FREEGKSMS ನಲ್ಲಿ ಪ್ರಕಟವಾದ ಇಂದಿನ 21 ಪ್ರಶ್ನೆಗಳಿಗೆ ಸರಿ ಉತ್ತರಗಳು. (24:03:2015)

FREEGKSMS ನಲ್ಲಿ ಪ್ರಕಟವಾದ ಇಂದಿನ 21 ಪ್ರಶ್ನೆಗಳಿಗೆ ಸರಿ ಉತ್ತರಗಳು. (24:03:2015)

1.ಬೆಂಗಳೂರು ಅರಮನೆಯನ್ನು ಯಾವ ಕಟ್ಟಡದ ಪ್ರೇರಣೆಯಿಂದ ನಿರ್ಮಿಸಲಾಗಿದೆ?
●ಕೆಂಪುಕೋಟೆ
●ವಿಂಡ್ಸರ್ ಕ್ಯಾಸ್ಟಲ್●
●ಐಫೆಲ್ ಗೋಪುರ
●ತಾಜ್ಮಹಲ್

2 ಮುಸ್ಲಿಂಮೇತರ ಜನತೆಯ ಮೇಲೆ 1679ರಲ್ಲಿ ಜೆಜಿಯಾ ನಿಯಮ ಮರುಹೇರಿದ ಮೊಗಲ್ ದೊರೆ ಯಾರು?
●ಶಾಹಜಹಾನ್
●ಔರಂಗಜೇಬ್●
●ಜಹಾಂಗೀರ್
●ಬಹದ್ದೂರ್ ಶಾ

3 ಗೋವಾದಲ್ಲಿ ಕುರುಬರ ಸಮುದಾಯದ ನಂತರ ಯಾವ ನೃತ್ಯವನ್ನು ಹೆಸರಿಸಲಾಯಿತು?
●ಥುಲ್ಲಾಳ
●ಥೈಯ್ಯಮ್
●ಪೆರಿನಿ
●ಢಂಗರ್●

4 ಎಚ್ .ಸೈಕಿಯಾ ಯಾವ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮೊದಲ ರಾಜ್ಯಪಾಲರಾಗಿ ನೇಮಕಗೊಂಡರು?
●ಮಿಜೋರಂ●
●ಮಣಿಪುರ್
●ಆಸ್ಸಾಂ
●ಬಿಹಾರ್

5 ಇವುಗಳಲ್ಲಿ ಶಿವಾಜಿಯ ಜೀವನಗಾಥೆಯನ್ನು ವರ್ಣಿಸುವ ಲಾವಣಿಗಳು ಯಾವವು?
●ಪೊವಾದಾಸ್●
●ಓಜಾ-ಪಾಲಿ
●ಥುಲ್ಲಾಲ
●ಗರ್ಬಾ

6. ಭಾರತದ ಯಾವ ರಾಜ್ಯದ ಹೆಸರು ಅಕ್ಷರಶಃ 'ದೇವರ ಸನ್ನಿಧಿ' ಎಂಬ ಅರ್ಥ ಕೊಡುತ್ತದೆ?
●ಮೇಘಾಲಯ
●ಸಿಕ್ಕಿಂ
●ಮಣಿಪುರ
●ಹರ್ಯಾಣ●

7. ಬಾಲ ಕಾರ್ಮಿಕ ಕಾಯಿದೆ ಯಾವ ವಯಸ್ಸಿನ ಕೆಳಗಿನ ಮಕ್ಕಳು ಉದ್ಯೋಗ ಮಾಡುವುದನ್ನು ನಿಷೇಧಿಸಿದೆ?
●12
●13
●14●
●15

8. ನೀವು ಫಾರ್ವರ್ಡ್ ಪಾಸ್ ಮಾಡಿದರೆ ಅದನ್ನು ಫೌಲ್ ಎಂದು ಪರಿಗಣಿಸಲಾಗುವ ಕ್ರೀಡೆ ಯಾವುದು?
●ಹಾಕಿ
●ರಗ್ಬಿ●
●ಬಾಸ್ಕೆಟ್ಬಾಲ್
●ಫುಟ್ಬಾಲ್

9.ಯಾವ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ದೇಬರ್ ಸರೋವರವನ್ನು ರಚಿಸಲಾಗಿದೆ?
●ಗಂಗಾ
●ನರ್ಮದಾ
●ಗೋಮತಿ●
●ತಪತಿ

10 ಮುಮ್ತಾಜ್ ಅತಾವುಲ್ಲಾ ಖಾನ್ ಅವರು ಯಾವ ಹೆಸರಿನಿಂದ ಪ್ರಸಿದ್ಧರು?
●ಮಧುಬಾಲ●
●ಮೀನಾ ಕುಮಾರಿ
●ನರ್ಗಿಸ್
●ಮುಮ್ತಾಜ್

11. ದಸರಾ ಹಬ್ಬವು ಯಾವ ರಾಜ್ಯದ
ನಾಡಹಬ್ಬವಾಗಿದೆ?
●ಕರ್ನಾಟಕ●
●ಗುಜರಾತ್
●ಆಂಧ್ರಪ್ರದೇಶ
●ಪಶ್ಛಿಮ ಬಂಗಾಳ

12.ನವದೆಹಲಿಯ ಶಕ್ತಿನಗರದ ಬಳಿ ಈ ಯಾವ ಪ್ರೇಕ್ಷಣೀಯ ಸ್ಥಳವು ನೆಲೆಸಿದೆ?
●ಜಾಮಾ ಮಸೀದಿ
●ಲೋಟಸ್ ಟೆಂಪಲ್
●ಗುರುದ್ವಾರ ನಾನಕ್ ಪಿಯಾವೊ●
●ಬಿರ್ಲಾ ಮಂದಿರ್

13. ಕವಿ ಮತ್ತು ನಾಟಕಕಾರರಾದ ಭವಭೂತಿ ಮತ್ತು ವಾಕ್ಪತಿರಾಜರಿಗೆ ಯಾವ ರಾಜರು ಆಶ್ರಯದಾತನಾಗಿದ್ದರು?
●ಯಶೋವರ್ಮನ್●
●ಪುಲಕೇಶಿ I
●ಕಾನಿಷ್ಕ
●ಅಶೋಕ

14. ಕೀರ್ತಿಸ್ತಂಭದ ನಿರ್ಮಾಣಕಾರರು ಯಾರು?
●ರಾಣಾ ಕುಂಭ●
●ಅಲಾ-ಉದ್-ದಿನ್ ಖಲ್ಜಿ
●ಇಬ್ರಾಹಿಂ ಲೋದಿ
●ಅಕ್ಬರ್

15. ರೋಗನ್ ಜೋಶ್ ಇದರ ಮುಖ್ಯ ಪದಾರ್ಥಗಳು ಯಾವವು?
●ಕಡ್ಲೆಹಿಟ್ಟು
●ಸಿಗಡಿ
●ಕ್ಯಾರೆಟ್
●ಮಾಂಸ●

16. ಯಾವ ಹಿರಿಯ ಬಾಲಿವುಡ್ ನಟ 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

●ಅಮಿತಾಭ ಬಚ್ಚನ್
●ಶಶಿ ಕಪೂರ್●
●ರಿಶಿ ಕಪೂರ್
●ನಾನಾ ಪಾಟೇಕರ್

17. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) 'ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ' ಸರಣಿಯ ನಾಲ್ಕನೇ ಉಪಗ್ರಹ  ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರ­ದಿಂದ ಮಾರ್ಚ್‌ 28ರಂದು ಉಡಾವಣೆಮಾಡಲಿದೆ.ಆ ಉಪಗ್ರಹದ ಹೆಸರೇನು?

●'ಐಆರ್‌ಎನ್ಎಸ್‌ಎಸ್‌– 1ಡಿ'●
●'ಐಆರ್‌ಎನ್ಎಸ್‌ಎಸ್‌– 2ಡಿ'
●'ಐಆರ್‌ಎನ್ಎಸ್‌ಎಸ್‌– 5ಡಿ'
●'ಐಆರ್‌ಎನ್ಎಸ್‌ಎಸ್‌– 3ಡಿ'

18. ಹುರಿಯತ್ ನಾಯಕರ ಭೇಟಿಗೆ ಸಂಬಂಧಿಸಿದಂತೆ ಭಾರತ–ಪಾಕ್ ನಡುವೆ ಸೋಮವಾರ ಮತ್ತೆ ವಾದ-ಪ್ರತಿವಾದಗಳು ನಡೆದಿವೆ. ಈ ಹುರಿಯತ್ ಯಾರು?

●ಪಿ.ಡಿ.ಪಿ ನಾಯಕ
●ದೆಹಲಿ ಗವರ್ನರ್
●ಕಾಶ್ಮೀರ ಪ್ರತ್ಯೇಕತಾವಾದಿ●
●ಒಬ್ಬ ಸಾಮಾನ್ಯ ವ್ಯಕ್ತಿ

19. ರೈಲ್ವೆ ಸಚಿವಾಲಯವು ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಐದರಿಂದ 10 ರೂಪಾಯಿಗೆ ಸೋಮವಾರ ಹೆಚ್ಚಿಸಿದ್ದು, ಯಾವಾಗಿನಿಂದ ನೂತನ ದರ ಜಾರಿಗೆ ಬರಲಿದೆ?

●ಏಪ್ರಿಲ್ 1ರಿಂದ●
●ಮೇ 1ರಿಂದ
●ಜೂನ್ 1ರಿಂದ
●ಜುಲೈ 1ರಿಂದ

20. ಈ ವರ್ಷದ ಪ್ರತಿಷ್ಟಿತ ಸ್ಟಾಕ್ ಹೋಂ ಜಲಪ್ರಶಸ್ತಿ (ಜಲ ನೊಬೆಲ್) ಯಾರಿಗೆ ಲಭಿಸಿದೆ?

●ಪ್ರಸಾದ್ ಸಿಂಗ್
●ರಾಜೇಂದ್ರ ಸಿಂಗ್●
●ವೀರೇಶ್ ಪ್ರತಾಪ
●ಮಹೇಶ್ ಆನಂದ

21. ಪ್ರಸ್ತುತ ಕರ್ನಾಟಕ ರಾಜ್ಯದ ಪೋಲಿಸ್ ಮಹಾನಿರ್ದೇಶಕರು ಯಾರು?

●ರವಿಕುಮಾರ್
●ಲಾಲ್ ಕುಮಾರ್ ಪಚಾವೋ
●ಶಂಕರ್ ಬಿದರಿ
●ಓಂ ಪ್ರಕಾಶ್●

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು