ಉದ್ಯೋಗ ವಾರ್ತೆ
*65 ಗ್ರಾಮಲೆಕ್ಕಿಗರ ಹುದ್ದೆಗಳ
ನೇರನೇಮಕಾತಿ**
ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 65
ಗ್ರಾಮಲೆಕ್ಕಿಗರ ಹುದ್ದೆಗಳ
ನೇರನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್
ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ
ಅಥವಾ ಸಿಬಿಎಸ್ಸಿ/ಐಸಿಎಸ್ಸಿ ನಡೆಸುವ 12ನೇ ತರಗತಿ
ಪರೀಕ್ಷೆಯಲ್ಲಿ
ತೇರ್ಗಡೆಹೊಂದಿರಬೇಕು.
ವೇತನಶ್ರೇಣಿ : ರೂ.11600-200-12000-250-13000-3
00-14200-350-15600-400-17200-4
50-19000-500-21000\
ವಯೋಮಿತಿ : ದಿನಾಂಕ 09-10-2014ಕ್ಕೆ
ಅನ್ವಯಿಸುವಂತೆ ಸಾಮಾನ್ಯ
ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ. 2ಎ,2ಬಿ,3ಎ,3ಬಿ
ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ ಪ.ಹಾ/
ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40
ವರ್ಷ ಮೀರಿರಬಾರದು.
ಅರ್ಜಿ ಶುಲ್ಕ : ಪ.ಹಾ/ಪ.ಪಂ/ಪ್ರವರ್ಗ-1
ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100/-
ಮತ್ತು ಸಾಮಾನ್ಯ/2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ
ರೂ.200/-
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ : 09-10-2014 ರ ಒಲಗೆ ಸಲ್ಲಿಸಬೇಕು.
ಮೂಲಕ ಅರ್ಜಿ ಅಲ್ಲಿಸಲು ಹಾಗೂ ನೇಮಕಾತಿಯ ಹೆಚ್ಚಿನ
ವಿವರಗಳಿಗಾಗಿ http://tumkur-va.kar.nic.in/
ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ.
ಅಧಿಸೂಚನೆಯ ವಿವರಗಳಿಗಾಗಿ ಈ ಮುಂದಿನ
ಲಿಂಕ್ ಮೇಲೆ ಕ್ಲಿಕಿಸಿ - http://tumkur.nic.in/Pdfs/va%20recruitement2014-15.pdf
Comments
Post a Comment