ಹತ್ತು ರಸಪ್ರಶ್ನೆಗಳು(19/12/2014)
1. ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹೊಂದಿರುವ ಹಿನ್ನೆಲೆಯಲ್ಲಿ, ಭಾರತದಿಂದ ಮೆಣಸು ಆಮದು ಮೇಲೆ ನಿಷೇದ ಹೇರಿದ ದೇಶ ಯಾವುದು?
A. ಯುರೋಪ.
B. ಸೌದಿ ಅರೇಬಿಯಾ.●●
C. ಬರ್ಮಾ.
D. ಅಮೆರಿಕ.
2. ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು?
A. ಚೆನ್ನೈನ ಎನ್ನೋರ್ ಬಂದರು.●●
B. ಮಲ್ಪೆ ಬಂದರು.
C. ಗೋವಾ ಬಂದರು.
D. ಕೊಚ್ಚಿ ಬಂದರು.
3. 1857 ರ ದಂಗೆಯ 282 ಸೈನಿಕರ ಮೃತಾವಶೇಷಗಳ ಉತ್ಖನನ ಇತ್ತೀಚಿಗೆ ಎಲ್ಲಿ ನಡೆಯಿತು?
A. ಸಬರಮತಿ ಗುಜರಾತ.
B. ಈಸೂರು ಕರ್ನಾಟಕ.
C. ಅಮೃತಸರ ಪಂಜಾಬ.●●
D. ಆಗ್ರಾ ದೆಹಲಿ.
4. 2014 ರ ಸಮೀಕ್ಷೆಯಂತೆ ಏಷ್ಯಾದಲ್ಲಿಯೇ ಯಾವ ದೇಶದ ಸಂಸತ್ತು ಅತಿ ಹೆಚ್ಚು ಮಹಿಳಾ ಪ್ರತಿನಿಧಿಗಳನ್ನು ಹೊಂದಿದೆ?
A. ನೇಪಾಳ.●●
B. ಭಾರತ.
C. ಬಾಂಗ್ಲಾದೇಶ.
D. ಚೀನಾ.
5. ಕೇಂದ್ರ ಸರಕಾರ ಅಂಗೀಕರಿಸಿದ ಪೋಲಾವರಂ ಪ್ರಾಜೆಕ್ಟ್ ಯಾವುದಕ್ಕೆ ಸಂಬಂಧಿಸಿದೆ?
A. ವಿದ್ಯುತ್.
B. ಮಹಿಳಾ ಸಬಲೀಕರಣ.
C. ಅರಣ್ಯ ರಕ್ಷಣೆ.
D. ನೀರಾವರಿ.●●
6. ಈ ಕೆಳಗಿನವರು ಯಾರು ನೋಕಿಯಾ ಸಂಸ್ಥೆಯ ಸಿಇಓ ಆಗಿ ನೇಮಕಗೊಂಡಿದ್ದಾರೆ.?
A. ಸತ್ಯಾ ನಾದೆಲ್ಲಾ.
B. ಅನಿಲ್ ಶಾಸ್ತ್ರೀ.
C. ರಾಜೀವ್ ಸೂರಿ.●●
D. ಜಾನ್ ಥಾಂಪ್ಸನ್.
7. ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ?
A. ಹೈದರಬಾದ.
B. ಮುಂಬೈ.●●
C. ಕಲ್ಕತ್ತ.
D. ಬೆಂಗಳೂರು.
8. ಇತ್ತಿಚೀಗೆ ಸ್ಕಾಟ್ಲೆಂಡಿನ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಈ ಕೆಳಗಿನವರುಗಳಲ್ಲಿ ಯಾರು ಪಡೆದಿದ್ದಾರೆ?
A. ಪ್ರತಿಭಾ ಪಾಟೀಲ.
B. ಮನಮೋಹನಸಿಂಗ್.
C. ಮುರುಳಿ ಮನೋಹರ ಜೋಷಿ.
D. ಅಬ್ದುಲ ಕಲಾಂ.●●
9. ರಿಂಗ್ ಸ್ಪಾಟ್ ವೈರಸ್ (RSV) ರೋಗ ಯಾವ ಹಣ್ಣಿಗೆ ಬರುತ್ತದೆ?
A. ಪಪ್ಪಾಯಿ.●●
B. ಬಾಳೆಹಣ್ಣು.
C. ಸೀಬೆ.
D. ಸೇಬು.
10. ಸುಪ್ರೀಂಕೋರ್ಟ್ ಯಾರ ನೇತೃತ್ವದಲ್ಲಿ ಕಾವೇರಿ ನದಿ ನೀರು ನ್ಯಾಯಾಧೀಕರಣ ರಚಿಸಿದೆ?
A. ನ್ಯಾ.ಎಂ.ಬಿ ಪಾಶಾ.
B. ಬಿ.ಎಸ್. ಚೌವ್ಹಾಣ.●●
C. ಎಸ್.ಪಿ.ಸಿಂಗ್.
D. ನ್ಯಾ. ಮಾರ್ಕಂಡೇಯ ಕಾಟ್ಜು.
<>¤<>¤<>¤<>¤<><>¤<>¤<>¤<>¤<><>¤<>¤<>¤<>¤<><>¤<>¤<>¤<>¤<> ==> ●● ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು. —m.facebook.com/groups/freegksms
ಸಂಗ್ರಹ:-ತೀರ್ಥಪ್ಪ ಶ್ರೀಚೆಂದ
Comments
Post a Comment