ರಸಪ್ರಶ್ನೆಗಳು (15/12/2014)
1."ಸಾಗರ್ ಮಾಲಾ" ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1.ಸಾಗರ ಪರಿಶೋಧನೆ
2.ಸಮುದ್ರ ಮಾರ್ಗದ ಅಭಿವೃದ್ಧಿ
3.ಬಂದರುಗಳ ಆಧುನೀಕರಣ. ■■
4.ಮ್ಯಾಂಗ್ರೋವ್ ಅಭಿವೃದ್ಧಿ
2.ಗೂಗಲ್ ನ್ಯೂಸ್ ಕೆಳಗಿನ ಯಾವ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ:
1. ಸ್ಪೇನ್. ■■
2. ಪೋರ್ಚುಗಲ್
3. ಇಟಲಿ
4. ಟರ್ಕಿ
3. ಈ ಕೆಳಗಿನ ಯಾವ ನಾಯಕರಿಗೆ ವಿಶ್ವ ಶಾಂತಿಗೆ ನೀಡಿದ ಕೊಡುಗೆಗಾಗಿ "ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿ " ನೀಡಲಾಗಿದೆ?
1.ನಿಕೋಲಸ್ ಮಡುರೊ
2.ಹ್ಯೂಗೋ ಚಾವೆಜ್
3.ಫಿಡೆಲ್ ಕ್ಯಾಸ್ಟ್ರೋ.■■
4.ಮೇಲಿನ ಯಾವುದೂ ಅಲ್ಲ
4.ಪರಿಷ್ಕರಿಸಿದ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ "ಲಾಕ್ ಇನ್ " ಅವಧಿ ಏನು?
1] 2 ವರ್ಷಗಳು
2] 2.5 ವರ್ಷಗಳು.■■
3] 3 ವರ್ಷಗಳು
4] 3.5 ವರ್ಷಗಳು
5.ಭಾರತವು ಇತ್ತೀಚೆಗೆ 'ನ್ಯೂಟನ್ ಭಾಭಾ ಫಂಡ್' ನ್ನು ಯಾವ ದೇಶದ ಸಹಯೋಗದೊಂದಿಗೆ ಆರಂಭಿಸಿದೆ?
[1] ಅಮೇರಿಕಾ
[2] ಯು.ಕೆ. ■■
[3] ಆಸ್ಟ್ರೇಲಿಯಾ
[4] ಸ್ವೀಡನ್
:-- ■■ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ. —
Comments
Post a Comment