ನಾಳೆ 20 ವೆಬ್‌ಸೈಟಲ್ಲಿ ಪಿಯು ಫಲಿತಾಂಶ
ನಾಳೆ 20 ವೆಬ್‌ಸೈಟಲ್ಲಿ ಪಿಯು ಫಲಿತಾಂಶ
(PSGadyal Teacher Vijayapur)
ಬೆಂಗಳೂರು: ಮೇ 18ರ ಸೋಮವಾರ ಪ್ರಕಟವಾಗಲಿರುವ ದ್ವಿತೀಯ ಪಿಯುಸಿ ಫಲಿತಾಂಶ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂರು ವೆಬ್‌ಸೈಟ್‌ಗಳು ಸೇರಿದಂತೆ ಒಟ್ಟು 20 ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ, ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದಾಗಿದೆ.
ಸೋಮವಾರ ಬೆಳಗ್ಗೆ 11.30ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ತಕ್ಷಣದಿಂದಲೇ ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಪ.ಪೂ.ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವೆಬ್‌ಸೈಟ್‌ಗಳು.
http://www.pue.kar.nic.in
http://www.karresults.nic.in
http://www.puc.kar.nic.in
www.knowyourresult.com
www.indiaresults.com
www.examresults.net
www.karnatakaeducation.net
http://results.karnatakaeducation.net
www.bangaloreeducation.net
www.results.amarujala.com
www.BangaloreEducation.com
www.resultsat.com
www.resultout.com
www.optraservice.com
www.schools9.com
www.collegeforyou.com
www.goresults.net
www.digied.com
www.ace-online.co.in
ಎಸ್‌ಎಂಎಸ್ ಮೂಲಕ ಹೇಗೆ?
ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದಾಗಿದ್ದು, ಅಭ್ಯರ್ಥಿ ಯಾವುದೇ ಮೊಬೈಲ್‌ನಲ್ಲಿ "ಕೆಎಆರ್12ಸ್ಪೇಸ್‌ರೋಲ್ ನಂಬರ್|' ಟೈಪ್ ಮಾಡಿ 5676750 ಗೆ ಎಸ್‌ಎಂಎಸ್ ಮಾಡಿದರೆ ಇಂಡಿಯಾ ರಿಸಲ್ಟ್.ಕಾಂ ನಿಂದ ನಿಮ್ಮ ಫಲಿತಾಂಶ ದೊರೆಯಲಿದೆ.
ಅದೇ ರೀತಿ ಕ್ವಿನ್ಸ್‌ಟ್ರೀಟ್ ಇಂಡಿಯಾ ಮಾರ್ಕೆಟಿಂಗ್ ಅಂಡ್ ಮೀಡಿಯಾ ಪ್ರೈ.ಲಿನಿಂದಲೂ ಈ ಸೌಲಭ್ಯ ಲಭ್ಯವಿದ್ದು, ಅಭ್ಯರ್ಥಿಯು "ಕೆಎಆರ್12ಸ್ಪೇಸ್‌ರೋಲ್‌ನಂಬರ್|' ಟೈಪ್ ಮಾಡಿ 56263 ಗೆ ಎಸ್‌ಎಂಎಸ್ ಕಳುಹಿಸಿದರೆ ನಿಮ್ಮ ಮೊಬೈಲ್‌ಗೆ ಫಲಿತಾಂಶದ ಸಂದೇಶ ಬರುತ್ತದೆ.
ಅಲ್ಲದೆ, ಟೈಮ್ಸ್ ಇಂಟರ್‌ನೆಟ್‌ನ 58888 ಅಥವಾ *588# ಕರೆ ಮಾಡಿಯೂ ಅಭ್ಯರ್ಥಿಗಳು ತಮ್ಮ ಫಲಿತಾಂಶ ಪಡೆದುಕೊಳ್ಳಬಹುದು.
Comments
Post a Comment