FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.28*03*2015
FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.28*03*2015
01). ಲಂಡನ್ನಿನ ಥೇಮ್ಸ್ ನದಿ ದಡದಲ್ಲಿ ಯಾವ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅನಾವರಣಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ?
a) ವಿಶ್ವಗುರು ಬಸವಣ್ಣನವರು■
b) ಗಾಂಧೀಜಿ
c) ಜವಾಹರಲಾಲ್ ನೆಹರು
d) ಸರ್ದಾರ್ ಪಟೇಲ್
02). ಯಾವ ರಾಜ್ಯ ಸರ್ಕಾರವು ಮಾತೃಭಾಷೆಯನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ?
a) ಕರ್ನಾಟಕ
b) ತಮಿಳುನಾಡು
c) ಮಹಾರಾಷ್ಟ್ರ■
d) ಕೇರಳ
03). ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಯಾವ ತಂಡದ ವಿರುದ್ಧ ಭಾರತವು ಸೋಲನ್ನನುಭವಿಸಿತು?
a) ದ. ಆಫ್ರಿಕಾ
b) ಇಂಗ್ಲೆಂಡ್
c) ಆಸ್ಟ್ರೇಲಿಯಾ■
d) ನ್ಯೂಜಿಲ್ಯಾಂಡ್
04). ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ಪ್ರದಾನ ಮಾಡಿದವರು ಯಾರು?
a) ರಾಷ್ಟ್ರಪತಿ ಪ್ರಣಬ್ ಮುಖರ್ಜಿ■
b) ನರೇಂದ್ರ ಮೋದಿ
c) ರಾಜನಾಥ ಸಿಂಗ್
d) ಯಾರೂ ಅಲ್ಲ
05). ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಯಾರು?
a) ಜಗಜೀವನ್ ರಾಮ್
b) ಅಸಾರಾಮ್ ಬಾಪು■
c) ಪ್ರಶಾಂತ ರಾಜ್
d) ಜೀವನ್ ರಾಮ್
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ
Comments
Post a Comment