ್
- Get link
- X
- Other Apps
ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ. ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ಗೆ ಓದಬೇಕೆನ್ನುವ ಅಪಾರ ಹಂ...
ಕನ್ನಡ ಅಂಕಿ ಸಂಖ್ಯೆ :ಮಾಹಿತಿ
- Get link
- X
- Other Apps
ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;- ಏಕಂ (ಒಂದು), ದಶಂ (ಹತ್ತು), ಶತಂ (ನೂರು), ಸಹಸ್ರ (ಸಾವಿರ), ದಶಸಹಸ್ರ (ಹತ್ತು ಸಾವಿರ), ಲಕ್ಷ, ದಶಲಕ್ಷ (ಹತ್ತು ಲಕ್ಷ), ಕೋಟಿ, ದಶಕೋಟಿ, ಅಬ್ಜ (ನೂರು ಕೋಟಿ), ದಶ ಅಬ್ಜ, ಖರ್ವ, ದಶಖರ್ವ, ಪದ್ಮ, ದಶಪದ್ಮ, ನೀಲ, ದಶನೀಲ, ಶಂಖ, ದಶಶಂಖ, ಕ್ಷಿತಿ, ದಶಕ್ಷಿತಿ, ಕ್ಷೋಭ, ದಶಕ್ಷೋಭ, ಋದ್ಧಿ, ದಶಋದ್ಧಿ, ಸಿದ್ಧಿ, ದಶಸಿದ್ಧಿ, ನಿಧಿ, ದಶನಿಧಿ, ಕ್ಷೋಣಿ, ದಶಕ್ಷೋಣಿ. ಕಲ್ಪ, ದಶಕಲ್ಪ, ತ್ರಾಹಿ, ದಶತ್ರಾಹಿ, ಬ್ರಹಮಾಂಡ, ದಶಬ್ರಹಮಾಂಡ, ರುದ್ರ, ದಶರುದ್ರ, ತಾಲ, ದಶತಾಲ, ಭಾರ, ದಶಭಾರ, ಬುರುಜ, ದಶಬುರುಜ, ಘಂಟಾ, ದಶಘಂಟಾ, ಮೀಲ, ದಶಮೀಲ, ಪಚೂರ, ದಶಪಚೂರ, ಲಯ, ದಶಲಯ, ಫಾರ, ದಶಫಾರ, ಅಷಾರ, ದಶಅಷಾರ, ವಟ, ದಶವಟ, ಗಿರಿ, ದಶಗಿರಿ, ಮನ, ದಶಮನ, ವವ, ದಶವವ, ಶಂಕು, ದಶಶಂಕು, ಬಾಪ, ದಶಬಾಪ, ಬಲ, ದಶಬಲ, ಝಾರ, ದಶಝಾರ, ಭೀರ, ದಶಭೀರ, ವಜ್ರ, ದಶವಜ್ರ, ಲೋಟ, ದಶಲೋಟ, ನಜೆ, ದಶನಜೆ, ಪಟ, ದಶಪಟ, ತಮೆ, ದಶತಮೆ, ಡಂಭ, ದಶಡಂಭ, ಕೈಕ, ದಶಕೈಕ, ಅಮಿತ, ದಶಅಮಿತ, ಗೋಲ, ದಶಗೋಲ, ಪರಿಮಿತ, ದಶಪರಿಮಿತ, ಅನಂತ, ದಶಅನಂತ. ದಶಅನಂತಕ್ಕೆ ಒಂದರ ಮುಂದೆ ೯೬(96) ಶೂನ್ಯವನ್ನ ...