FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು . 22-03-2015
ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು . 22-03-2015
01.ಬೊಬ್ಬಿಲಿ ವೀಣೆಗಳನ್ನು ತಯಾರಿಸಲು ಯಾವ
ಮರವನ್ನು ಬಳಸುತ್ತಾರೆ?
●ತೇಗ
●ಹಲಸು●
●ಸಲ್
●ಶ್ರೀಗಂಧ
2 ಈ ಯಾವ ಜಾನಪದ ನೃತ್ಯಗಳಲ್ಲಿ, ಒಬ್ಬ ಮಹಿಳೆ ನೃತ್ಯಗಾರ್ತಿ ತನ್ನ ತಲೆಯಲ್ಲಿ ಉರಿಯುತ್ತಿರುವ ದೀಪವನ್ನು ಸಮತೋಲನ ಮಾಡಿಕೊಂಡು ನರ್ತಿಸುತ್ತಾಳೆ?
●ಪೆರಿನಿ
●ಚಾರ್ಕುಲಾ●
●ತೆಯ್ಯಾಮ್
●ಕೋಲಿ
3 ಶ್ರೀಖಂಡದಲ್ಲಿರುವ ಮುಖ್ಯ ಆಹಾರ ಮೂಲ
ಸಾಮಗ್ರಿ ಯಾವುದು?
●ಕಡಲೆ ಹಿಟ್ಟು
●ಅಕ್ಕಿ ಹಿಟ್ಟು
●ಮೊಸರು●
●ಅಕ್ಕಿ
4 ಯಾವುದೇ ಜಾತಿ, ಧರ್ಮ, ಮತ ಭೇದವಿಲ್ಲದೆ,
ಪೋರ್ತುಗೀಸ್ ಪೌರ ಸಂಹಿತೆಯ ಆಧಾರದಲ್ಲಿ
ಕೌಟುಂಬಿಕ ಕಾನೂನು ಈಗಲೂ ಜಾರಿಯಲ್ಲಿರುವ
ಭಾರತದ ರಾಜ್ಯ ಯಾವುದು?
●ಗೋವಾ●
●ಮಹಾರಾಷ್ಟ್ರ
●ತಮಿಳುನಾಡು
●ಅಸ್ಸಾಂ
5 ರಾಮಾಯಣದಲ್ಲಿ ದಶಕಂಧರ ಎಂದು ಯಾರನ್ನು ಕರೆಯುತ್ತಾರೆ?
●ರಾಮ
●ದಶರಥ
●ರಾವಣ●
06. ಎಪ್ರೀಲ್ 1 ರಿಂದ ಕೇಂದ್ರ ನೌಕರರಿಗೆ ಯವ ತರಬೇತಿಯನ್ನು ಕೊಡಲು ಸರ್ಕಾರ ನಿರ್ಧರಿಸಿದೆ?
●ಕರಾಟೆ
●ಯೋಗ●
●ಕಂಪ್ಯೂಟರ್
●ಓಟ
07. ಕರ್ನಾಟಕ ಕ್ರಿಕೆಟ್ ತಂಡ ಇತ್ತೀಚೆಗೆ ಯಾವ ಕಪ್ ನ್ನು ಪಡೆದುಕೊಂಡಿತು?
●ಇರಾನಿ ಕಪ್●
●ಐಪಿಎಲ್ ಕಪ್
●ಕರ್ನಾಟಕ ಕ್ರಿಕೆಟ್ ಕಪ್
●ಐಸಿಸಿ ಕಪ್
08. ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
●ಪ್ರಧಾನ ಮಂತ್ರಿಗಳು
●ಆಡಳಿತ ನಡೆಸುವ ಪಕ್ಷದ ಅಧ್ಯಕ್ಷರು
●ಸುಪ್ರೀಂಕೋರ್ಟಿನ ನ್ಯಾಯಾಧೀಶರು
●ರಾಷ್ಟಾಧ್ಯಕ್ಷರು●
09. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು?
●ರಾಣಿ ಸತೀಶ್
●ಲೀಲಾದೇವಿ ಆರ್ ಪ್ರಸಾದ್
●ಪ್ರೇಮಾ ಕರಿಯಪ್ಪ
●ವಿ ಎಸ್ ರಮಾದೇವಿ●
10. ರಾಜ್ಯದ ರಾಜ್ಯಪಾಲರು......
●ರಾಜ್ಯದ ಮುಖ್ಯಸ್ಥರು●
●ಸರಕಾರದ ನೇತಾರರು
●ರಾಷ್ಟ್ರಪತಿಗಳ ದೂತರು
●ರಾಜಕಾರಣಿಯಲ್ಲದ ವ್ಯಕ್ತಿ
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ.
Comments
Post a Comment