ಐಎಸ್ಎಸ್ನಲ್ಲಿ ಹೆಚ್ಚು (199)ದಿನ ಕಳೆದ ಮಹಿಳೆ: ಗಗನಯಾತ್ರಿ ಸಮಂತಾ ಕ್ರಿಸ್ಟೋಫರ್:
ದಿನಗಳ ಕಾಲ ಐಎಸ್ಎಸ್ನಲ್ಲಿ ಇರುವ
ಮೂಲಕ ಯೂರೋಪಿಯನ್
ಬಾಹ್ಯಾಕಾಶ ಸಂಸ್ಥೆಯ
ಗಗನಯಾತ್ರಿ ಸಮಂತಾ ಕ್ರಿಸ್ಟೋಫರ್
ಹೊಸ ದಾಖಲೆ ನಿರ್ಮಿಸಿದ್ದಾರೆ. ಈವರೆಗೆ
ಬಾಹ್ಯಾಕಾಶದಲ್ಲಿ ಹೆಚ್ಚು
ದಿನಗಳನ್ನು ಕಳೆದ ಮಹಿಳೆ ಎಂಬ ದಾಖಲೆ
ನಾಸಾದ ಗಗನಯಾತ್ರಿ ಸುನೀತಾ
ವಿಲಿಯಮ್ಸ್ ಅವರ ಹೆಸರಿನಲ್ಲಿತ್ತು. 2006–
2007ರ ಅವಧಿಯಲ್ಲಿ ಅವರು ಐಎಸ್ಎಸ್ನಲ್ಲಿ
195 ದಿನಗಳನ್ನು ಕಳೆದಿದ್ದರು.
Comments
Post a Comment