ಹತ್ತು ರಸಪ್ರಶ್ನೆಗಳು (೫-೧೨-೧೪)
1. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ?
1. 1989.●●
2. 1967.
3. 1969.
4. 2012.
2. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
1. 1976.
2. 1985.
3. 1986.
4. 1989.●●
3. ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?
1. ಪಿ.ವಿ.ನರಸಿಂಹರಾವ್.●●
2. ಚಂದ್ರಶೇಖರ್.
3. ಅಟಲ್ ಬಿಹಾರಿ ವಾಜಪೇಯಿ.
4. ಮೇಲಿನ ಯಾರು ಅಲ್ಲ.
4. ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
1. 1989.
2. 1990.
3. 1991.
4. 1992.●●
5. 'ಬೂಕರ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?
1. ಕಿರಣ್ ದೇಸಾಯಿ.
2. ಅರುಂಧತಿ ರಾಯ್.●●
3. ಅರವಿಂದ ಅಡಿಗ.
4. ಮೇಲಿನ ಯಾರು ಅಲ್ಲ.
6. ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು?
1. 1996.
2. 1997.
3. 1998.●●
4. 1999.
7. ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?
1. EDULIGHT.
2. EDUSAT.●●
3. EDUCAT
4. ಮೇಲಿನ ಯಾವುದು ಅಲ್ಲ.
8. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
1. ಕರ್ನಾಟಕ.
2. ಕೇರಳ.●●
3. ತಮಿಳುನಾಡು.
4. ಆಂದ್ರಪ್ರದೇಶ.
9. ಗೋದ್ರಾ ಹತ್ಯಾಕಾಂಡದ ತನಿಖೆ ಕುರಿತು ರಚಿತವಾಗಿದ್ದ ಆಯೋಗ ಯಾವುದು?
1. ಲೆಬರಾನ್ ಆಯೋಗ.
2. ನಾನಾವತಿ ಆಯೋಗ.●●
3. ನಿಯೋಗಿ ಆಯೋಗ.
4. ಹೇಮಾವತಿ ಆಯೋಗ.
10. ರಾಷ್ಟ್ರಸಂಘದಿಂದ ಹೊರಬಂದ ಮೊದಲ ದೇಶ ಯಾವುದು?
1. ಜರ್ಮನಿ.
2. ಪೋಲೆಂಡ್.
3. ಜಪಾನ್.●●
4. ಫ್ರಾನ್ಸ್.
11. ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಯಾರು?
ಉತ್ತರ :- ಮನಮೋಹನಸಿಂಗ್.
□■□■□■□■□■□■□■□■□■□■□■□■□■□■□■□■□■□■□■□■□■□■□■□■□■□■□■□■
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ.
:-ತೀರ್ಥಪ್ಪ ಶ್ರೀಚೆಂದ
Comments
Post a Comment