ಸಾಮಾನ್ಯ ಜ್ಞಾನ
ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಜೈಲು ಶಿಕ್ಷೆಗೊಳಗಾದ ಎಷ್ಟನೇ ಮುಖ್ಯಮಂತ್ರಿ?
A. ಮೊದಲ ●
B. ಎರಡನೇ
C. ಮೂರನೇ
D. ನಾಲ್ಕನೇ
~<>~<>~<>~<>~<>~
2. ಶಿಕ್ಷೆಯ ಅವಧಿ ಸೇರಿದಂತೆ ಜಯಲಲಿತಾ ಅವರು ಮುಂಬರುವ ಎಷ್ಟು ವರ್ಷ ಚುನಾವಣೆಗೆ ಸ್ಪರ್ಧಿಸುವಹಾಗಿಲ್ಲ?
A. 4
B. 5
C. 6
D. 10 ●
~<>~<>~<>~<>~<>~
3. ಚುನಾಯಿತ ಪ್ರತಿನಿಧಿಯೊಬ್ಬರು ಎಷ್ಟು ವರ್ಷದ ಶಿಕ್ಷೆಗೊಳಗಾದರೆ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ?
A. 2 ವರ್ಷ ●
B. 3 ವರ್ಷ
C. 4 ವರ್ಷ
D. 5 ವರ್ಪ
~<>~<>~<>~<>~<>~
4. ಕೆಳಕಂಡವುಗಳಲ್ಲಿ ತ. ನಾ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಧಿಸಿದ ಶಿಕ್ಷೆ ಹಾಗೂ ದಂಡದ ಪ್ರಮಾಣ ಎಷ್ಟು?
A. 2 ವರ್ಷ + 100 ಕೋ.ರೂ.
B. 3 ವರ್ಷ + 100.. ಕೋ.ರೂ
C. 4 ವರ್ಷ + 100 ಕೋ.ರೂ. ●
D. 5 ವರ್ಷ + 100 ಕೋ.ರೂ.
~<>~<>~<>~<>~<>~
5. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ವಿರುದ್ಧ ತೀರ್ಪು ನೀಡಿ ಅವರನ್ನು ಜೈಲಿಗೆ ಕಳುಹಿಸಿದ ನ್ಯಾಯಾಧೀಶ ಮೈಕೆಲ್ ಡಿ. ಕುನ್ಹ ಯಾವ ಜಿಲ್ಲೆಯವರು?
A. ದ. ಕನ್ನಡ ●
B. ಉ. ಕನ್ನಡ
C. ಉಡುಪಿ
D. ಚಿಕ್ಕಮಗಳೂರು
~<>~<>~<>~<>~<>~
6. ಜಯಲಲಿತಾ ಅವರು 1964ರಲ್ಲಿ ಕೆಳಕಂಡ ಯಾವ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು?
A. ಸಿರಿವಂತನ ಮಗಳು
B. ಚಿನ್ನದ ಗೊಂಬೆ ●
C. ಕಠಾರಿ ವೀರ
D. ಮೇಯರ್ ಮುತ್ತಣ್ಣ
~<>~<>~<>~<>~<>~
7. ಜಯಲಲಿತಾ ಅವರು ಮೊದಲ ಬಾರಿಗೆ ತ. ನಾ. ಮುಖ್ಯಮಂತ್ರಿಯಾದದ್ದು ಯಾವಾಗ ?
A. 1986ರಲ್ಲಿ
B. 1991ರಲ್ಲಿ ●
C. 1996ರಲ್ಲಿ
D. 2001ರಲ್ಲಿ
~<>~<>~<>~<>~<>~
8. 'ಏಷ್ಯನ್ ಪೇ೦ಟ್ಸ್'ಗೆ ತನ್ನ ಉತ್ಪಾದನೆ ಘಟಕ ಆರಂಭಿಸಲು ಕೆಳಕಂಡ ಯಾವ ಕೈಗಾರಿಕೆ ಪ್ರದೇಶದಲ್ಲಿ 175 ಏಕರೆ ಜಮೀನು ನೀಡಲು ಮು.ಮಂ. ಒಪ್ಪಿಗೆ ಸೂಚಿಸಿದ್ದಾರೆ?
A. ಮೈಸೂರು
B. ಮಂಡ್ಯ
C. ನಂಜನಗೂಡು ●
D. ಪೀಣ್ಯ
~<>~<>~<>~<>~<>~
9. HTML coding ಬರೆಯಲು ಕೆಳಕಂಡ ಯಾವ ಅಪ್ಲಿಕೇಶನ್ ಉಪಯೋಗವಾಗುತ್ತದೆ?
A. MS Word
B. MS Excel
C. Note Pad ●
D. Word Pad
~<>~<>~<>~<>~<>~
10. ಸರಿಯಾಗಿ ತರ್ಕ ಮಾಡಿ.
13, 16, 21, 28, 37, 48, ?
A. 61 ●
B. 63
C. 65
D. 69
ANSWERS ARE IN DOTS.
Comments
Post a Comment