ದಿ.೧೦/೧೨/೨೦೧೪ ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು
1. ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ 'ಯಲವಗಿ ಗ್ರಾಮ ಪಂಚಾಯಿತಿ' ಯಾವ ಜಿಲ್ಲೆಯಲ್ಲಿದೆ?
1. ಗದಗ.
2. ದಕ್ಷಿಣಕನ್ನಡ.
3. ಬೀದರ.
4. ಹಾವೇರಿ.●●
2. ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
1. 1985.
2. 1986.
3. 1987.
4. 1988.●●
3. ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಘಟನೆಯು ಯಾವ ತಿಂಗಳಲ್ಲಿ ಘೋಷಿಸಿತು?
1. ಫೆಬ್ರವರಿ.●●
2. ಮಾರ್ಚ್.
3. ಏಪ್ರಿಲ್.
4. ಮೇ.
4. ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?
1. ಉತ್ತರಪ್ರದೇಶ.
2. ಪಶ್ಚಿಮ ಬಂಗಾಳ.●●
3. ತೆಲಂಗಾಣ.
4. ಕರ್ನಾಟಕ.
5. ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ?
1. ನೈಜೆರಿಯಾ.
2. ತಾಂಜೆನಿಯಾ.
3. ಪಾಕಿಸ್ತಾನ.●●
4. ಅಫಘಾನಿಸ್ತಾನ.
6. ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು?
1. ಲತಾ ಮಂಗೇಶ್ಕರ್.
2. ಸಿ. ರಾಮಚಂದ್ರನ್.
3. ಕವಿ ಪ್ರದೀಪ್.●●
4. ಮೇಲಿನವರೂ ಯಾರು ಅಲ್ಲ.
7. ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಲಿನ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ?
1. ಬಿಜೀಂಗ್.
2. ದೆಹಲಿ.●●
3. ಸ್ಯಾಂಟಿಯಾಗೋ.
4. ಮೆಕ್ಸಿಕೋ.
8. ವಿಶ್ವದ ಅತ್ಯಂತ ನಿರ್ಮಲ ದೇಶ ಎಂದು ಯಾವ ದೇಶ ಖ್ಯಾತಿಗೊಳಗಾಗಿದೆ?
1. ಆಸ್ಟ್ರೇಲಿಯಾ.
2. ಸಿಂಗಾಪೂರ.
3. ಲಂಕ್ಸಬರ್ಗ್.
4. ಸ್ವಿಜರ್ಲೆಂಡ್.●●
9. ಇತ್ತಿಚೀಗೆ 2014 ರಲ್ಲಿ ಯಾವ ಧರ್ಮದವರಿಗೆ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸ್ಥಾನಮಾನ ನೀಡಿತು?
1. ಕ್ರೈಸ್ತ.
2. ಬೌದ್ದ.
3. ಜೈನ. ●●
4. ಯಾವುದು ಅಲ್ಲ.
10. ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
1. ಹೈಟಿ.
2. ಕೋಸ್ಟರಿಕಾ.
3. ಬ್ರಿಟನ್.
4. ಆಸ್ಟ್ರೇಲಿಯಾ.●●
<><><><><><><><><><><><><><><><><><><><><><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು. —
ಸಂಗ್ರಹ :-ತೀರ್ಥಪ್ಪ ಶ್ರೀಚೆಂದ
Comments
Post a Comment