FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು. [26-03-2015]
FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು. [26-03-2015]
01. ಭಾರತೀಯ ಸಂಜಾತ ಅಮೆರಿಕ ಕಾದಂಬರಿಕಾರ ಅಖಿಲ್ ಶರ್ಮ ಅವರು ಪ್ರತಿಷ್ಠಿತ ಬ್ರಿಟಿಷ್ ಲೈಬ್ರೆರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪಡೆದ ಅವರ ಕೃತಿ ಯಾವುದು?
●ಫ್ಯಾಮಿಲಿ ಲೈಫ್●
●ಮಾಡರ್ನ್ ಲೈಫ್
●ಅಲೋನ್ ಲೈಫ್
●ರೂರಲ್ ಲೈಫ್
02. ಪ್ರಸ್ತುತ ಜಾರಿಯಲ್ಲಿರುವ 'ಪಹಲ್ ಯೋಜನೆ' ಕೆಳಕಂಡ ಯಾವುದರ ಸಬ್ಸಿಡಿಗೆ ಸಂಬಂಧಪಟ್ಟಿದೆ?
●ಕೃಷಿ
●ಮೀನುಗಾರಿಕೆ
●ಎಲ್.ಪಿ.ಜಿ.●
●ಪಡಿತರ
03. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
●ಮೈಸೂರು
●ಬೆಂಗಳೂರು ◆
●ಶಿವಮೊಗ್ಗ
●ಚನ್ನಪಟ್ಟಣ
04.'EPOS'ನ ವಿಸ್ತಾರ ರೂಪ ಏನು?
●Electronic Point of Sale●
●European Point of Service
●Estimated Point of Sale
●European Point of Sale
05. ಫೇಸ್ ಬುಕ್ ನ ಸಂಸ್ಥಾಪಕರು ಯಾರು?
●ನೆಲ್ಸನ್ ಕ್ರೀಮೆ
●ಮಾರ್ಕ್ ಜುಕರ್ ಬರ್ಗ್●
●ಹರ್ಮೀಟ್ ಮೆನನ್
●ಯಾರೂ ಅಲ್ಲ
06. ಮೈಕ್ರೋಸಾಫ್ಟ್ ನ ಸಿ.ಇ.ಓ ಆಗಿರುವ ಭಾರತೀಯ.............
●ಸತ್ಯಂ ಪ್ರವೀಣ್
●ಅಜೀಂ ಪ್ರೇಮ್ ಜೀ
●ಸತ್ಯ ನಾದೆಲ್ಲಾ●
●ಸುಂದರ್ ಪಿಳ್ಳೈ
07. ಇಸ್ರೋ ಯಶಸ್ವಿಯಾಗಿ ಉಡಾಯಿಸಿರುವ ಉಪಗ್ರಹ ಮಂಗಳನ ಕಕ್ಷೆಯಲ್ಲಿ ಆರು ತಿಂಗಳು ಪೂರೈಸಿದೆ. ಆ ಉಪಗ್ರಹದ ಹೆಸರೇನು?
●ಮಾವೆನ್
●ಮಾಮ್●
●ಮಾಸ್
●ಮೌಸೆನ್
08. ಆಂಧ್ರದ ರಾಜ್ಯಧಾನಿಯನ್ನಾಗಿ ಯಾವ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ?
●ವಿಜಯವಾಡ
●ಗುಂಟೂರು
●ವೈಸಾಕ್
●ಅಮರಾವತಿ●
09. ಸಾರ್ವಜನಿಕರು ಸರ್ಕಾರಕ್ಕೆ ದೂರು ಸಲ್ಲಿಸಲು ಸುಲಭವಾಗುವ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಾಲಯ ನೂತನವಾಗಿ ಆರಂಭಿಸಿದ ವೆಬ್ ಪೋರ್ಟಲ್ ಯಾವುದು?
●ಪ್ರಗತಿ●
●ಸಮೃದ್ಧಿ
●ವಿಶ್ವಾಸ
●ಇಂಪ್ರೂವಮೆಂಟ್
10. ಲೀ ಕುಆನ್ ಯೀವ್ ಯಾವ ದೇಶದ ಮೊಟ್ಟಮೊದಲ ಪ್ರಧಾನಿಯಾಗಿದ್ದರು?
●ಸಿಂಗಾಪೂರ್●
●ಜಪಾನ್
●ತೈವಾನ್
●ಚೀನಾ
11. ಹೊಸದಾಗಿ ರಚಿಸಿದ ರೈಲ್ವೆ ಕಾಯಕಲ್ಪ ಮಂಡಳಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
●ಎನ್ ಆರ್ ನಾರಾಯಣ ಮೂರ್ತಿ
●ರತನ್ ಟಾಟಾ●
●ಶಿವಗೋಪಾಲ್ ಮಿಶ್ರಾ
●ಎಂ ರಘುವರಯ್ಯ
12. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಪ್ರದಾನ ಮಾಡಲಾಗುವುದು?
●ಮಾರ್ಚ್ ೨೬
●ಮಾರ್ಚ್ ೨೭●
●ಮಾರ್ಚ್ ೨೮
●ಮಾರ್ಚ್ ೨೯
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ
Comments
Post a Comment