SSC CALFORMED Jr Engineer Posts. Exam Date 9 Dec 2015

ಸಿಬ್ಬಂದಿ ನೇಮಕಾತಿ ಆಯೋಗ(ಎಸ್ಎಸ್ಸಿ)
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ
ಜೂನಿಯರ್ಎಂಜಿನಿಯರ್ (ಸಿವಿಲ್,
ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಹುದ್ದೆಗಳಿಗೆ
ಡಿಸೆಂಬರ್ 6ರಂದು ಸ್ಪರ್ಧಾತ್ಮಕ
ಪರೀಕ್ಷೆ ನಡೆಸಲಿದೆ. ಸಿವಿಲ್,
ಎಲೆಕ್ಟ್ರಿಕಲ್, ಮೆಕಾನಿಕಲ್
ಎಂಜಿನಿಯರಿಂಗ್ನಲ್ಲಿ ಪದವಿ ಅಥವಾ
ಡಿಪ್ಲಮಾ ಪೂರ್ಣಗೊಳಿಸಿದ
ಅಭ್ಯರ್ಥಿಗಳು ಆಗಸ್ಟ್ 7ರೊಳಗೆ
ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ 100 ರೂ
(ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ
ವಿನಾಯಿತಿಯಿದೆ).

Comments