Doubles :Sania on 3rd place
ಡಬಲ್ಸ್: ಸಾನಿಯಾ ಈಗ ನಂಬರ್ 3
ನವದೆಹಲಿ: ಬಿಎನ್ಪಿ ಪರಿಬಾಸ್ ಓಪನ್ನಲ್ಲಿ ಸ್ವೀಸ್ ಕ್ರೀಡಾಪಟು ಮಾರ್ಟಿನಾ ಹಿಂಗಿಸ್ ಜೊತೆಗೆ ಅಪೂರ್ವ ಗೆಲುವು ಸಾಧಿಸಿದ ಬಳಿಕ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ ಅವರು ಮೂರನೇ ಶ್ರೇಯಾಂಕಕ್ಕೆ ಏರಿದ್ದಾರೆ.
ಪ್ರಸ್ತುತ 6885 ಪಾಯಿಂಟ್ಗಳೊಂದಿಗೆ ಸಾನಿಯಾ ಮಿರ್ಜಾ ಅವರು 3ನೇ ಸ್ಥಾನಕ್ಕೆ ನೆಗೆದಿದ್ದಾರೆ. ಇಟಲಿಯ ರೊಬೆರ್ಟಾ ವಿನ್ಸಿ ಮತ್ತು ಸಾರಾ ಎರ್ರಾನಿ ತಲಾ 7640 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.
Comments
Post a Comment