ಐದು ರಸಪ್ರಶ್ನೆಗಳು (26/10/14)
26/10/14 ರ ಉತ್ತರಗಳು :
(ಪ್ರ. ೧)
#ಪ್ರಚಲಿತ
ಈ ಕೆಳಗಿನ ಯಾವ ದೇಶದಲ್ಲಿ ನಟಿ
ಶ್ರೀದೇವಿ ನಟಿಸಿದ "ಇಂಗ್ಲಿಷ್ ವಿಂಗ್ಲಿಷ್"
ಚಿತ್ರ ಬಿಡುಗಡೆಯಾಗುತ್ತಿದೆ?
೧ ರಷ್ಯ ೨ ಇರಾನ್
೩ ರೊಮೆನಿಯಾ ೪ ಫಿಜಿ
ಉತ್ತರ : ರೊಮೇನಿಯ
(ಪ್ರ.೨)
#ಇಂಗ್ಲೀಷ
ಈ ಕೆಳಗಿನವುಗಳಲ್ಲಿ ಯಾವುದು
ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ?
೧ root. ೨ fruit.
೩ foot ೪ route —
ಉತ್ತರ : foot
(ಪ್ರ ೩)
#ಪ್ರಚಲಿತ
*ಪ್ರಸಕ್ತ ಸಾಲಿನ ಪಾಂಡಾ ಪ್ರಶಸ್ತಿ (2014ರ) ಪಡೆದವರು
ಯಾರು?
೧. ಅಶ್ವಿಕಾ ಕಪೂರ ೨. ಅಶ್ವಿನಿ ಶರ್ಮಾ
೩. ಕಿರಣ ಬೇಡಿ ೪. ಮೇಧಾ ಪಾಟ್ಕರ್
ಉತ್ತರ : ಆಶ್ವಿಕಾ ಕಪೂರ
(ಪ್ರ. ೪) #ಕನ್ನಡ
ಪ್ರಸ್ತುತ ಭಾರತದಲ್ಲಿ ಎಷ್ಟು
ಶಾಸ್ತ್ರೀಯ ಭಾಷೆಗಳಿವ?
೧ ಐದು ೨ ಆರು ೩ ಏಳು
೪ ಎಂಟು
ಉತ್ತರ. : ಆರು
(ಪ್ರ.೫)
#ಗಣಿತ
ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ
ಸಂಖ್ಯೆಯನ್ನು ಕಂಡುಹಿಡಿ..
20, 21, 25, 33, 50, 75
1)25 2)33
3)50 4)75
ಉತ್ತರ :33
Comments
Post a Comment