ಇಂದಿನ ೫ ರಸಪ್ರಶ್ನೆಗಳ ಉತ್ತರಗಳು(೧/೧೧/೧೪)

1.ಈ ಕೆಳಗಿನ ಯಾವ ದೇಶವು ಅತ್ಯಧಿಕ "‪#‎ವಿಶ್ವ_ಪರಂಪರೆ_ತಾಣ‬"ಗಳನ್ನು ಹೊಂದಿದೆ.
೧. ಜಪಾನ ೨ ಇಟಲಿ
೩. ಇಂಡಿಯಾ ೩ ಗ್ರೀಸ್

ಉತ್ತರ : ೨
-------

ಪ್ರ.೨

#ವಿಶ್ವಸಂಸ್ಥೆ ಯ "ಜನಸಂಖ್ಯಾ ವಿಭಾಗ"ದ ಪ್ರಕಾರ
"#ಏಳನೇ_ಬಿಲಿಯನ್_ದಿನ "(The day of
Seven Billion) ಯಾವಾಗ ಬಂದಿತು?
೧)1/11/2011.    ೨)1/11/2012
೩)31/10/2011.೪)31/10/2012
ಉತ್ತರ : ೩

-----------

೩.
ಇಂದು ಒಟ್ಟು ೧೪ ರಾಜ್ಯಗಳು ತಮ್ಮ
ರಾಜ್ಯೋತ್ಸವ ವನ್ನು ಆಚರಿಸಿಕೊಳ್ಳುತ್ತಿವೆ.
ಹಾಗಾದರೆ ಈ ಕೆಳಗಿನವುಗಳಲ್ಲಿ ಮೇಲಿನ
ಗುಂಪಿಗೆ ಸೇರದ ರಾಜ್ಯ ಯಾವುದು?
೧.ಮಹಾರಾಷ್ಟ್ರ ೨.ಜಾರ್ಖಂಡ್
೩.ಗುಜರಾತ ೪.ಹರಿಯಾಣ
ಉತ್ತರ :೨
--------

೪.
ಕರ್ನಾಟಕದ ರಾಜ್ಯಪಕ್ಷಿ ಯಾವುದು?
೧ ನವಿಲು ೨.ಕೋಗಿಲೆ
೩. ನೀಲಕಂಠ ೩ ಗಂಡಭೇರುಂಡ
ಉತ್ತರ : ೩

--------

ಈ ಕೆಳಗಿನ ಮೂವರಲ್ಲಿ ರತ್ನತ್ರಯರು ಯಾರು?
೧. ರನ್ನ ಪೊನ್ನ ಜನ್ನ
೨ ಪಂಪ ರನ್ನ ಜನ್ನ
೩ ಲಕ್ಷ್ಮೀಶ ಕುಮಾರವ್ಯಾಸ ರನ್ನ
೪ ರನ್ನ ಪೊನ್ನ ಪಂಪ
ಉತ್ತರ :೪

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು