ಜಿಲ್ಲಾವಾರು PUC Result 2015
ಜಿಲ್ಲಾವಾರು PUC Result 2015
(PSGadyal Teacher Vijayapur)
ಯಾವುದಕ್ಕೆ ಯಾವ ದಿನಾಂಕ
ಉತ್ತರ ಪತ್ರಿಕೆಯ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 25
ಮರು ಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30 ಕೊನೆ ದಿನ
ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30
ಜೂನ್ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ
ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27
ಗರಿಷ್ಟ ಎಷ್ಟು?
ಕಲಾ ವಿಭಾಗದಲ್ಲಿ ಗರಿಷ್ಠ ಅಂಕ – 579
ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ – 593
ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ – 595
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ
01. ದಕ್ಷಿಣ ಕನ್ನಡ
02. ಉಡುಪಿ
03. ಉತ್ತರ ಕನ್ನಡ
04. ಕೊಡಗು
05. ಚಿಕ್ಕಮಗಳೂರು
06. ಶಿವಮೊಗ್ಗ
07. ಬೆಂಗಳೂರು ದಕ್ಷಿಣ
08. ಬೆಂಗಳೂರು ಉತ್ತರ
09. ಚಾಮರಾಜನಗರ
10. ಹಾವೇರಿ
11. ಬಾಗಲಕೋಟೆ
12. ಬೆಂಗಳೂರು ಗ್ರಾಮಾಂತರ
13. ಚಿಕ್ಕಬಳ್ಳಾಪರು
14. ಧಾರವಾಡ
15. ಹಾಸನ
16. ಮೈಸೂರು
17. ಬೆಳಗಾವಿ
18. ಕೋಲಾರ
20. ಬಳ್ಳಾರಿ
21. ದಾವಣೆಗೆರೆ
22. ಯಾದಗಿರಿ
23. ಕಲ್ಬುರ್ಗಿ
24. ತುಮಕೂರು
25. ವಿಜಯಪುರ
26. ಮಂಡ್ಯ
27. ಕೊಪ್ಪಳ
28. ಚಿತ್ರದುರ್ಗ
29. ರಾಯಚೂರು
30. ಬೀದರ್
31. ಗದಗ
Comments
Post a Comment