FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 29-03-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 29-03-2015

01). ಶನಿವಾರ ಇಂಡಿಯನ್ ಓಪನ್ ಸೂಪರ್ ಸೀರೀಸ್ ಸೆಮಿಫೈನಲ್ ನಲ್ಲಿ ಕರೋಲಿನಾ ಮರೀನ್ ಪರಾಭವಗೊಂಡ ಕಾರಣ ಭಾರತದ ಯಾವ ಬ್ಯಾಡ್ಮಿಂಟನ್ ತಾರೆ ನಂಬರ್ ೧ ಪಟ್ಟಕ್ಕೇರಿದ್ದಾರೆ?

a) ಸೈನಾ ನೆಹ್ವಾಲ್●
b) ಸಾನಿಯಾ ಮಿರ್ಜಾ
c) ದೀಪಿಕಾ ಪಲ್ಲಿಕಲ್
d) ಯಾರೂ ಅಲ್ಲ

02). ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಸಾಮಾಜಿಕ ಹೋರಾಟಗಾರ್ತಿ ಯಾರು?

a) ಶ್ರೀಮತಿ ಆನಂದಿಬೆನ್
b) ಕುಮಾರಿ ಮೆಹ್ತಾ
c) ಮೇಧಾ ಪಾಟ್ಕರ್●
d) ಯಾರೂ ಅಲ್ಲ

03). ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ  ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಶನಿವಾರ ಉಚ್ಛಾಟನೆಗೊಳಿಸಲಾಗಿದೆ.  ಇವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?

a) ಅಸ್ಸಾಂ
b) ಮಿಜೋರಾಂ●
c) ನಾಗಾಲ್ಯಾಂಡ್
d) ತ್ರಿಪುರಾ

04). "ಅಥೆನ್ಸ್" ಇದು ಈ ದೇಶದ ರಾಜಧಾನಿಯಾಗಿದೆ...

a) ಗ್ರೀಸ್●
b) ಜರ್ಮನಿ
c) ನೆದರ್ ಲ್ಯಾಂಡ್
d) ಜೊರ್ಡನ್

05). "ಮೂನ್ ವಾಕ್" ಗ್ರಂಥವನ್ನು ಬರೆದವರು ಯಾರು?

a) ಎಡ್ವರ್ ಜೆನ್ನರ್
b) ಸ್ಟೀಫನ್ ಹಾಕಿಂಗ್
c) ಮೈಕಲ್ ಜಾಕ್ಸನ್●
d) ಗುರುಮೀತ್ ಕನ್ವಾಲ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು