Civil Judge Recruitment Preliminary Exam held on 26/7/2015- Key Answers released . Last Dt for Objection 28/7/15 5:00pm

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ: ರಾಜ್ಯದಲ್ಲಿ ಖಾಲಿ
ಇರುವ ಸಿವಿಲ್ ಜಡ್ಜ್ ಹುದ್ದೆಗಳಿಗೆ ಭಾನುವಾರ (ಜುಲೈ 26)
ನಡೆದ ಪೂರ್ವಭಾವಿ ಪರೀಕ್ಷೆಯ
ಕೀ ಉತ್ತರಗಳನ್ನು ಹೈಕೋರ್ಟ್
ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.
ಆಕ್ಷೇಪಣೆಗಳು ಇದ್ದಲ್ಲಿ ಜುಲೈ 28ರ
(ಮಂಗಳವಾರ) ಸಂಜೆ 5
ರೊಳಗೆ rghck@kar.nic.in
ಇಮೇಲ್ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ
karnatakajudicary.kar.nic.in ನಲ್ಲಿ
ಗಮನಿಸಬಹುದು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು