FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (16-03-2015)
FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (16-03-2015)
01. ಹೆಲಿಕಾಪ್ಟರ್'ನ್ನು ಸಂಶೋಧಿಸಿವರು ಯಾರು.?
ಅ. ಎಟಿಸಿ ಓಹೆಮಿಚೆನ್■
ಆ. ಡೆನಿಸ್ ಗ್ಯಾಸನ್
ಇ. ಎ ಎಂ ಅಂಪೇರ್
ಈ. ವಾಟರ ಹಂಟ್
02. ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಮುಸ್ಲಿಮ್ ಅಧ್ಯಕ್ಷರು ಯಾರಾಗಿದ್ದರು?
A. ಹಕೀಮ್ ಅಜ್ಮಲ್ ಖಾನ್
B. ರಫಿ ಅಹಮದ್ ಕಿದ್ವಾಯಿ
C. ಅಬ್ದುಲ್ ಕಲಾಮ್ ಆಝಾದ್
D. ಬದರುದ್ದೀನ್ ತೈಯಬಜಿ●
03. ರೋಗದ ಸೋಂಕಿನಿಂದ ರಕ್ಷಣೆ ನೀಡಲು ಮಕ್ಕಳಿಗೆ ಸಮಗ್ರ ಲಸಿಕೆ ಹಾಕುವ ಕರ್ನಾಟಕ ಸರಕಾರದ ಯೋಜನೆ ಮಾರ್ಚನಲ್ಲಿ ಆರಂಭವಾಗುತ್ತಿದೆ.ಅದು ಯಾವುದು?
a) ಸುರಕ್ಷಾ ಚೇತನ
b) ಇಂದ್ರಚಾಪ
c) ಇಂದ್ರ ಧನುಷ್●
d) ಸುರಕ್ಷಾ ಸುರಭಿ
04. ಗಣಿತದಲ್ಲಿ ಶೂನ್ಯವನ್ನು ತೋರಿಸಿಕೊಟ್ಟ ಗಣಿತಜ್ಞ ಯಾರು?
a) ಆರ್ಯಭಟ
b) ಬ್ರಹ್ಮಗುಪ್ತ●
c) ವಾಗ್ಭಟ
d) ಅಮರಸಿಂಹ
05. ಗುಪ್ತರ ಕಾಲದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು ಯಾವವು?
a) ನಲಂದ
b) ವಲ್ಲಭಿ
c) ಎರಡು ಹೌದು●
d) ಎರಡು ಅಲ್ಲ
06.ಸಿಂಹಾಸನವೇರಿದ ತಕ್ಷಣವೇ ಇಡೀ ಸಿಲೋನ್ ಅನ್ನು ಆಕ್ರಮಿಸಿದ ರಾಜ ಯಾರು?
a)ರಾಜೇಂದ್ರ ಚೋಳ● I
b)ಹರ್ಷವರ್ಧನ
c)ಕನಿಷ್ತ
d)ಅಶೋಕ
07. ಇವುಗಳಲ್ಲಿ ಯಾವ ಗ್ರಹದಲ್ಲಿ ಮಂಜುಗಡ್ಡೆಯ ಸೆಲೆ ಪತ್ತೆಯಾಗಿದೆ?
a)ಶುಕ್ರ
b)ಮಂಗಳ●
c)ಗುರು
d)ಶನಿ
08. ಐಕ್ಸ್-ಲಾ-ಚಾಪೆಲ್ ಒಪ್ಪಂದದೊಂದಿಗೆ ಭಾರತದಲ್ಲಿ ಕೊನೆಗೊಂಡ ಯುದ್ಧ ಯಾವುದು?
a)ಪ್ರಥಮ ಕರ್ನಾಟಕ ಯುದ್ಧ●
b)ಪ್ಲಾಸಿ ಕದನ
c)ಪಾಣಿಪತದ ಮೂರನೇ ಕದನ
d)ಮೊದಲ ಆಂಗ್ಲೋ ಆಫ್ಘನ್ ಯುದ್ಧ
09.ಮಿಡ್‌ಸ್ಟ್ರೀಮ್ ಎಂಬ ಪುಸ್ತಕದ ಲೇಖಕರು ಯಾರು?
a)ಅಲೆಂಕ್ಸಾಂಡರ್ ಗ್ರಹಾಂ ಬೆಲ್
b)ಥೋಮಸ್ ಆಳ್ವಾ ಎಡಿಸನ್
c)ಹೆಲೆನ್ ಕೆಲ್ಲರ್●
d)ಚಾರ್ಲ್ಸ್ ಲಿಂಡ್‌ಬರ್ಗ್
10. ಮೇಥಿಯಾ ಮಸಾಲಾ ಎಂಬುದು ಭಾರತದ ಯಾವ ರಾಜ್ಯದ ವಿಶೇಷತೆ?
a)ಗುಜರಾತ್ ●
b)ಆಂಧ್ರ ಪ್ರದೇಶ
c)ತಮಿಳುನಾಡು
d)ಅಸ್ಸಾಂ
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ 9900777436
Comments
Post a Comment