ದಿ.17/12/2014 ರಂದು m.facebook.com/groups/freegksms ನಲ್ಲಿ ಕೇಳಲಾದ ಪ್ರಶ್ನೆಗಳ #ಸರಿ_ಉತ್ತರಗಳು

1. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?

A. ಸಾರ್ಬಿಟಾಲ್.
B. ಫಾರ್ಮಲ್ಡಿಹೈಡ.●●
C. ಫ್ಲೂರೈಡ್.
D. ಯುರೇನಿಯಂ.

2. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?

A. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ.
B. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ.
C. ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ.
D. ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.●●

3. ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?

A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.●●
B. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ.
C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು.
D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು.

4. ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು?

A. ಇಂಜಿನಿಯರಿಂಗ್.
B. ಕಾಗದ ಮತ್ತು ಪಲ್ಟ್.
C. ಬಟ್ಟೆ ಗಿರಣಿಗಳು.
D. ಶಾಖೋತ್ಪನ್ನ ವಿದ್ಯುತ.●●

5. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

1. ವಾಲಿಬಾಲ್.
2. ದಂಡಿಬಯೋ.
3. ಅರ್ಚರಿ.
4. ಕಬ್ಬಡ್ಡಿ.●●

6. ಬಾಕ್ಸೈಟನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ ಬಳಸುತ್ತಾರೆ?

A. ಅಲ್ಯಮಿನಿಯಂ ಕೈಗಾರಿಕೆ.●●
B. ಉಕ್ಕಿನ ಕೈಗಾರಿಕೆ.
C. ಖಾದ್ಯ ತುಪ್ಪದ ಕೈಗಾರಿಕೆ.
D. ಹತ್ತಿ ಬಟ್ಟೆ ಕೈಗಾರಿಕೆ.

7. ಈ ಕೆಳಗಿನವುಗಳಲ್ಲಿ ವಾಣಿಜ್ಯ ಬೆಳೆ ಯಾವುದು?

A. ನೆಲಗಡಲೆ.●●
B. ಗೋಧಿ.
C. ಭತ್ತ.
D. ಕಡಲೆ.

8. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?

A. ಸಾಡ್ಲರ್ ಆಯೋಗ.
B. ಚಾರ್ಲ್ಸವುಡ್ ಆಯೋಗ.
C. ಹಂಟರ್ ಆಯೋಗ.●●
D. ಶ್ಯಾಲೆ ಆಯೋಗ.

9. ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?

A. 25.
B. 26.
C. 27
D. 28.●●

(ವಿಶೇಷ ಪ್ರಶ್ನೆ)
17/12/2014

10. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಯಾರು?

ಉತ್ತರ :- ನಾರ್ಮನ್ ಬೊಲಾರ್ಗ.
<><><><><><><><><><>­<><><><><><><><><><>­<><><><><><><><>
==> ●● ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.

:-ತೀರ್ಥಪ್ಪ ಶ್ರೀಚೆಂದ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು