China Launches World's First Electric Plane- BX1E

ಮೊದಲ ವಿದ್ಯುತ್ಚಾಲಿತ ವಿಮಾನ
ಬೀಜಿಂಗ್(ಪಿಟಿಐ):
ಪ್ರಪಂಚದ ಮೊದಲ
ವಿದ್ಯುತ್ಚಾಲಿತ ವಿಮಾನವನ್ನು ಚೀನಾ
ನಿರ್ಮಿಸಿದ್ದು, ಇದು ವಾಯುಯಾನಕ್ಕೆ ಯೋಗ್ಯ
ಎಂಬ ಪ್ರಮಾಣ ಪತ್ರವನ್ನು ಪಡೆದಿದೆ.
ಬಿಎಕ್ಸ್1ಇ ವಿಮಾನವು 14.5 ಮೀಟರ್
ಅಗಲದ ರೆಕ್ಕೆಗಳನ್ನು
ಹೊಂದಿದ್ದು ಗರಿಷ್ಠ 230 ಕೆಜಿ
ಭಾರ ಹೊರುವ ಸಾಮರ್ಥ್ಯವನ್ನು
ಹೊಂದಿದೆ. 3 ಸಾವಿರ
ಮೀಟರ್ ಎತ್ತರಕ್ಕೆ ಹಾರಬಲ್ಲ ವಿಮಾನ
ಇದಾಗಿದೆ. ಎರಡು ಗಂಟೆಯಲ್ಲಿ ವಿಮಾನವು
ಪೂರ್ಣವಾಗಿ ಚಾರ್ಜ್ ಆಗುತ್ತದೆ, ಹಾಗೂ ಒಂದು
ಗಂಟೆಗೆ 45 ನಿಮಿಷದಿಂದ ಗರಿಷ್ಠ 160
ಕಿ.ಮೀ ವೇಗದಲ್ಲಿ ವಿಮಾನ ಹಾರಾಟ
ನಡೆಸುತ್ತದೆ.
ಈ ವಿಮಾನಕ್ಕೆ ಶೆನಿಯಾಂಗ್ ಏರೋಸ್ಪೇಸ್
ವಿಶ್ವವಿದ್ಯಾಲಯ ಹಾಗೂ
ಲಿಯೊನಿಂಗ್ ಜನರಲ್
ಏವಿಯೇಷನ್ ಅಕಾಡೆಮಿ ವಿನ್ಯಾಸವನ್ನು ರೂಪಿಸಿದೆ.
ವಿಮಾನ ಚಾಲಕ ತರಬೇತಿ, ಪ್ರವಾಸ, ರಕ್ಷಣಾ
ಕಾರ್ಯಾಚರಣೆಗಳಲ್ಲಿ ಈ ವಿಮಾನವನ್ನು
ಬಳಸಬಹುದಾಗಿದೆ.

Comments

Popular posts from this blog

KARNATAK STATE SSLC RESULT 2024

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*