Quiz :(22/12/14)
1."ಲೋಸಾರ" ಹಬ್ಬವನ್ನು ಆಚರಿಸುವ ರಾಜ್ಯ ಯಾವುದು?
1.ಬಿಹಾರ. 2.ರಾಜಸ್ಥಾನ
3.ಜಮ್ಮು -ಕಾಶ್ಮೀರ.◆◇
4.ಮೇಘಾಲಯ
2.ಈ ಕೆಳಗಿನವುಗಳಲ್ಲಿ ಯಾವ ಮಣ್ಣು ಇತರ ಮೂರು ಮಣ್ಣುಗಳಿಗಿಂತ ಬೇರೆಯಾಗಿದೆ?(Which soil is different from others? )
1.ಜೇಡಿ ಮಣ್ಣು, (clay soil)
2.ಮರಳು ಮಣ್ಣು (sandy soil)
3. ಹೂಳು ಮಣ್ಣು (silt soil)
4.ಕಳಿಮಣ್ಣು ( lomy soil).◆◇
3. ಈ ಕೆಳಗಿನ ಯಾವ ಕಂಪನಿಯು "ನಿಮ್ಮ ಸ್ವಂತ ಸಂಖ್ಯೆ ರಚಿಸಿ "( "Create Your Own Number") ಎಂಬ ಸೇವೆ ಆರಂಭಿಸಿದೆ?
1) ಏರ್ ಟೆಲ್
2 ) ವೊಡಾಫೋನ್
3 ) ರಿಲಾಯನ್ಸ
4) ಟಾಟಾ ಡೊಕೊಮೊ. ◆◇
4) A ಮತ್ತು B ಒಟ್ಟಿಗೆ ಒಂದು ಕೆಲಸವನ್ನು 4 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ. A ಒಬ್ಬನೇ ಆ ಕೆಲಸವನ್ನು ಪೂರ್ಣಗೊಳಿಸಲು 12 ದಿನಗಳನ್ನು ತೆಗೆದುಕೊಳ್ಳುತ್ತಾನೆ, ಆದರೆ ಅದೇ ಕೆಲಸವನ್ನು
B ಒಬ್ಬನೇ ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುವನು?
1) 4 ದಿನಗಳು
2) 5 ದಿನಗಳು
3) 6 ದಿನಗಳು. ◆◇
4) 7 ದಿನಗಳು
5) "ಅಲ್ಪಸಂಖ್ಯಾತರ ಹಕ್ಕುಗಳ ದಿನ" (Minorities Rights Day) ವನ್ನು ಜಗತ್ತಿನಾದ್ಯಾಂತ ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಯಿತು?
1) 20 ಡಿಸೆಂಬರ್
2) 18 ಡಿಸೆಂಬರ್ . ◆◇
3) 20 ಅಗಸ್ಟ
4) 5 ನವ್ಹೆಂಬರ್
<>¤<>¤<>¤<>¤<><>¤<>¤<>¤<>¤<> ==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.
Comments
Post a Comment