WorldBloodDonorDay is being observed today across the world. The theme of this year’s campaign is “Thank you for saving my life”.
# WorldBloodDonorDay is being observed today
across the world to raise the public awareness
about the need for safe blood donation.
The theme of this year's campaign is "Thank you
for saving my life".
It encourages donors all over the world to donate
blood voluntarily and regularly with the slogan
"Give freely, give often. Blood donation matters".
❤@ಈ ದಿನದ ವಿಶೇಷ@❤
➡ ಪ್ರತಿವರ್ಷ ಜೂನ್ ೧೪ ನ್ನು "ವಿಶ್ವ ರಕ್ತ ದಾನಿಗಳ ದಿನ"ವನ್ನಾಗಿ ಆಚರಿಸಲಾಗುತ್ತದೆ. ➡ ಮೊದಲ ಬಾರಿಗೆ ಈ ಆಚರಣೆಯು ೨೦೧೪ ರಲ್ಲಿ ನಡೆಯಿತು. ೨೦೧೫ರಲ್ಲಿ ನಡೆದ ೫೮ ನೇ "ವಿಶ್ವ ಆರೋಗ್ಯ ಸಮಾವೇಶ"ದಲ್ಲಿ ಇದನ್ನು ವಾಷಿ೯ಕ ಆಚರಣೆಯನ್ನಾಗಿ ಘೋಷಿಸಲಾಯಿತು.
➡ ಆಧುನಿಕ ರಕ್ತ ವರ್ಗಾವಣೆ ವ್ಯವಸ್ತೆಯ ಸ೦ಸ್ಥಾಪಕ ಆಸ್ಟ್ರೇಲಿಯಾದ ಜೀವಶಾಸ್ತ್ರದ ವಿಜ್ಞಾನಿ "ಕಾಲ್೯ ಲಾ೦ಡ್ ಸ್ಟೈನರ್" ಹುಟ್ಟಿದ ದಿನದ ಸ್ಮರಣಾರ್ಥವಾಗಿ ಈ ದಿನದ ಆಚರಣೆ.
➡ "ಸ್ನೇಹಿತರು ಆಗಲು ಬಯಸುತ್ತಿರಾ.....ರಕ್ತ ದಾನ ಮಾಡಿ ಸ೦ಭ೦ಧಿಗಳೇ ಆಗಿಬೀಡಿ".
➡ "ರಕ್ತ ಕೆ೦ಪು ಬಣ್ಣದ. ಬ೦ಗಾರ".ಸಾವು-ಬದುಕಿನ ಅನಂತ ತಿಳಿಸುವ ಜಿವಾಳ. ➡ ಈ ದಿನ ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಸ೦ಭ್ರಮಿಸಿ.
Comments
Post a Comment