ರೈಲ್ವೆ ನೇಮಕಾತಿ ಮಂಡಳಿಯು, ಮೊಟ್ಟ ಮೊದಲ ಬಾರಿಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸುತ್ತಿದೆ.
:
ನವದೆಹಲಿ(ಪಿಟಿಐ): ಮೂರು ಸಾವಿರಕ್ಕೂ
ಹೆಚ್ಚು ಎಂಜಿನಿಯರ್ಗಳ ನೇಮಕಾತಿಗೆ
ಮುಂದಾಗಿರುವ ರೈಲ್ವೆ
ನೇಮಕಾತಿ ಮಂಡಳಿಯು,
ಮೊಟ್ಟ ಮೊದಲ ಬಾರಿಗೆ
ಆನ್ಲೈನ್ ಮೂಲಕ ಪರೀಕ್ಷೆ
ನಡೆಸುತ್ತಿದೆ.
ಖಾಲಿ ಇರುವ 3,273 ಕಿರಿಯ ಮತ್ತು
ಹಿರಿಯ ಎಂಜಿನಿಯರ್ ಹುದ್ದೆಗಳಿಗೆ ಆಗಸ್ಟ್
26ರಿಂದ ಆನ್ಲೈನ್ ಮೂಲಕ ಪರೀಕ್ಷೆ
ಆರಂಭವಾಗಿದ್ದು, ಸೆ.4ರವರೆಗೆ
ನಡೆಯಲಿದೆ. ಈ ಹುದ್ದೆಗಳಿಗೆ
ದೇಶದಾದ್ಯಂತ 18 ಲಕ್ಷ ಮಂದಿ
ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಮತ್ತು
ಕಾಶ್ಮೀರ ರಾಜ್ಯ ಸೇರಿದಂತೆ
ವಿವಿಧ 242 ಕೇಂದ್ರಗಳಲ್ಲಿ ಏಕಕಾಲಕ್ಕೆ
ಪರೀಕ್ಷೆ ನಡೆಯಲಿದೆ.
Comments
Post a Comment