4/11/14 ರ ರಸಪ್ರಶ್ನೆಗಳ ಉತ್ತರಗಳು
======================
1. ಡಾ.ಮನಮೋಹನ ಸಿಂಗ್ ಅವರನ್ನು "ದ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಅರ್ಡರ್ ಆಫ್ ದ ಪಾಲೋನಿಯಾ ಪ್ಲವರ್ಸ್ "ಪ್ರಶಸ್ತಿ ಗೆ ಆಯ್ಕೆ ಮಾಡಿದ ದೇಶ ಯಾವುದು?
A ಇಟಲಿ B ಜಪಾನ್
C ಫ್ರಾನ್ಸ D ಯು.ಎಸ್.ಎ
ಉತ್ತರ B
_____________________________
2.
"ಕೃತಕ ಮಳೆ" ಯನ್ನುಂಟು ಮಾಡಲು ಬಳಸುವ ರಾಸಾಯನಿಕ ವಸ್ತು ಯಾವುದು ?(The chemical that is used in making artificial rain is—)
(A) Silver Nitrate
(B) Silver Iodide
(C) Silver Nitrite
(D) Silver Chloride
ಉತ್ತರ B
_____________________________
3. ಮಾನವನ ದೇಹದ ಅತ್ಯಂತ ಕಠಿಣ ಭಾಗ ಯಾವುದು? ( Which of the following is the hardest substance in the human body ?)
(A) Bone
(B) Enamel
(C) Nail
(D) None of these
ಉತ್ತರ B
____________________________
4. ಈ ಕೆಳಗಿನ ಯಾವ ಮಹಾಸಾಗರವು ಇಂಗ್ಲೀಷ್ ಭಾಷೆಯ " ಎಸ್ "ಅಕ್ಷರದ ಆಕಾರದಲ್ಲಿದೆ ?
Which of the following oceans has the shape of the English alphabet 'S' ?
(A) Arctic Ocean
(B) Indian Ocean
(C) Atlantic Ocean
(D) Pacific Ocean
ಉತ್ತರ C
_____________________________
5. "ಬಾರ್ " ಇದು ಈ ಕೆಳಗಿನವುಗಳಲ್ಲಿ ಯಾವುದನ್ನು ಅಳೆಯುವ ಮೂಲಮಾನವಾಗಿದೆ?(Bar' is the unit of—)
(A) Heat
(B) Temperature
(C) Current
(D) Atmospheric pressure
ಉತ್ತರ D
#freegksms
Comments
Post a Comment