ರಸಪ್ರಶ್ನೆಗಳು(18/12/14)
1. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?
A. ಹಬಲ್ ನ ಟೆಲಿಸ್ಕೋಪ್.
B. ಯುರೇನಿಯಂ.
C. ರಿಟ್ರೋ ರಿಫ್ಲೆಕ್ಟರ್.●●
D. ಮೇಲಿನ ಯಾವುದು ಅಲ್ಲ.
B. ಯುರೇನಿಯಂ.
C. ರಿಟ್ರೋ ರಿಫ್ಲೆಕ್ಟರ್.●●
D. ಮೇಲಿನ ಯಾವುದು ಅಲ್ಲ.
2. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ?
A. ಆ ರಾಜ್ಯದ ಮುಖ್ಯಮಂತ್ರಿಗಳು.
B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು.
C. ಭಾರತದ ರಾಷ್ಟ್ರಪತಿಗಳು.●●
D. ಭಾರತದ ಪ್ರಧಾನಮಂತ್ರಿಗಳು.
B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು.
C. ಭಾರತದ ರಾಷ್ಟ್ರಪತಿಗಳು.●●
D. ಭಾರತದ ಪ್ರಧಾನಮಂತ್ರಿಗಳು.
3. ಇರಾಕಿನ ಹಳೆಯ ಹೆಸರೇನು?
A. ಪರ್ಷಿಯಾ.
B. ಸಯಾವು.
C. ಫಾರ್ಮೊಸಾ.
D. ಮೆಸಪಟೋಮಿಯಾ.●●
B. ಸಯಾವು.
C. ಫಾರ್ಮೊಸಾ.
D. ಮೆಸಪಟೋಮಿಯಾ.●●
4. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____
A. ಭಾರಜಲ.
B. ಮೃದುನೀರು.
C. ಗಡಸು ನೀರು.●●
D. ಖನಿಜ ನೀರು.
B. ಮೃದುನೀರು.
C. ಗಡಸು ನೀರು.●●
D. ಖನಿಜ ನೀರು.
5. ರಾಮಾಯಣದ ರಾಮನ ತಾಯಿಯ ಹೆಸರೇನು?
A. ಕೈಕೇಯಿ.
B. ಸುಮಿತ್ರೆ.
C. ಕೌಸಲ್ಯೆ.●●
D. ಊರ್ಮಿಳಾದೇವಿ.
B. ಸುಮಿತ್ರೆ.
C. ಕೌಸಲ್ಯೆ.●●
D. ಊರ್ಮಿಳಾದೇವಿ.
6. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು?
A. 10.
B. 15.
C. 20.●●
D. 25.
B. 15.
C. 20.●●
D. 25.
7. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಶೇ.20% ರ ಲಾಭಕ್ಕೆ ಮಾರಲು ಬಯಸುತ್ತಾನೆ,ಆದರೆ ಆತ ಶೇ,20% ನಷ್ಟದಲ್ಲಿ ರೂ 480ಕ್ಕೆ ಮಾರುತ್ತಾನೆ ಹಾಗಿದ್ದರೆ ಲಾಭಕ್ಕೆ ಮಾರಬೆಕೆಂದುಕೊಂಡಿದ್ದ ಬೆಲೆ ಎಷ್ಟು?
A. 672.
B. 720.●●
C. 600.
D. 840.
B. 720.●●
C. 600.
D. 840.
8. ಪ್ರಥಮ ಬೌದ್ದ ಸಮ್ಮೇಳನ ಎಲ್ಲಿ ನಡೆಯಿತು?
A. ಪಾಟಲೀಪುತ್ರ.
B. ಸಿಲೋನ್.
C. ರಾಜಗೃಹ.●●
D. ಜಲಂಧರ.
B. ಸಿಲೋನ್.
C. ರಾಜಗೃಹ.●●
D. ಜಲಂಧರ.
9. ಹಳೆಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು?
A. ಬೆಕ್ಕು.
B. ನಾಯಿ..●●
B. ನಾಯಿ..●●
C. ಕುದುರೆ.
D. ಕುರಿ.
D. ಕುರಿ.
(ವಿಶೇಷ ಪ್ರಶ್ನೆ)
10. ಚೀನಾದ ಯಾತ್ರಿಕ ಹ್ಯೂಯೆನತ್ಸಾಂಗ್ ನ ಇನ್ನೊಂದು ಹೆಸರೇನು?
10. ಚೀನಾದ ಯಾತ್ರಿಕ ಹ್ಯೂಯೆನತ್ಸಾಂಗ್ ನ ಇನ್ನೊಂದು ಹೆಸರೇನು?
ಉತ್ತರ :- ಯುವಾನ್ ಚ್ವಾಂಗ್.
<>¤<>¤<>¤<>¤<><>¤<>¤<>¤<>¤<><>¤<>¤<>¤<>¤<><>¤<>¤<>¤<>¤<>
==> ●● ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
==> ●● ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
:-ತೀರ್ಥಪ್ಪ ಶ್ರೀಚೆಂದ
Comments
Post a Comment