FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (17-03-2015)
FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (17-03-2015)
01.ಹುಸೇನ್ ಸಾಗರ್ ಸರೋವರದ ಶಿಲೆಯ ಮೇಲೆ ಯಾರ ಪ್ರತಿಮೆ ನಿಂತಿದೆ?
●ನಿಜಾಮ್ ಉಲ್ ಮುಲ್ಕ್
●ಸ್ವಾಮಿ ವಿವೇಕಾನಂದ
●ಬುದ್ಧ●
●ಸಾಲಾರ್ ಜಂಗ್
2 ಆನ್ ಆಟೋಬಯೋಗ್ರಫಿ ಮತ್ತು ಗ್ಲಿಂಪ್ಸಸ್ ಆಫ್ ದಿ ವರ್ಲ್ಡ್ ಹಿಸ್ಟರಿ ಎಂಬ ಕೃತಿಗಳನ್ನು ರಚಿಸಿದ ಭಾರತದ ರಾಜಕಾರಣಿ ಯಾರು?
●ಸುಭಾಸ್ ಚಂದ್ರ ಬೋಸ್
●ಮುಜಾಫರ್ ಅಹ್ಮದ್
●ಬಿ.ಆರ್.ಅಂಬೇಡ್ಕರ್
●ಜವಾಹರಲಾಲ್ ನೆಹರು●
3 ಸಾಂಬಾರ್ ಎಂಬುದು ಯಾವ ರೀತಿಯ ಆಹಾರ
ಪದಾರ್ಥ?
●ಹದಮಾಡಿದ ಲೆಂಟಿಲ್ ಸಾರು●
●ತರಕಾರಿ ಪದಾರ್ಥ
●ಡೆಸ್ಸರ್ಟ್
●ಚಿಕನ್ ಕರಿ
4 ಅಭಿನವ ಭಾರತ ಸಮಾಜವನ್ನು ಸಂಘಟಿಸಿದ
ಮಹಾರಾಷ್ಟ್ರದ ನಾಯಕ ಯಾರು?
●ಬಾಲ ಗಂಗಾಧರ ತಿಲಕ್
●ವೀರ ಸಾವರ್ಕರ್●
●ಫಿರೋಜ್ ಶಾ ಮೆಹ್ತಾ
●ದಾದಾಭಾಯಿ ನವರೋಜಿ
5 ಫಾರ್ಸಿ ಯಾವ ದೇಶದ ಅಧಿಕೃತ ಭಾಷೆಯಾಗಿದೆ?
●ಇರಾನ್●
●ಯುಎ
●ಇರಾಕ್
●ಈಜಿಪ್
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ
9900777436
Comments
Post a Comment