ದಿ.12/12/2014 ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ 1೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ
><><><><><><><><><><><><><>
1. ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
1. 59 ನೇ ವಿಧಿ.
2. 60 ನೇ ವಿಧಿ.
3. 61 ನೇ ವಿಧಿ.●●
4. 64 ನೇ ವಿಧಿ.
2. ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
1. ರಾಷ್ಟ್ರಪತಿಗಳು.
2. ಉಪರಾಷ್ಟ್ರಪತಿಗಳು.
3. ಲೋಕಸಭೆಯ ಸ್ಪಿಕರ್.●●
4. ಪ್ರಧಾನಮಂತ್ರಿಗಳು.
3. ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
1. 1 ಸಲ.
2. 2 ಸಲ.
3. 3 ಸಲ.●●
4. 4ಸಲ.
4. ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್.
4. ಯಾರೂ ಅಲ್ಲ.
5. ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್
4. ಕೇಂದ್ರ ಹಣಕಾಸು ಕಾರ್ಯದರ್ಶಿ.
6. ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
1. ಉತ್ತರ ಪ್ರದೇಶ.
2. ಜಮ್ಮು ಕಾಶ್ಮೀರ.
3. ಪಂಜಾಬ.●●
4. ಯಾವುದು ಅಲ್ಲ.
7. ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ.
1. 1999.●●
2. 1975.
3. 1971.
4. 1962.
8. ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
1. ಹೈದ್ರಾಬಾದ.●●
2. ದೆಹಲಿ.
3. ಶಿಮ್ಲಾ.
4. ಕಲ್ಕತ್ತ.
9. ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
1. 02.
2. 04.●●
3. 13.
4. 15.
10. ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
1. 08.
2. 10.
3. 12.●●
4. 14.
<><><><><><><><><><><><><><><><><><><><><><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
Comments
Post a Comment