ದಿ.೧೧/೧೨/೨೦೧೪ ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ
<><><><><><><><><><>
1. ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
1. 26 ಜನೆವರಿ 1950.
2. 9 ಡಿಸೆಂಬರ್ 1948.
3. 26 ನವೆಂಬರ್ 1949.●●
4. ಯಾವುದು ಅಲ್ಲ.
2. ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
1. 100.●●
2. 97.
3. 90.
4. ಯಾವುದು ಅಲ್ಲ.
3. ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
1. ಆಸ್ಟ್ರೇಲಿಯಾ.
2. ಐರ್ಲೆಂಡ್.
3. ಕೆನಡಾ.
4. ಅಮೆರಿಕಾ.●●
4. ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
1. ಕೇಶವಾನಂದ ಪ್ರಕರಣ.
2. ಗೋಲಕನಾಥ ಪ್ರಕರಣ.●●
3. ಬೇರುಬಾರಿ ಪ್ರಕರಣ.
4. ವೀರಭಾರತಿ ಪ್ರಕರಣ.
5. ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
1. ಸಚ್ಚಿದಾನಂದ ಸಿನ್ಹಾ.
2. ಜೆ.ಬಿ.ಕೃಪಲಾನಿ.
3. ಸರ್ದಾರ್ ವಲ್ಲಭಭಾಯಿ ಪಟೇಲ್.●●
4. ಬೆನೆಗಲ್ ರಾಮರಾವ್.
6.1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
1. 41 ನೇ ತಿದ್ದುಪಡಿ.
2. 42 ನೇ ತಿದ್ದುಪಡಿ.
3. 43 ನೇ ತಿದ್ದುಪಡಿ.
4. 44 ನೇ ತಿದ್ದುಪಡಿ.●●
7. ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
1. ಡಾ.ಅಂಬೇಡ್ಕರ್.●●
2. ರಾಜೇಂದ್ರ ಪ್ರಸಾದ.
3. ಇಂದಿರಾ ಗಾಂಧಿ.
4. ಮುರಾರ್ಜಿ ದೇಸಾಯಿ.
8. ಷೆರ್ಷರಿಯೋ ಇದೊಂದು __________.
1. ಯಾವುದೇ ಕಾರಣ ನೀಡದೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಹೊರಡಿಸುವ ರಿಟ್.
2. ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್.●●
3. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.
4. ಒಬ್ಬ ಸಾರ್ವಜನಿಕ ಅಧಿಕಾರಿ ಕಾರಣ ನೀಡದೆ ಸಾರ್ವಜನಿಕರ ಕೆಲಸ ಮಾಡಲು ನಿರಾಕರಿಸಿದಾಗ ಹೊರಡಿಸುವ ರಿಟ್.
9. ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
1. ಮಾನವ ಹಕ್ಕುಗಳ ಆಯೋಗ.
2. ಸುಪ್ರೀಂಕೋರ್ಟ್.●●
3. ಸಂಸತ್ತು.
4. ಸ್ಥಳೀಯ ಸರ್ಕಾರಗಳು.
10. ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1. ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
2. ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.
3. ಮೂಲಭೂತ ಕರ್ತವ್ಯಗಳಿಗೆ ಸಂವಿಧಾನದ ಮಾನ್ಯತೆಯಿದೆ.●●
4. ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.
<><><><><><><><><><><><><><><><><><><><><><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತ
Comments
Post a Comment