ಕೇಂದ್ರ. ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು

೧೯೫೫ ಕುವೆಂಪು ಶ್ರೀ ರಾಮಾಯಣ ದರ್ಶನಂ (ಪುರಾಣ)
೧೯೫೫ ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯದ ಚರಿತ್ರೆ)
೧೯೫೮ ದ.ರಾ.ಬೇಂದ್ರೆ ಅರಳು-ಮರಳು (ಕವನ)
೧೯೫೯ ಶಿವರಾಮ ಕಾರಂತ ಯಕ್ಷಗಾನ ಬಯಲಾಟ (A treatise on folk-drama)
೧೯೬೦0 ವಿ.ಕೆ.ಗೋಕಾಕ್ ದ್ಯಾವ -ಪೃಥ್ವಿ (ಕವನ)
೧೯೬೧ ಎ.ಆರ್.ಕೃಷ್ಣಶಾಸ್ತ್ರೀ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
೧೯೬೨ ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ)
೧೯೬೪ ಬಿ.ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ)
೧೯೬೫ ಎಸ್.ವಿ.ರಂಗಣ್ಣ ರಂಗ ಬಿನ್ನ್ನಪ (Philosophical reflections)
೧೯೬೬ ಪು.ತಿ.ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
೧೯೬೭ ಡಿ.ವಿ.ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions)
೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (12-13) (ಸಣ್ಣ ಕಥೆಗಳು )
೧೯೬೯ ಎಚ್.ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
೧೯೭೦ ಶಂಬಾ ಜೋಷಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ)
೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯಕ ವಿಮರ್ಶೆ)
೧೯೭೨ ಎಸ್.ಎಸ್.ಭೂಸನೂರಮಠ ಶೂನ್ಯ ಸಂಪಾದನೆಯ ಪರಾಮರ್ಶೆ (Commentary)
೧೯೭೩ ಎಮ್.ವಿ.ಸೀತಾರಾಮಯ್ಯ ಅರಳು ಬರಳು (ಕವನ)
೧೯೭೪ ಗೋಪಾಲಕೃಷ್ಣ ಆಡಿಗ ವರ್ಧಮಾನ (ಕವನ)
೧೯೭೫ ಎಸ್.ಎಲ್.ಭೈರಪ್ಪ ದಾಟು (ಕಾದಂಬರಿ)
೧೯೭೬ ಎಂ.ಶಿವರಾಮ್ ಮನ ಮಂಧನ (ಮನೋವೈಜ್ಞಾನಿಕ ಅದ್ಯಯನ)
೧೯೭೭ ಕೆ.ಎಸ್.ನರಸಿಂಹಸ್ವಾಮಿ ತೆರೆದ ಬಾಗಿಲು (ಕವನ)
೧೯೭೮ ಬಿ.ಜಿ.ಎಲ್.ಸ್ವಾಮಿ ಹಸುರು ಹೊನ್ನು (ಪ್ರವಾಸ ಕಧನ)
೧೯೭೯ ಎ.ಎನ್.ಮೂರ್ತಿ ರಾವ್ ಚಿತ್ರಗಳು ಪತ್ರಗಳು (Reminiscences)
೧೯೮೦ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೆರಿಕದಲ್ಲಿ ಗೋರೂರು (ಪ್ರವಾಸ ಕಥನ)
೧೯೮೧ ಚನ್ನವೀರ ಕಣವಿ ಜೀವ ಧ್ವನಿ (ಕವನ)
೧೯೮೨ ಚದುರಂಗ ವೈಶಾಖ (ಕಾದಂಬರಿ)
೧೯೮೩ ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
೧೯೮೪ ಜಿ.ಎಸ್.ಶಿವರುದ್ರಪ್ಪ ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
೧೯೮೫ ತ.ರಾ.ಸುಬ್ಬರಾಯ ದುರ್ಗಾಸ್ತಮಾನ (ಕಾದಂಬರಿ)
೧೯೮೬ ವ್ಯಾಸರಾಯ ಬಲ್ಲಾಳ ಬಂಡಾಯ (ಕಾದಂಬರಿ)
೧೯೮೭ ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ (ಕಾದಂಬರಿ)
೧೯೮೮ ಶಂಕರ ಮೊಕಾಶಿ ಪುಣೇಕರ ಅವಧೇಶ್ವರಿ (ಕಾದಂಬರಿ)
೧೯೮೯ ಹಾ.ಮಾ.ನಾಯಕ ಸಂಪ್ರತಿ (Belles- Lettres)
೧೯೯೦ ದೇವನೂರು ಮಹಾದೇವ ಕುಸುಮ ಬಾಲೆ (ಕಾದಂಬರಿ)
೧೯೯೧ ಚಂದ್ರಶೇಖರ ಕಂಬಾರ ಸಿರಿ ಸಂಪಿಗೆ (ನಾಟಕ)
೧೯೯೨ ಸು.ರಂ.ಎಕ್ಕುಂಡಿ ಬಕುಳದ ಹೂವುಗಳು (ಕವನ)
೧೯೯೩ ಪಿ.ಲಂಕೇಶ್ ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)
೧೯೯೪ ಗಿರೀಶ್ ಕಾರ್ನಾಡ್ ತಲೆದಂಡ (ನಾಟಕ)
೧೯೯೫ ಕೀರ್ತಿನಾಥ ಕುರ್ತಕೋಟಿ ಉರಿಯ ನಾಲಗೆ (ವಿಮರ್ಶೆ)
೧೯೯೬ ಜಿ.ಎಸ್.ಆಮೂರ ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
೧೯೯೭ ಎಂ.ಚಿದಾನಂದ ಮೂರ್ತಿ ಹೊಸತು ಹೊಸತು (ವಿಮರ್ಶೆ)
೧೯೯೮ ಬಿ.ಸಿ.ರಾಮಚಂದ್ರ ಶರ್ಮ ಸಪ್ತಪದಿ (ಕವನ)
೧೯೯೯ ಡಿ.ಆರ್. ನಾಗರಾಜ್ ಸಾಹಿತ್ಯ ಕಥನ (ಪ್ರಬಂಧಗಳು)
೨೦೦೦ ಶಾಂತಿನಾಥ ದೇಸಾಯಿ ಓಂ ನಮೋ (ಕಾದಂಬರಿ)
೨೦೦೧ ಎಲ್. ಎಸ್. ಶೇಷಗಿರಿ ರಾವ್ ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯಿಕ ಇತಿಹಾಸ)
೨೦೦೨ ಎಸ್.ನಾರಾಯಣ ಶೆಟ್ಟಿ ಯುಗಸಂಧ್ಯಾ (Epic)
೨೦೦೩ ಕೆ.ವಿ.ಸುಬ್ಬಣ್ಣ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
೨೦೦೪ ಗೀತಾ ನಾಗಭೂಷಣ ಬದುಕು (ಕಾದಂಬರಿ)
೨೦೦೫ ರಾಘವೇಂದ್ರ ಪಾಟೀಲ್ ತೇರು (ಕಾದಂಬರಿ)
೨೦೦೬ ಎಂ.ಎಂ.ಕಲ್ಬುರ್ಗಿ ಮಾರ್ಗ - ೪ (ಪ್ರಬಂಧಗಳು)
೨೦೦೭ ಕುಂ.ವೀರಭದ್ರಪ್ಪ ಅರಮನೆ (ಕಾದಂಬರಿ)
೨೦೦೮ ಶ್ರೀನಿವಾಸ ಬಿ.ವೈದ್ಯ ಹಳ್ಳ ಬಂತು ಹಳ್ಳ (ಕಾದಂಬರಿ)
೨೦೦೯ ವೈದೇಹಿ (ಜಾನಕಿ ಶ್ರೀನಿವಾಸ ಮೂರ್ತಿ) ಕ್ರೌಂಚ ಪಕ್ಷಿಗಳು (ಸಣ್ನ ಕಥೆಗಳು)
೨೦೧೦ ರಹಮತ್ ತರೀಕೆರೆ ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
೨೦೧೧ ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ (ಕಾದಂಬರಿ)
೨೦೧೨ ಎಚ್.ಎಸ್.ಶಿವಪ್ರಕಾಶ್ ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
2013 ಸಿ.ಎನ್. ರಾಮಚಂದ್ರನ್ ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು