ದಿ.13/12/2014 ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ
<><><><><><><><><><><><><>
1. ಪ್ರಸ್ತುತ ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
1. 29+1.
2. 30+1.■■
3. 31+1.
4. 39+1.
2. ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?
1. 20.
2. 22.
3. 24.■■
4. 30.
3. ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
1. ಬಾಂಬೆ ಹೈಕೋರ್ಟ್.
2. ಅಲಹಾಬಾದ್ ಹೈಕೋರ್ಟ್.
3. ಕರ್ನಾಟಕ ಹೈಕೋರ್ಟ್.
4. ಕಲ್ಕತ್ತ ಹೈಕೋರ್ಟ್.■■
4. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
1. ಉತ್ತರಪ್ರದೇಶ.
2. ತೆಲಂಗಾಣ.
3. ಪಂಜಾಬ.
4. ಹರಿಯಾಣಾ.■■
5. ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
1. 39+1.■■
2. 40+1.
3. 30+1.
4. ಮೇಲಿನ ಯಾವುದು ಅಲ್ಲ.
6. ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
1. ಫಾತೀಮಾ ಬೀವಿ.
2. ವಿ.ಎಸ್.ರಮಾದೇವಿ.
3. ಲೈಲಾಸೇಠ್.
4. ಮಂಜುಳಾ ಚೆಲ್ಲೂರ್.■■
7. ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
1. 1882.
2. 1884.■■
3. 1886.
4. 1888.
8. ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
1. 217.■■
2. 214.
3. 231.
4. 226.
9. ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಧೀಶರ ವೇತನವೆಷ್ಟು?
1. 1,00000 ರೂ,ಗಳು.■■
2. 90.000 ರೂ,ಗಳು.
3. 80,000 ರೂ,ಗಳು.
4. 50,000 ರೂ,ಗಳು.
10. ಉಪರಾಷ್ಟ್ರಪತಿಗಳ ವೇತನವೆಷ್ಟು?
1. 1,50,000 ರೂ,ಗಳು.
2. 1,25,000 ರೂ,ಗಳು.■■
3. 1,00000 ರೂ,ಗಳು.
4. 50,000 ರೂ,ಗಳು.
<><><><><><><><><><><><><><><><><><><><><><><><><><><><>
==> ■■ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
Comments
Post a Comment