FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 25-03-2015

ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 25-03-2015

1.ಮಾಲ್ಟೀಸ್ ಮತ್ತು ಹವಾನೀಸ್ ಯಾವ ಪ್ರಾಣಿಯ ಪ್ರಕಾರವಾಗಿದೆ?
●ಒಂಟೆ
●ಗಿಳಿ
●ಬೆಕ್ಕು
●ನಾಯಿ●

2 ಭೋಪಾಲ ಅನಿಲ ದುರಂತ ಸಂಭವಿಸಿದ ವರ್ಷ ಯಾವುದು?
●1984●
●1986
●1988
●1996

3 ಭಾರತದಲ್ಲಿ ನೌಕರರ ಭವಿಷ್ಯ ನಿಧಿ ಯೋಜನೆ ಜಾರಿಗೆ ಬಂದದ್ದು
ಯಾವಾಗ?
●1947
●1951
●1952●
●1953

4 ಯಾವ ಚೋಳ ರಾಜನನ್ನು ಗಂಗೈಕೊಂಡ ಚೋಳ ಎಂದೂ ಕರೆಯಲಾಗುತ್ತಿತ್ತು?
●ರಾಜಾದಿತ್ಯ
●ರಾಜೇಂದ್ರ I●
●ರಾಜರಾಜ
●ವೀರ ಚೋಳ

5 ಮಹಾಭಾರತದಲ್ಲಿ, ಇವರಲ್ಲಿ ಯಾರು ವಸುಸೇನ ಎನ್ನುವ ಹೆಸರನ್ನು ಸಹ ಪಡೆದಿದ್ದರು?
●ಕರ್ಣ●
●ದುರ್ಯೋಧನ
●ಭೀಮ
●ಯುಧಿಷ್ಠಿರ

06. ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾರು?

●ಬಾನ್ ಕಿ ಮೂನ್●
●ಅಂತೋನಿ ಲಾಕೆ
●ಯುಕಿಯಾ ಅಮನೊ
●ಜಾನ್ ಯಲಿಯಾಸನ್

07. ಜರ್ಮನ್‌ವಿಂಗ್ಸ್‌ನ ಎ320 ವಿಮಾನವು ಆಗ್ನೇಯ ಫ್ರಾನ್ಸ್‌ನಲ್ಲಿ ಮಂಗಳವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 148 ಜನರು ಮೃತಪಟ್ಟಿದ್ದಾರೆ. ಇದು ಯಾವ ಸಂಸ್ಥೆಗೆ ಸೇರಿದ ವಿಮಾನವಾಗಿದೆ?

●ಜರ್ಮನಿ ಏರ್‌ಲೈನ್‌ ಲುಫ್ತಾನ್ಸಾ ಸಂಸ್ಥೆ●
●ಫ್ರಾನ್ಸ್ ಏರ್‌ಲೈನ್‌ ಲುಫ್ತಾನ್ಸಾ ಸಂಸ್ಥೆ
●ಸಿಂಗಾಪೂರ್ ಏರ್‌ಲೈನ್‌
●ಮಲೇಷಿಯಾ ಏರ್‌ಲೈನ್‌

08.  ತಮ್ಮ 91ನೇ ವಯಸ್ಸಿನಲ್ಲಿ ಸೋಮವಾರ ಇಲ್ಲಿ ನಿಧನರಾದ ಸಿಂಗಾಪುರದ ಪಿತಾಮಹ ಯಾರು?

●ಲೀ ಕ್ಸಿ ಜಿನ್ ಪಿನ್
●ಕಿವಿಯಾನ್ ಪಿ
●ಮೀ ಮಾ ವಾಟ್ಕಾ
●ಲೀ ಕುವಾನ್ ಯ್ಯೂ●

09. 62ನೇ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾದ ಸ್ಯಾಂಡಲ್‌ವುಡ್‌ ನಟ ಕನ್ನಡಿಗ ಯಾರು?

●ಅಂಬರೀಶ್
●ದರ್ಶನ್
●'ಸಂಚಾರಿ' ವಿಜಯ್●‌
●ಗಣೇಶ್

10.ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ನಟಿ ಯಾರು?

●ಪ್ರಿಯಂಕಾ ಚೋಪ್ರಾ
●ಕಂಗನಾ ರಾಣಾವತ್●
●ಅನುಷ್ಕಾ ಶರ್ಮಾ
●ಕರೀನಾ ಕಪೂರ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು