Quiz(26/12/2014)
1. ಈ ಕೆಳಗಿನ ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ?
A. ಗೋವಾ.
B. ಜಮ್ಮು& ಕಾಶ್ಮೀರ.◆◇
C. ಹಿಮಾಚಲ ಪ್ರದೇಶ.
D. ಮೇಘಾಲಯ.
2. ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ?
A. ಕೋಶಪೋರೆ.
B. ಕೋಶಕೇಂದ್ರ.
C. ಕೋಶದ್ರವ್ಯ.
D. ಕೋಶಭಿತ್ತಿ.◆◇
3. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ?
A. ಸಹಾಯಕ ಆಯುಕ್ತರು.
B. ಜಿಲ್ಲಾಧಿಕಾರಿ.
C. ತಾಲ್ಲೂಕ ಪಂಚಾಯತಿ ಅಧ್ಯಕ್ಷರು.
D. ಗ್ರಾಮ ಪಂಚಾಯತಿ ಅಧ್ಯಕ್ಷರು.◆◇
4. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಸಿದ ಮೊದಲ ರಾಜ್ಯ ಯಾವುದು?
A. ಕರ್ನಾಟಕ.◆◇
B. ರಾಜಸ್ತಾನ.
C. ಗುಜರಾತ.
D. ಆಂದ್ರಪ್ರದೇಶ.
5. 1993 ರ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮೀಸಲಾತಿಯನ್ನು ಕಲ್ಪಿಸಲಾಗಿದೆ?
A. 25%
B. 30%
C. 33%◆◇
D. 35%
6. ಜಿಲ್ಲಾ ಪಂಚಾಯತಿಯ ಒಬ್ಬ ಸದಸ್ಯನು ಎಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾನೆ?
A. 30 ಸಾವಿರ.
B. 40 ಸಾವಿರ.◆◇
C. 50 ಸಾವಿರ.
D. 60 ಸಾವಿರ.
7. ಒಂದು ಪ್ರದೇಶವನ್ನು ಮಹಾನಗರ ಪಾಲಿಕೆ ಎಂದು ಪರಿಗಣಿಸಲು ಈ ಕೆಳಗಿನ ಯಾವ ಅಂಶವನ್ನು ಪರಿಗಣನೆಗೆ ತೆಗೆದುಕ್ಕೊಳ್ಳಲಾಗುತ್ತದೆ?
A. 2 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 2 ಕೋಟಿ ಆದಾಯ.
B. 4 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4 ಕೋಟಿ ಆದಾಯ.
C. 3 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 3 ಕೋಟಿ ಆದಾಯ.◆◇
D. 5 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 5 ಕೋಟಿ ಆದಾಯ.
8. ಈ ಕೆಳಕಂಡ ಯಾವ ಸ್ಥಳಿಯ ಸಂಸ್ಥೆಯ ಚುನಾವಣೆಯು ಪಕ್ಷರಹಿತವಾಗಿ ನಡೆಯುತ್ತದೆ?
A. ಪುರಸಭೆ.
B. ನಗರಸಭೆ.
C. ಗ್ರಾಮ ಪಂಚಾಯತಿ.◆◇
D. ತಾಲ್ಲೂಕ ಪಂಚಾಯತಿ.
9. ಚೋಳ ರಾಜ್ಯ ಪ್ರತಿಷ್ಟಾಪನಾಚಾರ್ಯ ಎಂಬ ಬಿರುದು ಯಾರಿಗಿತ್ತು?
A. ಸಳ.
B. ಕೃಷ್ಣದೇವರಾಯ.
C. ಎರಡನೆಯ ಬಲ್ಲಾಳ.◆◇
D. ಮೂರನೆಯ ಬಲ್ಲಾಳ.
10. ದೀನಬಂಧು ಇದು ಯಾರ ಉಪನಾಮವಾಗಿದೆ?
A. ನೆಲ್ಸನ್ ಮಂಡೇಲಾ.
B. ವಿನೋಬಾ ಬಾವೆ.
C. ಚಿತ್ತರಂಜನದಾಸ್.
D. ಸಿ.ಎಫ್.ಆ್ಯಂಡ್ರೀನ್ಸ್.◆◇
<>¤<>¤<>¤<>¤<><>¤<>¤<>¤<>¤<><>¤<>¤<>¤<>¤<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.
Comments
Post a Comment